ಹೇ ಹೇ . .ಆ ಆ. .ಲಾ ಲಾ …ಲಾ ಲ ಲಾ. . ಲಾ ಲ ಲಾ. .
ಓ ಬೇಬಿ ಓ ಬೇಬಿ. ..
ಕಾಲವನ್ನು ತಡೆಯೋರು ಯಾರು ಇಲ್ಲಾ . .ಓ ಬೇಬಿ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ
ದೂರ ಮಾಡಲು ಎಂದೂ ಆಗೊಲ್ಲಾ
ಕಾಲವನ್ನು ತಡೆಯೋರು ಯಾರು ಇಲ್ಲಾ . .ಯಾರೂ ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ
ದೂರ ಮಾಡಲು ಎಂದೂ ಆಗೊಲ್ಲಾ
ಊರೊಂದು ಏತಕೆ ಬೇಕು,
ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,
ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕದಿಯುವ ಕಳ್ಳಾ ,
ಅನ್ಯಾಯ ಒದೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ
ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ
ಕಾಲವನ್ನು ತಡೆಯೋರು ಯಾರು ಇಲ್ಲಾ . .ಯಾರೂ ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ. . .ಎಲ್ಲೂ ಇಲ್ಲ
ನನ್ನಿಂದ ನಿನ್ನ, ನಿನ್ನಿಂದ ನನ್ನಾ
ದೂರ ಮಾಡಲು ಎಂದೂ ಆಗೊಲ್ಲಾ
ಏನೊಂದು ಕೇಳದು ನಮಗೆ,
ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,
ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ,
ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,
ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು
ಕಾಲವನ್ನು ತಡೆಯೋರು . . ..ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು . . . .ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ,
ದೂರ ಮಾಡಲು ಎಂದೂ ಆಗೊಲ್ಲಾ. . .ಆ ಆ ಆ ಆ . ..
ಹೇ ಹೇ . .ಆ ಆ. .ಲಾ ಲಾ …ಲಾ ಲ ಲಾ. . ಲಾ ಲ ಲಾ. .
ಓ ಬೇಬಿ ಓ ಬೇಬಿ. ..
ಕಾಲವನ್ನು ತಡೆಯೋರು ಯಾರು ಇಲ್ಲಾ . .ಓ ಬೇಬಿ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ
ದೂರ ಮಾಡಲು ಎಂದೂ ಆಗೊಲ್ಲಾ
ಕಾಲವನ್ನು ತಡೆಯೋರು ಯಾರು ಇಲ್ಲಾ . .ಯಾರೂ ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ
ದೂರ ಮಾಡಲು ಎಂದೂ ಆಗೊಲ್ಲಾ
ಊರೊಂದು ಏತಕೆ ಬೇಕು,
ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,
ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕದಿಯುವ ಕಳ್ಳಾ ,
ಅನ್ಯಾಯ ಒದೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ
ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ
ಕಾಲವನ್ನು ತಡೆಯೋರು ಯಾರು ಇಲ್ಲಾ . .ಯಾರೂ ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ. . .ಎಲ್ಲೂ ಇಲ್ಲ
ನನ್ನಿಂದ ನಿನ್ನ, ನಿನ್ನಿಂದ ನನ್ನಾ
ದೂರ ಮಾಡಲು ಎಂದೂ ಆಗೊಲ್ಲಾ
ಏನೊಂದು ಕೇಳದು ನಮಗೆ,
ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,
ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ,
ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,
ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು
ಕಾಲವನ್ನು ತಡೆಯೋರು . . ..ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು . . . .ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ,
ದೂರ ಮಾಡಲು ಎಂದೂ ಆಗೊಲ್ಲಾ. . .ಆ ಆ ಆ ಆ . ..
Kaalavannu Thadeyoru (Telephone Remix) song lyrics from Kannada Movie Aaptha Mithra starring Vishnuvardhan, Soundarya, Dwarakish, Lyrics penned by Chi Udayashankar Sung by Hariharan, Gurukiran, Music Composed by Gurukiran, film is Directed by P Vasu and film is released on 2004