LYRIC

Song Details Page after Lyrice

-
ಆರಿದ ದೀಪ ಕಂಗಳಿದು ಗಾಳಿ ನೀನಾದೆ
ಯಾರದೊ ಶಾಪ ಜೀವವಿದು ಖಾಲಿ ಚೂರದೆ
ಸುಡುತಿದೆ ಕಣ್ಣಲ್ಲೆ ಮಡಚಿಟ್ಟ ನೋವೆಲ್ಲವು
ನನ್ನ ಸಂತೋಷ ಮುಗಿದಂತ ಅಧ್ಯಾಯವು
 
ಕೊಂದೆ ಕೊಂದೆ ಕನಸನು ಒಂದೊಂದೆ
ಆದೆ ನಿಂದೆ ಈ ನೋವಲ್ಲಿಇನ್ಮುಂದೆ
ಕೊಂದೆ ಕೊಂದೆ ಕನಸನು ಒಂದೊಂದೆ
ಆದೆ ನಿಂದೆ  ಈ ನೋವಲ್ಲಿಇನ್ಮುಂದೆ
 
ಬೀಸುವ ಬಿರುಗಾಳಿಯೂ ತಂಪೆನೆಂದೆಂದು ಬೀರದು
ಚೂರಾದಂತೆ ಕಣ್ಣ ಮುಂದೆ ನನ್ನ ನಂಬಿಕೆ
ಭೂಮಿಯ ನೋವಿಗೂ ಬಾನ ಕಾರ್ಮೋಡ ಭಾವುಕ
ಯಾರಲಿ ಹೇಳಲಿ ನಂಗೆ ನಾನೇನೆ ಆಗಂತುಕ
ಪ್ರಳಯ ಮಾತಾಡಿದೆ ನೊಂದ ಭೂಮಿಯ ಸಂಭಾಷಣೆ
 
||ಕೊಂದೆ ಕೊಂದೆ ಕನಸನು ಒಂದೊಂದೆ
ಹಾಗೆ ನಿಂತೆ ಈ ನೋವಲ್ಲಿಇನ್ಮುಂದೆ||
||ಕೊಂದೆ ಕೊಂದೆ ಕನಸನು ಒಂದೊಂದೆ
ಹಾಗೆ ನಿಂತೆ ಈ ನೋವಲ್ಲಿಇನ್ಮುಂದೆ||
 
ದೇವರೆ ಎದುರಾದರೆ ಕೋರಲಿ ನಾನು ಏನನು
ನಾನಾ ವೇಷ ತಾಳಿ ಮೌನ ನನ್ನ ಕಾಡಿದೆ
ಓದಲು ಆಗದು ಕಂಬನಿ ತಂದ ಲೇಖನ
ಮನಸಿದು ಒಡೆಯಲು ಇನ್ನು ಸಾಕೀಗ ಒಂದೆ ಕ್ಷಣ
ಸಾವ ತೋಳಲ್ಲಿರೋ ನನ್ನ ಬಾಳೊಂದು ವಿಜ್ಞಾಪನೆ
 
||ಕೊಂದೆ ಕೊಂದೆ ಕನಸನು ಒಂದೊಂದೆ
ಆದೆ ನಿಂದೆ ನೋವಲ್ಲಿಇನ್ಮುಂದೆ||
 

-
ಆರಿದ ದೀಪ ಕಂಗಳಿದು ಗಾಳಿ ನೀನಾದೆ
ಯಾರದೊ ಶಾಪ ಜೀವವಿದು ಖಾಲಿ ಚೂರದೆ
ಸುಡುತಿದೆ ಕಣ್ಣಲ್ಲೆ ಮಡಚಿಟ್ಟ ನೋವೆಲ್ಲವು
ನನ್ನ ಸಂತೋಷ ಮುಗಿದಂತ ಅಧ್ಯಾಯವು
 
ಕೊಂದೆ ಕೊಂದೆ ಕನಸನು ಒಂದೊಂದೆ
ಆದೆ ನಿಂದೆ ಈ ನೋವಲ್ಲಿಇನ್ಮುಂದೆ
ಕೊಂದೆ ಕೊಂದೆ ಕನಸನು ಒಂದೊಂದೆ
ಆದೆ ನಿಂದೆ  ಈ ನೋವಲ್ಲಿಇನ್ಮುಂದೆ
 
ಬೀಸುವ ಬಿರುಗಾಳಿಯೂ ತಂಪೆನೆಂದೆಂದು ಬೀರದು
ಚೂರಾದಂತೆ ಕಣ್ಣ ಮುಂದೆ ನನ್ನ ನಂಬಿಕೆ
ಭೂಮಿಯ ನೋವಿಗೂ ಬಾನ ಕಾರ್ಮೋಡ ಭಾವುಕ
ಯಾರಲಿ ಹೇಳಲಿ ನಂಗೆ ನಾನೇನೆ ಆಗಂತುಕ
ಪ್ರಳಯ ಮಾತಾಡಿದೆ ನೊಂದ ಭೂಮಿಯ ಸಂಭಾಷಣೆ
 
||ಕೊಂದೆ ಕೊಂದೆ ಕನಸನು ಒಂದೊಂದೆ
ಹಾಗೆ ನಿಂತೆ ಈ ನೋವಲ್ಲಿಇನ್ಮುಂದೆ||
||ಕೊಂದೆ ಕೊಂದೆ ಕನಸನು ಒಂದೊಂದೆ
ಹಾಗೆ ನಿಂತೆ ಈ ನೋವಲ್ಲಿಇನ್ಮುಂದೆ||
 
ದೇವರೆ ಎದುರಾದರೆ ಕೋರಲಿ ನಾನು ಏನನು
ನಾನಾ ವೇಷ ತಾಳಿ ಮೌನ ನನ್ನ ಕಾಡಿದೆ
ಓದಲು ಆಗದು ಕಂಬನಿ ತಂದ ಲೇಖನ
ಮನಸಿದು ಒಡೆಯಲು ಇನ್ನು ಸಾಕೀಗ ಒಂದೆ ಕ್ಷಣ
ಸಾವ ತೋಳಲ್ಲಿರೋ ನನ್ನ ಬಾಳೊಂದು ವಿಜ್ಞಾಪನೆ
 
||ಕೊಂದೆ ಕೊಂದೆ ಕನಸನು ಒಂದೊಂದೆ
ಆದೆ ನಿಂದೆ ನೋವಲ್ಲಿಇನ್ಮುಂದೆ||
 

Konde Konde song lyrics from Kannada Movie Aatakkuntu Lekkakkilla starring Sanchari Vijay, Mayoori Kyathari, Shobhraj, Lyrics penned by Vasuki Vaibhav Sung by Jimmy Francis John, Music Composed by Nobin Paul, film is Directed by Ram J Chandra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ