-
ಅರೆರೆರೆರೇ ರೆರೆರೆರೇ
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು...
ಅರೇ ... ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||
ಕಬ್ಬಿಣ ಇರುವುದೂ ಗಟ್ಟಿಗೆ ...
ಮನುಷ್ಯನು ಇರುವುದೂ ಮೆತ್ತಗೇ .. .
ಕಾಯಿಸಿ ಇದ್ದರೆ ಸುತ್ತಿಗೆ
ಕಬ್ಬಿಣ ಆಗತೈತೆ ಮೆತ್ತಗೆ ...
ಮನುಷ್ಯನ ಸೊಟ್ಟನೆ ಬುದ್ಧಿಗೆ ...
ಸಾಲದೋ ಯಾವ ದೊಡ್ಡ ಸುತ್ತಿಗೆ ..
ಇವನಾಗಲ್ಲ ನೆಟ್ಟಗೆ ...
ಏನ್ ತಿಂತಾನೋ ಹೊಟ್ಟೆಗೆ .. .
ಹಿಡಿ ಕೈಯ್ಯಷ್ಟು ಹಿಟ್ಟಿಗೆ ...
ಗುರಿ ಇಟ್ಟೋನೆ ಊರಿಗೆ ...
ಅಯ್ಯೊ ... ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||
ನಿಂಗವ್ವ ... ಓ...ಕಾಳವ್ವ....
ಕಾಡಿನ ಪ್ರಾಣಿಯೆಲ್ಲ ಸತ್ತವು ...
ಮನುಷ್ಯನ ಹೊಟ್ಟೆಯಲ್ಲಿ ಬಿದ್ದವು
ಲಕವ್ವ ಕಾಳವ್ವ ನಿಂಗವ್ವ
ಸುಮ್ಮನೇ ಹೆತ್ತರೆ ಹೆಂಗವ್ವ...
ಹೆತ್ತರೆ .. ಮನುಷ್ಯರ್ ಹಡೆಯಿರಿ...
ಕ್ರೂರರ ವಂಶವ ಕಡೆಯಿರೀ ..
ಬೇಡ ಕರಿಯ್ಯಪ್ಪ ಬ್ಯಾಡ..
ಮುಂದೆ ಪಡ್ತಿಯ ಪಾಡ
ಅಲ್ಲಿ ಇರೋದು ನೋಡು
ಬಿಟ್ಟಿ ಇರೋದು ಬೇಡು
ಅಯ್ಯೊ ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||ಹೌದು
ಓದಿದ ಮನುಷ್ಯನನು ಓದಿದ..
ಆದಿಗೂ ಬೂದಿಗೂ ಊದಿದ..
ಒಬ್ಬನ ದೊಡ್ಡವ ಎಂದನು
ಒಬ್ಬ ನೀ ದಡ್ಡನೂ ಎಂದನು
ನೋಡಿದ ಹಳ್ಳಿಯ ಮುಕ್ಕರು
ಅವರಿಗೆ ಪಟ್ಟವ ಕೊಟ್ಟರು
ಸೀಟು ಹತ್ತೋದು ದುಡ್ಡಿಗೆ...
ಹೇಹೇ
ಓಟು ಕೊಟ್ಟರು ದೊಡ್ಡಿಗೆ ..
ಬಾಳು ಸಾರಾಯಿ ಬುಡ್ಡಿಗೆ..
ತ್ಯಾಪೆ ಸಿಕ್ಕಿಲ್ಲ ಚಡ್ಡಿಗೆ ..
ಅಯ್ಯೊ ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಅರೆರೆ
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||
ಅರೇ ಶಿವನೇ... ಏಳೋ... ಕೇಳೋ...
ಅರೇ ಶಿವನೇ..... .. ಏಳೋ........ ಕೇಳೋ...
ದಿಂತಂಗೂ ದಿಂತಂಗೂ ಧ...
-
ಅರೆರೆರೆರೇ ರೆರೆರೆರೇ
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು...
ಅರೇ ... ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||
ಕಬ್ಬಿಣ ಇರುವುದೂ ಗಟ್ಟಿಗೆ ...
ಮನುಷ್ಯನು ಇರುವುದೂ ಮೆತ್ತಗೇ .. .
ಕಾಯಿಸಿ ಇದ್ದರೆ ಸುತ್ತಿಗೆ
ಕಬ್ಬಿಣ ಆಗತೈತೆ ಮೆತ್ತಗೆ ...
ಮನುಷ್ಯನ ಸೊಟ್ಟನೆ ಬುದ್ಧಿಗೆ ...
ಸಾಲದೋ ಯಾವ ದೊಡ್ಡ ಸುತ್ತಿಗೆ ..
ಇವನಾಗಲ್ಲ ನೆಟ್ಟಗೆ ...
ಏನ್ ತಿಂತಾನೋ ಹೊಟ್ಟೆಗೆ .. .
ಹಿಡಿ ಕೈಯ್ಯಷ್ಟು ಹಿಟ್ಟಿಗೆ ...
ಗುರಿ ಇಟ್ಟೋನೆ ಊರಿಗೆ ...
ಅಯ್ಯೊ ... ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||
ನಿಂಗವ್ವ ... ಓ...ಕಾಳವ್ವ....
ಕಾಡಿನ ಪ್ರಾಣಿಯೆಲ್ಲ ಸತ್ತವು ...
ಮನುಷ್ಯನ ಹೊಟ್ಟೆಯಲ್ಲಿ ಬಿದ್ದವು
ಲಕವ್ವ ಕಾಳವ್ವ ನಿಂಗವ್ವ
ಸುಮ್ಮನೇ ಹೆತ್ತರೆ ಹೆಂಗವ್ವ...
ಹೆತ್ತರೆ .. ಮನುಷ್ಯರ್ ಹಡೆಯಿರಿ...
ಕ್ರೂರರ ವಂಶವ ಕಡೆಯಿರೀ ..
ಬೇಡ ಕರಿಯ್ಯಪ್ಪ ಬ್ಯಾಡ..
ಮುಂದೆ ಪಡ್ತಿಯ ಪಾಡ
ಅಲ್ಲಿ ಇರೋದು ನೋಡು
ಬಿಟ್ಟಿ ಇರೋದು ಬೇಡು
ಅಯ್ಯೊ ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||ಹೌದು
ಓದಿದ ಮನುಷ್ಯನನು ಓದಿದ..
ಆದಿಗೂ ಬೂದಿಗೂ ಊದಿದ..
ಒಬ್ಬನ ದೊಡ್ಡವ ಎಂದನು
ಒಬ್ಬ ನೀ ದಡ್ಡನೂ ಎಂದನು
ನೋಡಿದ ಹಳ್ಳಿಯ ಮುಕ್ಕರು
ಅವರಿಗೆ ಪಟ್ಟವ ಕೊಟ್ಟರು
ಸೀಟು ಹತ್ತೋದು ದುಡ್ಡಿಗೆ...
ಹೇಹೇ
ಓಟು ಕೊಟ್ಟರು ದೊಡ್ಡಿಗೆ ..
ಬಾಳು ಸಾರಾಯಿ ಬುಡ್ಡಿಗೆ..
ತ್ಯಾಪೆ ಸಿಕ್ಕಿಲ್ಲ ಚಡ್ಡಿಗೆ ..
ಅಯ್ಯೊ ಶಿವನೇ... ಏಳೋ... ಕೇಳೋ...
||ಹೇಳೋರಿಲ್ಲ ಇಲ್ಲಿ ಕೇಳೋರಿಲ್ಲ
ಅಯ್ಯೋ ಕಾಲ ಕೆಟ್ಟು ಕೆರವಾಯ್ತು
ಅರೆರೆ
ಉಗಿಯೋರಿಲ್ಲ ಎದ್ದು ಒದೆಯೋರಿಲ್ಲ
ಇಲ್ಲಿ ನ್ಯಾಯ ಕೊಳೆತು ಹಳಸೋಯ್ತು||
ಅರೇ ಶಿವನೇ... ಏಳೋ... ಕೇಳೋ...
ಅರೇ ಶಿವನೇ..... .. ಏಳೋ........ ಕೇಳೋ...
ದಿಂತಂಗೂ ದಿಂತಂಗೂ ಧ...