-
ತುಸು ಮೆಲ್ಲ ಬೀಸೊ ಗಾಳಿ ನಿನ್ನ ಹೆಜ್ಜೆ ಸರಿಗಮ ಕೇಳಿ
ಆ ಮೋಡ ಮಳೆಯನ್ನು ಚೆಲ್ಲಿ ನೆನೆಸುವುದೆ ಅದರ ಚಾಳಿ
ಸಿಹಿಜೇನು ನೀನು ಮಧು ದುಂಬಿ ನಾನು
ನಿನ್ನ ನೋಡಿ ಬಾನು ನಗುಬೀರಿತೇನು
ಬಲು ಸನಿಹದ ಸ್ನೇಹಿತ ನಾ ನಿನ್ನ ಮೋಹಿತ
ತುಸು ಮೆಲ್ಲ ಬೀಸೊ ಗಾಳಿ ನಿನ್ನ ಹೆಜ್ಜೆ ಸರಿಗಮ ಕೇಳಿ
ಆ ಮೋಡ ಮಳೆಯನ್ನು ಚೆಲ್ಲಿ ನೆನೆಸುವುದೆ ಅದರ ಚಾಳಿ
ನಿನ್ನ ಪ್ರೀತಿ ಮಳಿಗೆಯಲಿ ಗ್ರಾಹಕನು ನಾನಿಲ್ಲಿ
ರಿಯಾಯಿತಿ ಕೊಡಲು ನೀ ಕೊಳ್ಳುವೆನು ನಗು ಚೆಲ್ಲಿ
ನನ್ನ ಎದೆಯ ಗೋಡೆಯ ಮೇಲೆ ನೀ ಬರೆದೆ ಒಲವಿನ ಓಲೆ
ಆ ಓಲೆ ಓದಿದ ಮೇಲೆ ಈ ಬಾಳಿಗೆ ನೀನೆ ನಲ್ಲೆ
ಮಧುರ ಅತಿಮಧುರ ಪ್ರೇಮ ಸನಿಹ ನೀ ಇರಲು ನಾ ಕ್ಷೇಮ
ಪಿಸುಗುಡುವ ನಿನ್ನ ದನಿಯು ಸಿಹಿಜೇನಿನ ಒಂದು ಹನಿಯು
ಹುಡುಕಾಡುವೆ ನಿನ್ನ ನಗುವು ನಿನ್ನ ತೋಳಲೆ ನಾನೆ ಮಗುವು
ಬೆಳದಿಂಗಳ ಸಂಜೆಯಲಿ ಮುಂಗಾರಿನ ಮಳೆಯಲ್ಲಿ
ನೀ ಇರಲು ಜೊತೆಯಲ್ಲಿ ಇನ್ನೇನನು ಬೇಡಲಿ
ಮುದ್ದಾದ ಹುಡುಗಿಯು ನೀನು ಒದ್ದಾಡಿ ನಿನ್ನ ಪಡೆಯುವೆನು
ಈ ಪ್ರೇಮ ಭೋಜನವನು ಖುದ್ದಾಗಿ ಉಣಬಡಿಸುವೆನು
ಮರೆಸು ನೀ ಮರೆಸು ನೋವ ಉಳಿಸು ನೀ ಉಳಿಸು ಈ ಜೀವ
ಸೊಗಸಾದ ನಿನ್ನ ಮನವು ಮೃದುವಾದ ನಿನ್ನ ತನುವು
ಮುದ್ದಾದ ನಿನ್ನ ಗುಣವು ಮರೆಯೊಲ್ಲ ನಿನ್ನ ಋಣವು

Thusu Mella Beesu song lyrics from Kannada Movie Abhaya Hastha starring Ranjan, Manju, Mandya Sridhar, Lyrics penned by Shivu Sung by Naveen Krishna, Music Composed by Karthik Venkatesh, Praveen, film is Directed by Naveen B P and film is released on 2018