Ella Melu Keelu Lyrics

in Aalemane

Video:

LYRIC

ಎಲ್ಲ ಮೇಲು ಕೀಳು,
ಸುಳ್ಳು ಭೇದ ಭಾವ,
ಬಗೆದ ಮನುಜ ಕಾಣೋ
ಬಿಡು ರಾಗ ದ್ವೇಷ,
ಸುಡು ಕಾಮ ಕ್ರೋಧ,
ಮಿತಿಯ ಅರಿತು ಬಾಳೋ..
 
ಎಲ್ಲ ಮೇಲು ಕೀಳು,
ಸುಳ್ಳು ಭೇದ ಭಾವ,
ಬಗೆದ ಮನುಜ ಕಾಣೋ
ಬಿಡು ರಾಗ ದ್ವೇಷ,
ಸುಡು ಕಾಮ ಕ್ರೋಧ,
ಮಿತಿಯ ಅರಿತು ಬಾಳೋ
 
ಯಾಕೊ ಕುಟಿಲ ಕುಹಕ ಕಾರ್ಯ,
ನೋಡ ಧವಳ ಚಂದ ಸೂರ್ಯ
ಯಾಕೊ ಕುಟಿಲ ಕುಹಕ ಕಾರ್ಯ,
ನೋಡ ಧವಳ ಚಂದ ಸೂರ್ಯ
ದಿಟವಾಗಿ ನೀನು ಬದುಕು,
ಬೆಳಗಯ್ಯ ನಿತ್ಯ ಸತ್ಯ
ದಿಟವಾಗಿ ನೀನು ಬದುಕು,
ಬೆಳಗಯ್ಯ ನಿತ್ಯ ಸತ್ಯ
 
ಎಂದೂ ಇರಲಿ ನಡತೆ ಶುದ್ಧ,
ಮುಂದೆ ಯಶದ ದಾರಿ ಸಿದ್ಧ
ಎಂದೂ ಇರಲಿ ನಡತೆ ಶುದ್ಧ,
ಮುಂದೆ ಯಶದ ದಾರಿ ಸಿದ್ಧ
ಕಡಿವಾಣ ಕಂಡ ಮನಸು,
ಇರಲಯ್ಯ ನಿಯಮ ಬದ್ಧ
ಕಡಿವಾಣ ಕಂಡ ಮನಸು,
ಇರಲಯ್ಯ ನಿಯಮ ಬದ್ಧ
 
|| ಎಲ್ಲ ಮೇಲು ಕೀಳು,
ಸುಳ್ಳು ಭೇದ ಭಾವ,
ಬಗೆದ ಮನುಜ ಕಾಣೋ
ಬಿಡು ರಾಗ ದ್ವೇಷ,
ಸುಡು ಕಾಮ ಕ್ರೋಧ,
ಮಿತಿಯ ಅರಿತು ಬಾಳೋ..||
 
ಜಾತಿಮತದ ಕಲಹ ಬೇಡ
ನೀತಿ ಇರದ ಬಾಳು ದಂಡ
ಜಾತಿಮತದ ಕಲಹ ಬೇಡ
ನೀತಿ ಇರದ ಬಾಳು ದಂಡ
ವಿಷಕಾರಿ ಕುಳಿಯ ದುಗುಡಾ
ನಡೆಯಯ್ಯಾ ಒಳಿತು ಜಾಡ…
ವಿಷಕಾರಿ ಕುಳಿಯ ದುಗುಡಾ
ನಡೆಯಯ್ಯಾ ಒಳಿತು ಜಾಡ…
 
ಮೋಸ ಕಪಟ ಕಹಿಯ ಹೊಂಡ,
ರೋಷ ಎಂದೂ ಬೆಂಕಿ ಕುಂಡ
ಮೋಸ ಕಪಟ ಕಹಿಯ ಹೊಂಡ,
ರೋಷ ಎಂದೂ ಬೆಂಕಿ ಕುಂಡ
ಬಿಡಬೇಕು ನಿದ್ದೆ ಕುರುಡ,
ಕಲಿಯಯ್ಯ ಸಹನೆ ಹಾಡ
ಬಿಡಬೇಕು ನಿದ್ದೆ ಕುರುಡ,
ಕಲಿಯಯ್ಯ ಸಹನೆ ಹಾಡ

Ella Melu Keelu song lyrics from Kannada Movie Aalemane starring Suresh Heblikar, Mohan Kumar, Roopa Chakravarthy, Lyrics penned by Doddarange Gowda Sung by C Ashwath, Music Composed by C Ashwath ? L Vaidyanathan, film is Directed by Mohan Kumar and film is released on 1981