-
ನೀನೆ ನನ್ನ ವೇದನೆ
ಇನ್ನು ನೀನೆ ನನ್ನೆಲ್ಲ ನಿವೇದನೆ
ನೀನೆ ತಾನೆ ನನ್ನ ಜೀವ ಸೂಚನೆ
ನನ್ನಲಿದೆ ನಿನ್ನ ಹೋಲೊ ಕಲ್ಪನೆ
ಆಲಿಸು ನಸುನಾಚುತ ನನ್ನೆಲ್ಲ ಬಣ್ಣನೆ
ರೆಕ್ಕೆ ಆಗುವೆ ನೀ ಹಾರೊ ವೇಳೆಗೆ ನಾನು
ವಾಹುವಾ
ರೆಪ್ಪೆ ಆಗುವೆ ಕೊನೆವರೆಗೂ
ನಿನ್ನ ಬಾಳಕಾಯುವೆನೆ
ತುದಿಗಾಲಲಿ ನಿಂತಿದೆ ಹೃದಯ
ಕನಸೆಲ್ಲವ ತೆರೆದಿಡಲು
ಸಣ್ಣ ಸಣ್ಣ ಸೊಗಸಿನ ಉದಯ
ಕಣ್ಣ ಮುಂದೆ ನೀನಿರಲು
ಬೇರೆ ಎಲ್ಲವ ನಾ ನೆನೆವೆ ನಿನ್ನ ನಂತರ
ನಿನಗೆ ಸೊಲುವ ವರವ ನಾ ಕೊರುವೆ ದೇವರ
ಬದುಕಿನ ತುಂಬವೂ ನೀನೆರದೆ
ಬದುಕಲಿ ಹೇಗೆ ನಾ ನೀನಿರದೆ
ಬವಣೆಗಳೆಲ್ಲವ ನೀ ತೊರೆದೆ
ನೀನೆ ನನ್ನ ಖುಷಿಯೆಲ್ಲವೂ
ನಿನ್ನ ಮಂಗುರುಳ ತೂಗೊ ಗಾಳಿಯೂ
ನಾನೆ ಆಗುವೆ
ನಿನ್ನ ಮುಂಬರುವ ನೋವಿಗು ಇನ್ನು
ನಾನೆ ಮಾಗುವೆ
ಅಂಗೈಯ ಮೇಲಿರುಹುದೆನ್ನ
ನಿನ್ನ ತೋರುವ ರೇಖೆಗಳು
ಅಂಗಾಲಿನ ನಡಿಗೆಗಳೆಲ್ಲ
ನಿನ್ನ ಸೇರುವ ದಾರಿಗಳು
ಹಣೆಯ ಮೇಲಿನ ಹೊಳೆವ ತಾರೆಯಾಗುವೆ
ಸಮಯ ಸೋತರುನಿನ್ನ ನಗುವಾಗಿ ಸಾಗುವೆ
ನನ್ನ ಕನಸೆಲ್ಲಕ್ಕೂ ನೀನೆ ಹೊಣೆ
ನೀನೆ ಅದರ ಶುರು ನೀನೆ ಕೊನೆ
ಬದಲಿತು ನಿನ್ನ ಕಂಡು ನನ್ನ ಬೇನೆ
ನೀನೆ ನನ್ನ ಖುಷಿಯೆಲ್ಲವು
ಇರುಳಲು ಕಾಣುವ ಹೊಳಪದು ನೀನು
ನನ್ನಯ ಪಾಲಿಗೆ
ಇರುವೆನು ನಾನು ತಲುಪಲು ನಿನ್ನ
ಉಳಿದ ಬಾಳಿಗೆ
ನೀನೆ ನನ್ನ ಯೋಚನೆ
ಇನ್ನು ನೀನೆ ನನ್ನೆಲ್ಲ ಯೋಜನೆ
ನೀನೆ ತಾನೆ ನನ್ನ ಜೀವ ಸೂಚನೆ
ನನ್ನಲಿದೆ ನಿನ್ನ ಹೋಲೊ ಕಲ್ಪನೆ
ಆಲಿಸು ನಸುನಾಚುತ ನನ್ನೆಲ್ಲ ಬಣ್ಣನೆ
ರೆಕ್ಕೆ ಆಗುವೆ ನೀ ಹಾರೊ ವೇಳೆಗೆ ನಾನು
ವಾಹುವಾ
ರೆಪ್ಪೆ ಆಗುವೆ ಕೊನೆವರೆಗೂ
ನಿನ್ನ ಬಾಳಕಾಯುವೆನೆ
-
ನೀನೆ ನನ್ನ ವೇದನೆ
ಇನ್ನು ನೀನೆ ನನ್ನೆಲ್ಲ ನಿವೇದನೆ
ನೀನೆ ತಾನೆ ನನ್ನ ಜೀವ ಸೂಚನೆ
ನನ್ನಲಿದೆ ನಿನ್ನ ಹೋಲೊ ಕಲ್ಪನೆ
ಆಲಿಸು ನಸುನಾಚುತ ನನ್ನೆಲ್ಲ ಬಣ್ಣನೆ
ರೆಕ್ಕೆ ಆಗುವೆ ನೀ ಹಾರೊ ವೇಳೆಗೆ ನಾನು
ವಾಹುವಾ
ರೆಪ್ಪೆ ಆಗುವೆ ಕೊನೆವರೆಗೂ
ನಿನ್ನ ಬಾಳಕಾಯುವೆನೆ
ತುದಿಗಾಲಲಿ ನಿಂತಿದೆ ಹೃದಯ
ಕನಸೆಲ್ಲವ ತೆರೆದಿಡಲು
ಸಣ್ಣ ಸಣ್ಣ ಸೊಗಸಿನ ಉದಯ
ಕಣ್ಣ ಮುಂದೆ ನೀನಿರಲು
ಬೇರೆ ಎಲ್ಲವ ನಾ ನೆನೆವೆ ನಿನ್ನ ನಂತರ
ನಿನಗೆ ಸೊಲುವ ವರವ ನಾ ಕೊರುವೆ ದೇವರ
ಬದುಕಿನ ತುಂಬವೂ ನೀನೆರದೆ
ಬದುಕಲಿ ಹೇಗೆ ನಾ ನೀನಿರದೆ
ಬವಣೆಗಳೆಲ್ಲವ ನೀ ತೊರೆದೆ
ನೀನೆ ನನ್ನ ಖುಷಿಯೆಲ್ಲವೂ
ನಿನ್ನ ಮಂಗುರುಳ ತೂಗೊ ಗಾಳಿಯೂ
ನಾನೆ ಆಗುವೆ
ನಿನ್ನ ಮುಂಬರುವ ನೋವಿಗು ಇನ್ನು
ನಾನೆ ಮಾಗುವೆ
ಅಂಗೈಯ ಮೇಲಿರುಹುದೆನ್ನ
ನಿನ್ನ ತೋರುವ ರೇಖೆಗಳು
ಅಂಗಾಲಿನ ನಡಿಗೆಗಳೆಲ್ಲ
ನಿನ್ನ ಸೇರುವ ದಾರಿಗಳು
ಹಣೆಯ ಮೇಲಿನ ಹೊಳೆವ ತಾರೆಯಾಗುವೆ
ಸಮಯ ಸೋತರುನಿನ್ನ ನಗುವಾಗಿ ಸಾಗುವೆ
ನನ್ನ ಕನಸೆಲ್ಲಕ್ಕೂ ನೀನೆ ಹೊಣೆ
ನೀನೆ ಅದರ ಶುರು ನೀನೆ ಕೊನೆ
ಬದಲಿತು ನಿನ್ನ ಕಂಡು ನನ್ನ ಬೇನೆ
ನೀನೆ ನನ್ನ ಖುಷಿಯೆಲ್ಲವು
ಇರುಳಲು ಕಾಣುವ ಹೊಳಪದು ನೀನು
ನನ್ನಯ ಪಾಲಿಗೆ
ಇರುವೆನು ನಾನು ತಲುಪಲು ನಿನ್ನ
ಉಳಿದ ಬಾಳಿಗೆ
ನೀನೆ ನನ್ನ ಯೋಚನೆ
ಇನ್ನು ನೀನೆ ನನ್ನೆಲ್ಲ ಯೋಜನೆ
ನೀನೆ ತಾನೆ ನನ್ನ ಜೀವ ಸೂಚನೆ
ನನ್ನಲಿದೆ ನಿನ್ನ ಹೋಲೊ ಕಲ್ಪನೆ
ಆಲಿಸು ನಸುನಾಚುತ ನನ್ನೆಲ್ಲ ಬಣ್ಣನೆ
ರೆಕ್ಕೆ ಆಗುವೆ ನೀ ಹಾರೊ ವೇಳೆಗೆ ನಾನು
ವಾಹುವಾ
ರೆಪ್ಪೆ ಆಗುವೆ ಕೊನೆವರೆಗೂ
ನಿನ್ನ ಬಾಳಕಾಯುವೆನೆ
Rekke Aaguve song lyrics from Kannada Movie Aatakkuntu Lekkakkilla starring Sanchari Vijay, Mayoori Kyathari, Shobhraj, Lyrics penned by Vasuki Vaibhav Sung by Vasuki Vaibhav, Madhuri, Music Composed by Nobin Paul, film is Directed by Ram J Chandra and film is released on 2019