ಆ... ಆ... ಆ…ಆ ಆಆ…ಆಆಆಆ…
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ವನ ವನದಲ್ಲು
ಕುಹೂ ಕುಹೂ ಗಾನ
ಝರಿ ಝರಿಯಲ್ಲು
ಝುಳು ಝುಳು ಧ್ಯಾನ
ವಿಧ ವಿಧದಾ ನಾದ
ಅವಳು ನುಡಿಸುತಿಹಳು
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ಜನನಕು ಹಾಡು
ಮರಣಕು ಹಾಡು
ಲಾಲಿ ಚರಮಗಳು
ಪ್ರತಿಯೆದೆಯಾಳ
ದೊಳೂಲಯ ತಾಳ
ಗೀತೆ ಬದುಕಿನಲೂ...
ಕೊರಳಿನಲಿ ಕೊಳಲಿನಲಿ
ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು
ಬರುವುದು ಶ್ರುತಿಲಯವು
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ಕುಲನೆಲದಾಚೆ
ಅರಿಯುವ ಭಾಷೆ
ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ
ಸಪ್ತ ಸ್ವರಗಳಿಗೆ
ನಿ ಪ ಮ ಪ ನಿ
ಸ ನಿ ಪ ನಿ ಸ
ಗ ಸ ನಿ ಸ ಗ
ಮ ಪ ಮ ಪ ಗ
ನಿ ಪ ಮ ಪ ಸ ನಿ ಪ
ನಿ ಗ ಸ ನಿ ಸ
ಆ... ಆ... ಆ..ಆ ಆ ಆ ಆ ಆ ಆ ಆ. . ಆಆಆ…
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ವನ ವನದಲ್ಲು
ಕುಹೂ ಕುಹೂ ಗಾನ
ಝರಿ ಝರಿಯಲ್ಲು
ಝುಳು ಝುಳು ಧ್ಯಾನ
ವಿಧ ವಿಧದಾ ನಾದ
ಅವಳು ನುಡಿಸುತಿಹಳು
ಕಣಕಣದೇ ಶಾರದೆ
ಕಲೆತಿಹಳು ಕಾಣದೆ ...
ಆ... ಆ... ಆ…ಆ ಆಆ…ಆಆಆಆ…
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ವನ ವನದಲ್ಲು
ಕುಹೂ ಕುಹೂ ಗಾನ
ಝರಿ ಝರಿಯಲ್ಲು
ಝುಳು ಝುಳು ಧ್ಯಾನ
ವಿಧ ವಿಧದಾ ನಾದ
ಅವಳು ನುಡಿಸುತಿಹಳು
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ಜನನಕು ಹಾಡು
ಮರಣಕು ಹಾಡು
ಲಾಲಿ ಚರಮಗಳು
ಪ್ರತಿಯೆದೆಯಾಳ
ದೊಳೂಲಯ ತಾಳ
ಗೀತೆ ಬದುಕಿನಲೂ...
ಕೊರಳಿನಲಿ ಕೊಳಲಿನಲಿ
ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು
ಬರುವುದು ಶ್ರುತಿಲಯವು
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ಕುಲನೆಲದಾಚೆ
ಅರಿಯುವ ಭಾಷೆ
ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ
ಸಪ್ತ ಸ್ವರಗಳಿಗೆ
ನಿ ಪ ಮ ಪ ನಿ
ಸ ನಿ ಪ ನಿ ಸ
ಗ ಸ ನಿ ಸ ಗ
ಮ ಪ ಮ ಪ ಗ
ನಿ ಪ ಮ ಪ ಸ ನಿ ಪ
ನಿ ಗ ಸ ನಿ ಸ
ಆ... ಆ... ಆ..ಆ ಆ ಆ ಆ ಆ ಆ ಆ. . ಆಆಆ…
ಕಣಕಣದೇ ಶಾರದೆ
ಕಲೆತಿಹಳು ಕಾಣದೆ
ವನ ವನದಲ್ಲು
ಕುಹೂ ಕುಹೂ ಗಾನ
ಝರಿ ಝರಿಯಲ್ಲು
ಝುಳು ಝುಳು ಧ್ಯಾನ
ವಿಧ ವಿಧದಾ ನಾದ
ಅವಳು ನುಡಿಸುತಿಹಳು
ಕಣಕಣದೇ ಶಾರದೆ
ಕಲೆತಿಹಳು ಕಾಣದೆ ...
Kanakanade song lyrics from Kannada Movie Aaptha Mithra starring Vishnuvardhan, Soundarya, Dwarakish, Lyrics penned by Kaviraj Sung by Madhu Balakrishnan, Music Composed by Gurukiran, film is Directed by P Vasu and film is released on 2004