Jeeva Mugidaaga Lyrics

ಜೀವ ಮುಗಿದಾಗ Lyrics

in Aasphota

in ಆಸ್ಫೋಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೀವ ಮುಗಿದಾಗ ದಾರಿ ಕಾಣದು
ಸಾವು ಬರುವಾಗ ಹೇಳಿ ಬಾರದು
ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು
ಎಂದಿಗೂ ಬಂದೇ ತೀರುವ…
ಕೊನೆಯ ಬಲ್ಲವರು ಎಲ್ಲು ಕಾಣರು
ಕೈ ಹಿಡಿದ ನಂಬಿಕೆ ಎಲ್ಲಿಹುದು
ಅಳಿದುಳಿದ  ಧೈರ್ಯವೆ  ಅಲುಗಿಹುದೋ
 
||ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು||
 
ಬದುಕನು ಬೆಳಗುವ ಪ್ರೀತಿ ನಂದಿರಲು
ಅರಿವನು ನೀಡುವ ಧರ್ಮ ಕುಂದಿರಲು
ಬದುಕನು ಬೆಳಗುವ ಪ್ರೀತಿ ನಂದಿರಲು
ಅರಿವನು ನೀಡುವ ಧರ್ಮ ಕುಂದಿರಲು
ಯಾರದೊ ತಪ್ಪಿಗೆ ಯಾರಿಗೊ ಶಿಕ್ಷೆ
ಕ್ರೌರ್ಯದ ಭೀತಿಗೆ ಹಿಂಸೆಯ ರಕ್ಷೆ
ಎಲ್ಲಿಹುದೋ  ನ್ಯಾಯ ಎಲ್ಲಿಹುದೋ
ಎಲ್ಲಿಹುದೋ  ನ್ಯಾಯ ಎಲ್ಲಿಹುದೋ
 
||ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು
ಎಂದಿಗೂ ಬಂದೇ ತೀರುವ…
ಕೊನೆಯ ಬಲ್ಲವರು ಎಲ್ಲು ಕಾಣರು
ಕೈ ಹಿಡಿದ ನಂಬಿಕೆ ಎಲ್ಲಿಹುದು
ಅಳಿದುಳಿದ  ಧೈರ್ಯವೆ  ಅಲುಗಿಹುದೋ||
 
ಹೃದಯ ಬೆಸೆಯುವ ಸ್ನೇಹ ಸಿಗದಿರಲು
ಮಮತೆಯ ಮರೆಸುವ ಕರುಣೆ ಕರಗಿರಲು
ಹೃದಯ ಬೆಸೆಯುವ ಸ್ನೇಹ ಸಿಗದಿರಲು
ಮಮತೆಯ ಮರೆಸುವ ಕರುಣೆ ಕರಗಿರಲು
ಹೂವಿನ ಹಾದಿಗೆ ಮುಳ್ಳನು ಹಾಕಿ
ನಿಷ್ಠೆಯ ಒಡಲಿಗೆ ಬೆಂಕಿಯು ತಾಕಿ
ಸತ್ತಿಹುದೋ ನೀತಿ ಸತ್ತಿಹುದೋ
ಸತ್ತಿಹುದೋ ನೀತಿ ಸತ್ತಿಹುದೋ
 
||ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು
ಎಂದಿಗೂ ಬಂದೇ ತೀರುವ….
ಕೊನೆಯ ಬಲ್ಲವರು ಎಲ್ಲು ಕಾಣರು
ಕೈ ಹಿಡಿದ ನಂಬಿಕೆ ಎಲ್ಲಿಹುದು
ಅಳಿದುಳಿದ  ಧೈರ್ಯವೆ  ಅಲುಗಿಹುದೋ||

-
ಜೀವ ಮುಗಿದಾಗ ದಾರಿ ಕಾಣದು
ಸಾವು ಬರುವಾಗ ಹೇಳಿ ಬಾರದು
ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು
ಎಂದಿಗೂ ಬಂದೇ ತೀರುವ…
ಕೊನೆಯ ಬಲ್ಲವರು ಎಲ್ಲು ಕಾಣರು
ಕೈ ಹಿಡಿದ ನಂಬಿಕೆ ಎಲ್ಲಿಹುದು
ಅಳಿದುಳಿದ  ಧೈರ್ಯವೆ  ಅಲುಗಿಹುದೋ
 
||ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು||
 
ಬದುಕನು ಬೆಳಗುವ ಪ್ರೀತಿ ನಂದಿರಲು
ಅರಿವನು ನೀಡುವ ಧರ್ಮ ಕುಂದಿರಲು
ಬದುಕನು ಬೆಳಗುವ ಪ್ರೀತಿ ನಂದಿರಲು
ಅರಿವನು ನೀಡುವ ಧರ್ಮ ಕುಂದಿರಲು
ಯಾರದೊ ತಪ್ಪಿಗೆ ಯಾರಿಗೊ ಶಿಕ್ಷೆ
ಕ್ರೌರ್ಯದ ಭೀತಿಗೆ ಹಿಂಸೆಯ ರಕ್ಷೆ
ಎಲ್ಲಿಹುದೋ  ನ್ಯಾಯ ಎಲ್ಲಿಹುದೋ
ಎಲ್ಲಿಹುದೋ  ನ್ಯಾಯ ಎಲ್ಲಿಹುದೋ
 
||ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು
ಎಂದಿಗೂ ಬಂದೇ ತೀರುವ…
ಕೊನೆಯ ಬಲ್ಲವರು ಎಲ್ಲು ಕಾಣರು
ಕೈ ಹಿಡಿದ ನಂಬಿಕೆ ಎಲ್ಲಿಹುದು
ಅಳಿದುಳಿದ  ಧೈರ್ಯವೆ  ಅಲುಗಿಹುದೋ||
 
ಹೃದಯ ಬೆಸೆಯುವ ಸ್ನೇಹ ಸಿಗದಿರಲು
ಮಮತೆಯ ಮರೆಸುವ ಕರುಣೆ ಕರಗಿರಲು
ಹೃದಯ ಬೆಸೆಯುವ ಸ್ನೇಹ ಸಿಗದಿರಲು
ಮಮತೆಯ ಮರೆಸುವ ಕರುಣೆ ಕರಗಿರಲು
ಹೂವಿನ ಹಾದಿಗೆ ಮುಳ್ಳನು ಹಾಕಿ
ನಿಷ್ಠೆಯ ಒಡಲಿಗೆ ಬೆಂಕಿಯು ತಾಕಿ
ಸತ್ತಿಹುದೋ ನೀತಿ ಸತ್ತಿಹುದೋ
ಸತ್ತಿಹುದೋ ನೀತಿ ಸತ್ತಿಹುದೋ
 
||ಜೀವ ಮುಗಿದಾಗ ದಾರಿ ಕಾಣದು
ನಮಗೆ ಸಾವು ಬರುವಾಗ ಹೇಳಿ ಬಾರದು
ಎಂದಿಗೂ ಬಂದೇ ತೀರುವ….
ಕೊನೆಯ ಬಲ್ಲವರು ಎಲ್ಲು ಕಾಣರು
ಕೈ ಹಿಡಿದ ನಂಬಿಕೆ ಎಲ್ಲಿಹುದು
ಅಳಿದುಳಿದ  ಧೈರ್ಯವೆ  ಅಲುಗಿಹುದೋ||

Jeeva Mugidaaga song lyrics from Kannada Movie Aasphota starring Sridhar, Thriveni, Datthathreya, Lyrics penned by Doddarange Gowda Sung by C Ashwath, Music Composed by C Ashwath, film is Directed by T S Nagabharana and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ