ಕಣ್ಣಮುಚ್ಚಿಕೊಂಡೆ ನಿನ್ನ ನಾನು ಕಂಡೆ
ಕಣ್ಣಬಿಚ್ಚಿಕೊಂಡೆ ನಿನ್ನೆ ನಾನು ಕಂಡೆ
ಕಣ್ಣಮುಚ್ಚಿಕೊಂಡೆ ನಿನ್ನ ನಾನು ಕಂಡೆ
ಕಣ್ಣಬಿಚ್ಚಿಕೊಂಡೆ ನಿನ್ನೆ ನಾನು ಕಂಡೆ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ
ನಿನ್ನ ಒಂದು ನೋಟ ನಿಂತೋಯ್ತು ನನ್ನ ಆಟ
ನಿನಗಾಗಿ ನನ್ನ ಮುಡಿಪಾಯ್ತು ಪ್ರಾಣ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ
ಅಳೆಯಲು ಈ ಪುಳಕವ ಸಾಗರ ಸಾಲದೆ
ಅಳೆಯಲು ಈ ಪುಳಕವ ಸಾಗರ ಸಾಲದೆ
ನಿನ್ನ ನೆರಳಲಿ ಅವಿತು ಬಿಟ್ಟೆ
ನಿನ್ನ ಮನಸ್ಸಲಿ ಬೆಸೆದು ಬಿಟ್ಟೆ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ
ತಿಳಿಯಲು ಈ ಬಂಧವ ತನುಮನ ಬೀಗಿತೆ
ತಿಳಿಯಲು ಈ ಬಂಧವ ತನುಮನ ಬೀಗಿತೆ
ನನ್ನ ಹಣೆಯಲಿ ಮುತ್ತನಿತ್ತೆ
ನನ್ನ ಬದುಕಲಿ ಅರ್ಥವಿಟ್ಟೆ
||ಕಣ್ಣಮುಚ್ಚಿಕೊಂಡೆ ನಿನ್ನ ನಾನು ಕಂಡೆ
ಕಣ್ಣಬಿಚ್ಚಿಕೊಂಡೆ ನಿನ್ನೆ ನಾನು ಕಂಡೆ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ||
ಕಣ್ಣಮುಚ್ಚಿಕೊಂಡೆ ನಿನ್ನ ನಾನು ಕಂಡೆ
ಕಣ್ಣಬಿಚ್ಚಿಕೊಂಡೆ ನಿನ್ನೆ ನಾನು ಕಂಡೆ
ಕಣ್ಣಮುಚ್ಚಿಕೊಂಡೆ ನಿನ್ನ ನಾನು ಕಂಡೆ
ಕಣ್ಣಬಿಚ್ಚಿಕೊಂಡೆ ನಿನ್ನೆ ನಾನು ಕಂಡೆ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ
ನಿನ್ನ ಒಂದು ನೋಟ ನಿಂತೋಯ್ತು ನನ್ನ ಆಟ
ನಿನಗಾಗಿ ನನ್ನ ಮುಡಿಪಾಯ್ತು ಪ್ರಾಣ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ
ಅಳೆಯಲು ಈ ಪುಳಕವ ಸಾಗರ ಸಾಲದೆ
ಅಳೆಯಲು ಈ ಪುಳಕವ ಸಾಗರ ಸಾಲದೆ
ನಿನ್ನ ನೆರಳಲಿ ಅವಿತು ಬಿಟ್ಟೆ
ನಿನ್ನ ಮನಸ್ಸಲಿ ಬೆಸೆದು ಬಿಟ್ಟೆ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ
ತಿಳಿಯಲು ಈ ಬಂಧವ ತನುಮನ ಬೀಗಿತೆ
ತಿಳಿಯಲು ಈ ಬಂಧವ ತನುಮನ ಬೀಗಿತೆ
ನನ್ನ ಹಣೆಯಲಿ ಮುತ್ತನಿತ್ತೆ
ನನ್ನ ಬದುಕಲಿ ಅರ್ಥವಿಟ್ಟೆ
||ಕಣ್ಣಮುಚ್ಚಿಕೊಂಡೆ ನಿನ್ನ ನಾನು ಕಂಡೆ
ಕಣ್ಣಬಿಚ್ಚಿಕೊಂಡೆ ನಿನ್ನೆ ನಾನು ಕಂಡೆ
ನೀ ಬಂದ ಮೇಲೆ ಎಲ್ಲ ಮರೆತುಹೋಯ್ತು
ನೀನಾದೆ ನನ್ನ ಬಾಳಿನ ಬಣ್ಣ||
Kanna Mucchi Konde song lyrics from Kannada Movie Aaraariraaro starring Prasanna Shetty, Niriksha Shetty, Veena Kamath, Lyrics penned by Sandeep Shetty Sung by Bharath Mallad, Music Composed by Emil Mohammed, film is Directed by Sandeep Shetty and film is released on 2023