-
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ
ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಇಬ್ಬರು : ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನೀ ...
ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್
ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್
||ಗಂಡು : ಧ್ವನಿ ಧ್ವನಿ ಪ್ರತಿಧ್ವನಿ||
||ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ ||
ಗಂಡು : ಮುರುಳಿಯ ಮೇಲೆ ರಾಧೆಗೆ ಲವ್
ರಾಧೆಯ ವಿರಹದ ಬಾಧೆಯು ಲವ್
ಹೆಣ್ಣು : ರೋಮಿಯೋ ಮೇಲೆ ಜ್ಯೂಲಿಯ ಲವ್
ರೋಮಗಳೇಳಿಸೊ ಭಾವವೆ ಲವ್
ಗಂಡು : ಇಂಪಾದ ಸುರ ಸಂಗೀತದ ಲವ್ ಸಮ್ಮೋಹ ಲವ್
ಹೆಣ್ಣು : ಕೈಲಾಸದಲಿ ಗೌರೀಶನ.. ತಾಂಡವವು ಲವ್
ಇಬ್ಬರು :ಆನಂದದ ನಯನ ಹೃದಯಗಳ
ಹೃದಯ ನಯನಗಳ
ಮಧುರ ಕನಸುಗಳ ಲವ್ ಲವ್ ಲವ್ ಲವ್
||ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
||ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
ಹೆಣ್ಣು : ಸಾವಿರ ಸುಳ್ಳನು ಹೇಳಿಸಲು
ಯಾರಿಗೆ ಯಾರನ ಸೇರಿಸಲು ಲವ್
ಗಂಡು : ಸೋಲಿಗೆ ಗೆಲುವಿಗೆ ಕಾರಣ ಲವ್
ಗೆಲುವಿನ ಹಿಂದಿದೆ ಹೆಣ್ಣಿನ ಲವ್
ಹೆಣ್ಣು :ತಂಗಾಳಿಯಲಿ ಶ್ರೀಗಂಧದ ತಂಪಾದ ಲವ್
ಗಂಡು: ಹೂ ದುಂಬಿಗಳ ಸಂಯೋಗದ ಸಂತೋಷ ಲವ್
ಇಬ್ಬರು : ಆನಂದವೇ ಚಿಗುರು ಚಿಗುರಿನಲಿ ಹಸಿರು ಹಸಿರಿನಲಿ
ಹೊಮ್ಮಿ ಚಿಮ್ಮುತ್ತಿದೆ ಲವ್ ಲವ್ ಲವ್ ಲವ್
||ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
||ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ
ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಇಬ್ಬರು :ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನಿ
||ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
||ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
-
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ
ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಇಬ್ಬರು : ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನೀ ...
ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್
ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್
||ಗಂಡು : ಧ್ವನಿ ಧ್ವನಿ ಪ್ರತಿಧ್ವನಿ||
||ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ ||
ಗಂಡು : ಮುರುಳಿಯ ಮೇಲೆ ರಾಧೆಗೆ ಲವ್
ರಾಧೆಯ ವಿರಹದ ಬಾಧೆಯು ಲವ್
ಹೆಣ್ಣು : ರೋಮಿಯೋ ಮೇಲೆ ಜ್ಯೂಲಿಯ ಲವ್
ರೋಮಗಳೇಳಿಸೊ ಭಾವವೆ ಲವ್
ಗಂಡು : ಇಂಪಾದ ಸುರ ಸಂಗೀತದ ಲವ್ ಸಮ್ಮೋಹ ಲವ್
ಹೆಣ್ಣು : ಕೈಲಾಸದಲಿ ಗೌರೀಶನ.. ತಾಂಡವವು ಲವ್
ಇಬ್ಬರು :ಆನಂದದ ನಯನ ಹೃದಯಗಳ
ಹೃದಯ ನಯನಗಳ
ಮಧುರ ಕನಸುಗಳ ಲವ್ ಲವ್ ಲವ್ ಲವ್
||ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
||ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
ಹೆಣ್ಣು : ಸಾವಿರ ಸುಳ್ಳನು ಹೇಳಿಸಲು
ಯಾರಿಗೆ ಯಾರನ ಸೇರಿಸಲು ಲವ್
ಗಂಡು : ಸೋಲಿಗೆ ಗೆಲುವಿಗೆ ಕಾರಣ ಲವ್
ಗೆಲುವಿನ ಹಿಂದಿದೆ ಹೆಣ್ಣಿನ ಲವ್
ಹೆಣ್ಣು :ತಂಗಾಳಿಯಲಿ ಶ್ರೀಗಂಧದ ತಂಪಾದ ಲವ್
ಗಂಡು: ಹೂ ದುಂಬಿಗಳ ಸಂಯೋಗದ ಸಂತೋಷ ಲವ್
ಇಬ್ಬರು : ಆನಂದವೇ ಚಿಗುರು ಚಿಗುರಿನಲಿ ಹಸಿರು ಹಸಿರಿನಲಿ
ಹೊಮ್ಮಿ ಚಿಮ್ಮುತ್ತಿದೆ ಲವ್ ಲವ್ ಲವ್ ಲವ್
||ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
||ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
ಗಂಡು : ಧ್ವನಿ ಧ್ವನಿ ಪ್ರತಿಧ್ವನಿ
ಹೆಣ್ಣು : ಧ್ವನಿ ಧ್ವನಿ ಪ್ರತಿಧ್ವನಿ
ಇಬ್ಬರು :ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನಿ
||ಗಂಡು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
||ಹೆಣ್ಣು : ಹಂಸಧ್ವನಿಯಲಿ ಲವ್
ಪ್ರೇಮಧ್ವನಿಯಲಿ ಲವ್ ||
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ
ಗಂಡು : ಧ್ವನಿ ಧ್ವನಿ
ಹೆಣ್ಣು : ಧ್ವನಿ ಧ್ವನಿ
ಗಂಡು : ಪ್ರತಿಧ್ವನಿ
ಹೆಣ್ಣು : ಪ್ರತಿಧ್ವನಿ