Thanu Manava Lyrics

ತನುಮನವ Lyrics

in Aasphota

in ಆಸ್ಫೋಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ಏಳುಬೀಳಲಿ ನೋವು ನಲಿವಲಿ
ಸಕಲರ ಸಲಹುವ
ರಾಮ ರಾಮ ರಾಮ
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
 
ಕರುಣೆಯ ಜನಗಳು ಕೆರಳಿರಹೇಕೆ
ಹೃದಯದ ಗೆಳೆತನ ಕಾಣದು ಏಕೆ
ಕರುಣೆಯ ಜನಗಳು ಕೆರಳಿರಹೇಕೆ
ಹೃದಯದ ಗೆಳೆತನ ಕಾಣದು ಏಕೆ
ಮಾನವ ಪ್ರೀತಿಯ ಮರೆತಿಹನೇಕೆ
ಮಾನವ ಪ್ರೀತಿಯ ಮರೆತಿಹನೇಕೆ
ಕೋಟಿ ತೀರ್ಥಗಳ
ಜೈ ಜೈ ರಾಮ್‌
ಜೈ ಜೈ ರಾಮ್‌
ಕಂಡ ಭಾವಜಲ 
ಜೈ ಜೈ ರಾಮ್‌
ಜೈ ಜೈ ರಾಮ್‌
ಕೋಟಿ ತೀರ್ಥಗಳ ಕಂಡ ಭಾವಜಲ
ಪಾಪವ ತೊಳೆಯಲಿ ರಾಮ ರಾಮ
 
||ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ಏಳುಬೀಳಲಿ ನೋವು ನಲಿವಲಿ
ಸಕಲರ ಸಲಹುವ
ರಾಮ ರಾಮ ರಾಮ||
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
 
ಒಲವಿನ ಬಂಧನ ಬಿರಿದಿಹುದೇಕೆ
ಶಾಂತಿಯ ತಿಳಿಜಲ ಕದಡಿಹುದೇಕೆ
ಒಲವಿನ ಬಂಧನ ಬಿರಿದಿಹುದೇಕೆ
ಶಾಂತಿಯ ತಿಳಿಜಲ ಕದಡಿಹುದೇಕೆ
ಸ್ನೇಹದ ಭಾವನೆ ಸರಿದಿಹೇದೇಕೆ
ಸ್ನೇಹದ ಭಾವನೆ ಸರಿದಿಹೇದೇಕೆ
ನೂರು ಯಾತನೆಯ
ಜೈ ಜೈ ರಾಮ್‌
ಜೈ ಜೈ ರಾಮ್‌
ನೀಗಿ ಅನುದಿನವು
ಜೈ ಜೈ ರಾಮ್‌
ಜೈ ಜೈ ರಾಮ್‌
ನೂರು ಯಾತನೆಯ ನೀಗಿ ಅನುದಿನವು
ಒಳಿತಿಗೆ ನಡೆಸೊ ರಾಮ ರಾಮ
 
||ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ಏಳುಬೀಳಲಿ ನೋವು ನಲಿವಲಿ
ಸಕಲರ ಸಲಹುವ
ರಾಮ ರಾಮ ರಾಮ||
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
 
 

-
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ಏಳುಬೀಳಲಿ ನೋವು ನಲಿವಲಿ
ಸಕಲರ ಸಲಹುವ
ರಾಮ ರಾಮ ರಾಮ
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
 
ಕರುಣೆಯ ಜನಗಳು ಕೆರಳಿರಹೇಕೆ
ಹೃದಯದ ಗೆಳೆತನ ಕಾಣದು ಏಕೆ
ಕರುಣೆಯ ಜನಗಳು ಕೆರಳಿರಹೇಕೆ
ಹೃದಯದ ಗೆಳೆತನ ಕಾಣದು ಏಕೆ
ಮಾನವ ಪ್ರೀತಿಯ ಮರೆತಿಹನೇಕೆ
ಮಾನವ ಪ್ರೀತಿಯ ಮರೆತಿಹನೇಕೆ
ಕೋಟಿ ತೀರ್ಥಗಳ
ಜೈ ಜೈ ರಾಮ್‌
ಜೈ ಜೈ ರಾಮ್‌
ಕಂಡ ಭಾವಜಲ 
ಜೈ ಜೈ ರಾಮ್‌
ಜೈ ಜೈ ರಾಮ್‌
ಕೋಟಿ ತೀರ್ಥಗಳ ಕಂಡ ಭಾವಜಲ
ಪಾಪವ ತೊಳೆಯಲಿ ರಾಮ ರಾಮ
 
||ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ಏಳುಬೀಳಲಿ ನೋವು ನಲಿವಲಿ
ಸಕಲರ ಸಲಹುವ
ರಾಮ ರಾಮ ರಾಮ||
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
 
ಒಲವಿನ ಬಂಧನ ಬಿರಿದಿಹುದೇಕೆ
ಶಾಂತಿಯ ತಿಳಿಜಲ ಕದಡಿಹುದೇಕೆ
ಒಲವಿನ ಬಂಧನ ಬಿರಿದಿಹುದೇಕೆ
ಶಾಂತಿಯ ತಿಳಿಜಲ ಕದಡಿಹುದೇಕೆ
ಸ್ನೇಹದ ಭಾವನೆ ಸರಿದಿಹೇದೇಕೆ
ಸ್ನೇಹದ ಭಾವನೆ ಸರಿದಿಹೇದೇಕೆ
ನೂರು ಯಾತನೆಯ
ಜೈ ಜೈ ರಾಮ್‌
ಜೈ ಜೈ ರಾಮ್‌
ನೀಗಿ ಅನುದಿನವು
ಜೈ ಜೈ ರಾಮ್‌
ಜೈ ಜೈ ರಾಮ್‌
ನೂರು ಯಾತನೆಯ ನೀಗಿ ಅನುದಿನವು
ಒಳಿತಿಗೆ ನಡೆಸೊ ರಾಮ ರಾಮ
 
||ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ತನುಮನವ ತುಂಬಿರುವ
ಪುರುಷೋತ್ತಮ ಶ್ರೀರಾಮ
ಏಳುಬೀಳಲಿ ನೋವು ನಲಿವಲಿ
ಸಕಲರ ಸಲಹುವ
ರಾಮ ರಾಮ ರಾಮ||
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ಜೈ ಜೈ ರಾಮ್‌
ದಾರಿಯ ತೋರೊ ರಾಮ್
 
 

Thanu Manava song lyrics from Kannada Movie Aasphota starring Sridhar, Thriveni, Datthathreya, Lyrics penned by Doddarange Gowda Sung by Nataraj Sharma, Music Composed by C Ashwath, film is Directed by T S Nagabharana and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ