Aaraariraaro-Title track Lyrics

ಆರಾರಿರಾರೋ-ಟೈಟಲ್‌ ಟ್ರ್ಯಾಕ್ Lyrics

in Aaraariraaro

in ಆರಾರಿರಾರೋ

LYRIC

Song Details Page after Lyrice

ಆರಾರಿರಾರೋ  ಚಂದಿರನು ಬಂದಿಹನು ಜೋ ಜೋ
ಆರಾರಿರಾರೋ ಕನಸ್ಸುಗಳ ತಂದಿಹನು ಜೋ ಜೋ
ಮುಚ್ಚಿರೊ ನಿನ್ನ ಕಣ್ಣಿನಂದ ಮೆಚ್ಚಿರೊ ಬಾಲಚಂದ್ರ
ಕರೆದೊಯ್ವ ನಿನ್ನ ಹೊತ್ತು ನವಿರಾಗಿ ಹೂ ಮುತ್ತನಿತ್ತು
 
||ಆರಾರಿರಾರೋ  ಚಂದಿರನು ಬಂದಿಹನು ಜೋ ಜೋ
ಆರಾರಿರಾರೋ ಕನಸ್ಸುಗಳ ತಂದಿಹನು ಜೋ ಜೋ||
 
ಕನಸ್ಸಲ್ಲು ಜೊತೆಯಾಗಿ ನಾ ಬರಲೇ
ಸವಿಯಾದ ನೆನಪುಗಳ ನಾ ತರಲೆ
ನನ್ನ ಜೀವ ನಿನ್ನದೇನೆ ನನ್ನ ಉಸಿರು ನೀನೆ ತಾನೆ
ಮುಚ್ಚಿರೊ ನಿನ್ನ ಕಣ್ಣಿನಂದ ಮೆಚ್ಚಿರೊ ಬಾಲ ಚಂದ್ರ
ಕರೆದೊಯ್ವ ನಿನ್ನ ಹೊತ್ತು ನವಿರಾಗಿ ಹೂ ಮುತ್ತನಿತ್ತು
ಆರಾರಿರಾರೋ 

ಆರಾರಿರಾರೋ  ಚಂದಿರನು ಬಂದಿಹನು ಜೋ ಜೋ
ಆರಾರಿರಾರೋ ಕನಸ್ಸುಗಳ ತಂದಿಹನು ಜೋ ಜೋ
ಮುಚ್ಚಿರೊ ನಿನ್ನ ಕಣ್ಣಿನಂದ ಮೆಚ್ಚಿರೊ ಬಾಲಚಂದ್ರ
ಕರೆದೊಯ್ವ ನಿನ್ನ ಹೊತ್ತು ನವಿರಾಗಿ ಹೂ ಮುತ್ತನಿತ್ತು
 
||ಆರಾರಿರಾರೋ  ಚಂದಿರನು ಬಂದಿಹನು ಜೋ ಜೋ
ಆರಾರಿರಾರೋ ಕನಸ್ಸುಗಳ ತಂದಿಹನು ಜೋ ಜೋ||
 
ಕನಸ್ಸಲ್ಲು ಜೊತೆಯಾಗಿ ನಾ ಬರಲೇ
ಸವಿಯಾದ ನೆನಪುಗಳ ನಾ ತರಲೆ
ನನ್ನ ಜೀವ ನಿನ್ನದೇನೆ ನನ್ನ ಉಸಿರು ನೀನೆ ತಾನೆ
ಮುಚ್ಚಿರೊ ನಿನ್ನ ಕಣ್ಣಿನಂದ ಮೆಚ್ಚಿರೊ ಬಾಲ ಚಂದ್ರ
ಕರೆದೊಯ್ವ ನಿನ್ನ ಹೊತ್ತು ನವಿರಾಗಿ ಹೂ ಮುತ್ತನಿತ್ತು
ಆರಾರಿರಾರೋ 

Aaraariraaro-Title track song lyrics from Kannada Movie Aaraariraaro starring Prasanna Shetty, Niriksha Shetty, Veena Kamath, Lyrics penned by Sandeep Shetty Sung by Ambika Iyer, Music Composed by Emil Mohammed, film is Directed by Sandeep Shetty and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ