Hotthare Sooryanange Lyrics

ಹೊತ್ತಾರೆ ಸೂರ್ಯನಂಗೆ Lyrics

in Aalemane

in ಆಲೆಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೊತ್ತಾರೆ ಸೂರ್ಯನಂಗೆ
ಹತ್ತೂರ ಶೂರನ್ಹಂಗೆ
ಚಿತ್ತಾವ ಕಲಕಿ ನಿಂತ ಗೆಣೆಗಾರ
ಹತ್ತಿರ ಬಾರೋ ನನ್ನ ಜೊತೆಗಾರ
 
ಬಾನಿನ ಚಂದ್ರನಂಗೆ  
ಓಡುವಾ ಜಿಂಕೆಯಂಗೆ
ಸುತ್ತಲೂ ಸುಳಿದೇ ನೀನು ಗೆಣೆಕಾತಿ
ಹತ್ತಿರ ಬಾರೇ ನನ್ನ ಜೊತೆಗಾತಿ
 
ಕಾಡಾನೆ ಬೆಳೆದಂಗೆ ಬೆಳೆದು
ಚೆಂಗುದುರೆ ಕೆನೆದಂಗೆ ಕೆನೆದು
ಹಮ್ಮೀರ ನೀನಾಗಿ ಮನಸಾ ಕದ್ದೆ
ಕೆಂದಾವರೆ ದಳದಂಗೆ ಹೊಳೆದು
ಸಾರಂಗದ ನಡೆಯಂಗೆ ಸುಳಿದು
ಒತ್ತಾಯ ಮಾಡದಂಗೆ ಹೃದಯಾ ಗೆದ್ದೆ
ನೀನೆಂದೂ ವೀರಾ ಧೀರಾ                 
ಈ ನಮ್ಮಾ ಆಸೆ ಪೂರಾ
ನೂರೆಂಟು ನೋಟದಿಂದ ನನ್ನ ಕರೆದೆ       
ಏನೇನೋ ಅಳುಕಿನಿಂದ ನನ್ನ ಸೆಳೆದೆ
 
|| ಹೊತ್ತಾರೆ ಸೂರ್ಯನಂಗೆ
ಹತ್ತೂರ ಶೂರನ್ಹಂಗೆ
ಚಿತ್ತಾವ ಕಲಕಿ ನಿಂತ ಗೆಣೆಗಾರ
ಹತ್ತಿರ ಬಾರೇ ನನ್ನ ಜೊತೆಗಾತಿ..||
 
ಮುಂಗಾರ ನವಿಲಂಗೆ ಕುಲಕಿ
ಹೊಂಬಾಳೆ ಸುಳುಯಂಗೆ ಬಳುಕಿ
ಕಣ್ಣಲ್ಲೇ ಮೋಜಿನಿಂದ ಸೊಬಗಾ ತಂದೆ
ನಾಡಾಡಿ ಹುಲಿಯಂಗೆ ಮೆರೆದು
ಸಿಂಹದಾ ಮರಿಯಂಗೆ ಸೆಟೆದು
ನನ್ನಾಸೆ ಬನದಾಗೆ ನೆಲೆಯಾ ಕಂಡೆ
ನಿನ್ನೆಲ್ಲ ಮಾತೂ ಬೆಲ್ಲ
ನಿನ್ನಲ್ಲ ಆಟ ಸಲ್ಲ
ಚೆಲ್ಲಾಟದ ಗೀಳಿನಿಂದ ನನ್ನ ಎಳೆದೆ
ತುಂಟಾಟದ ಜೋರಿನಿಂದ ನನ್ನ ಹಿಡಿದೆ
 
|| ಬಾನಿನ ಚಂದ್ರನಂಗೆ
ಓಡುವಾ ಜಿಂಕೆಯಂಗೆ
ಸುತ್ತಲೂ ಸುಳಿದೇ ನೀನು ಗೆಣೆಕಾತಿ
ಹತ್ತಿರ ಬಾರೇ ನನ್ನ ಜೊತೆಗಾತಿ
ಹತ್ತಿರ ಬಾರೋ ನನ್ನ ಜೊತೆಗಾರ…||

ಹೊತ್ತಾರೆ ಸೂರ್ಯನಂಗೆ
ಹತ್ತೂರ ಶೂರನ್ಹಂಗೆ
ಚಿತ್ತಾವ ಕಲಕಿ ನಿಂತ ಗೆಣೆಗಾರ
ಹತ್ತಿರ ಬಾರೋ ನನ್ನ ಜೊತೆಗಾರ
 
ಬಾನಿನ ಚಂದ್ರನಂಗೆ  
ಓಡುವಾ ಜಿಂಕೆಯಂಗೆ
ಸುತ್ತಲೂ ಸುಳಿದೇ ನೀನು ಗೆಣೆಕಾತಿ
ಹತ್ತಿರ ಬಾರೇ ನನ್ನ ಜೊತೆಗಾತಿ
 
ಕಾಡಾನೆ ಬೆಳೆದಂಗೆ ಬೆಳೆದು
ಚೆಂಗುದುರೆ ಕೆನೆದಂಗೆ ಕೆನೆದು
ಹಮ್ಮೀರ ನೀನಾಗಿ ಮನಸಾ ಕದ್ದೆ
ಕೆಂದಾವರೆ ದಳದಂಗೆ ಹೊಳೆದು
ಸಾರಂಗದ ನಡೆಯಂಗೆ ಸುಳಿದು
ಒತ್ತಾಯ ಮಾಡದಂಗೆ ಹೃದಯಾ ಗೆದ್ದೆ
ನೀನೆಂದೂ ವೀರಾ ಧೀರಾ                 
ಈ ನಮ್ಮಾ ಆಸೆ ಪೂರಾ
ನೂರೆಂಟು ನೋಟದಿಂದ ನನ್ನ ಕರೆದೆ       
ಏನೇನೋ ಅಳುಕಿನಿಂದ ನನ್ನ ಸೆಳೆದೆ
 
|| ಹೊತ್ತಾರೆ ಸೂರ್ಯನಂಗೆ
ಹತ್ತೂರ ಶೂರನ್ಹಂಗೆ
ಚಿತ್ತಾವ ಕಲಕಿ ನಿಂತ ಗೆಣೆಗಾರ
ಹತ್ತಿರ ಬಾರೇ ನನ್ನ ಜೊತೆಗಾತಿ..||
 
ಮುಂಗಾರ ನವಿಲಂಗೆ ಕುಲಕಿ
ಹೊಂಬಾಳೆ ಸುಳುಯಂಗೆ ಬಳುಕಿ
ಕಣ್ಣಲ್ಲೇ ಮೋಜಿನಿಂದ ಸೊಬಗಾ ತಂದೆ
ನಾಡಾಡಿ ಹುಲಿಯಂಗೆ ಮೆರೆದು
ಸಿಂಹದಾ ಮರಿಯಂಗೆ ಸೆಟೆದು
ನನ್ನಾಸೆ ಬನದಾಗೆ ನೆಲೆಯಾ ಕಂಡೆ
ನಿನ್ನೆಲ್ಲ ಮಾತೂ ಬೆಲ್ಲ
ನಿನ್ನಲ್ಲ ಆಟ ಸಲ್ಲ
ಚೆಲ್ಲಾಟದ ಗೀಳಿನಿಂದ ನನ್ನ ಎಳೆದೆ
ತುಂಟಾಟದ ಜೋರಿನಿಂದ ನನ್ನ ಹಿಡಿದೆ
 
|| ಬಾನಿನ ಚಂದ್ರನಂಗೆ
ಓಡುವಾ ಜಿಂಕೆಯಂಗೆ
ಸುತ್ತಲೂ ಸುಳಿದೇ ನೀನು ಗೆಣೆಕಾತಿ
ಹತ್ತಿರ ಬಾರೇ ನನ್ನ ಜೊತೆಗಾತಿ
ಹತ್ತಿರ ಬಾರೋ ನನ್ನ ಜೊತೆಗಾರ…||

Hotthare Sooryanange song lyrics from Kannada Movie Aalemane starring Suresh Heblikar, Mohan Kumar, Roopa Chakravarthy, Lyrics penned by Doddarange Gowda Sung by S P Balasubrahmanyam, S Janaki, Music Composed by C Ashwath L Vaidyanathan, film is Directed by Mohan Kumar and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ