Shreeramadootha Hanuma Lyrics

ಶ್ರೀ ರಾಮದೂತ ಹನುಮ Lyrics

in Abhaya Hastha

in ಅಭಯ ಹಸ್ತ

LYRIC

Song Details Page after Lyrice

-
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಬೇಡುವೆ ನಾವು ನಿನ್ನ ಅಭಯ ನಿನ್ನಿಂದಲೆ ವಿಜಯ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
 
ರಾಮನ ದಾಸ ನೀನೆ ಸೀತೆಯ ಸೇವಕನೆ
ದುಃಖ ನಿವಾರಕನೆ ಭಕ್ತಿ ಸಂಪೂಜಿತನೆ
ರಾಮನ ದಾಸ ನೀನೆ ಸೀತೆಯ ಸೇವಕನೆ
ದುಃಖ ನಿವಾರಕನೆ ಭಕ್ತಿ ಸಂಪೂಜಿತನೆ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಸುಂದರ ವಾನರನೆ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಸುಂದರ ವಾನರನೆ
ಕೇಸರಿ ಸುತನೆ ನಿನಗೆ ವಂದನೆ ಓ ಪವಿತ್ರಾತ್ಮನೆ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
 
||ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ||
||ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ||
 
ಸದ್ಗುಣ ಭರಿತ ನೀನೆ ತೇಜಸ್ವಿ ರೂಪ ನೀನೆ
ಮಹಾವೀರ ಶೂರ ನೀನೆ ವಜ್ರಶರೀರ ನೀನೆ
ಸದ್ಗುಣ ಭರಿತ ನೀನೆ ತೇಜಸ್ವಿ ರೂಪ ನೀನೆ
ಮಹಾವೀರ ಶೂರ ನೀನೆ ವಜ್ರಶರೀರ ನೀನೆ
ಅನುಗ್ರಹ ಕಂಡವನೆ ರಾಮನಾಮ ನುಡಿದವನೆ
ಮಹಾಮಹಿಮ ವಲ್ಲಭನೆ
ಅನುಗ್ರಹ ಕಂಡವನೆ ರಾಮನಾಮ ನುಡಿದವನೆ
ಮಹಾಮಹಿಮ ವಲ್ಲಭನೆ
ನಿನಗೆ ನಮ್ಮ ಸಾವಿರ ನಮನ ಹಾಡುವೆವು ಭಕ್ತಿ ಕವನ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
 
|| ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ||

-
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಬೇಡುವೆ ನಾವು ನಿನ್ನ ಅಭಯ ನಿನ್ನಿಂದಲೆ ವಿಜಯ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
 
ರಾಮನ ದಾಸ ನೀನೆ ಸೀತೆಯ ಸೇವಕನೆ
ದುಃಖ ನಿವಾರಕನೆ ಭಕ್ತಿ ಸಂಪೂಜಿತನೆ
ರಾಮನ ದಾಸ ನೀನೆ ಸೀತೆಯ ಸೇವಕನೆ
ದುಃಖ ನಿವಾರಕನೆ ಭಕ್ತಿ ಸಂಪೂಜಿತನೆ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಸುಂದರ ವಾನರನೆ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಸುಂದರ ವಾನರನೆ
ಕೇಸರಿ ಸುತನೆ ನಿನಗೆ ವಂದನೆ ಓ ಪವಿತ್ರಾತ್ಮನೆ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
 
||ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ||
||ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ||
 
ಸದ್ಗುಣ ಭರಿತ ನೀನೆ ತೇಜಸ್ವಿ ರೂಪ ನೀನೆ
ಮಹಾವೀರ ಶೂರ ನೀನೆ ವಜ್ರಶರೀರ ನೀನೆ
ಸದ್ಗುಣ ಭರಿತ ನೀನೆ ತೇಜಸ್ವಿ ರೂಪ ನೀನೆ
ಮಹಾವೀರ ಶೂರ ನೀನೆ ವಜ್ರಶರೀರ ನೀನೆ
ಅನುಗ್ರಹ ಕಂಡವನೆ ರಾಮನಾಮ ನುಡಿದವನೆ
ಮಹಾಮಹಿಮ ವಲ್ಲಭನೆ
ಅನುಗ್ರಹ ಕಂಡವನೆ ರಾಮನಾಮ ನುಡಿದವನೆ
ಮಹಾಮಹಿಮ ವಲ್ಲಭನೆ
ನಿನಗೆ ನಮ್ಮ ಸಾವಿರ ನಮನ ಹಾಡುವೆವು ಭಕ್ತಿ ಕವನ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
ಹನುಮಂತನೆ ಬಲವಂತನೆ ಭೀಮಕಾಯನೆ
ಬುದ್ದಿಶಾಲಿ ಶಕ್ತಿಶಾಲಿ ಘೋರ ರೂಪನೆ
 
|| ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಶ್ರೀ ರಾಮದೂತ ಹನುಮ ನಿನಗೆ ನಮ್ಮ ಪ್ರಣಾಮ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ
ಜಯ ಜಯ ಜಯ ಆಂಜನೇಯ ಶರಣು ವಜ್ರಕಾಯ
ಜಯ ಜಯ ಜಯ ವಾನರಾಯ ಶರಣು ಮಹಾನೀಯ||

Shreeramadootha Hanuma song lyrics from Kannada Movie Abhaya Hastha starring Ranjan, Manju, Mandya Sridhar, Lyrics penned by Doddarange Gowda Sung by Shiva Rajkumar, Music Composed by Karthik Venkatesh, Praveen, film is Directed by Naveen B P and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ