Nanage Neene Kanda Lyrics

ನನಗೆ ನೀನೇ ಕಂದ Lyrics

in Aakrosha

in ಆಕ್ರೋಶ

LYRIC

Song Details Page after Lyrice

ನನಗೆ ನೀನೇ ಕಂದ
ನಿನಗೆ ನಾನೇ ಕಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
 
ನನಗೆ ನೀನೇ ಕಂದ
ನಿನಗೆ ನಾನೇ ಕಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
 
ಆಸರೆಯ ಕಾಣದ ಬಳ್ಳಿಯ ಹಾಗೆ
ಬಿಸಿಲಲ್ಲಿ ಬಾಡಿದ ಹೂವಿನ ಹಾಗೆ
ಆಸರೆಯ ಕಾಣದ ಬಳ್ಳಿಯ ಹಾಗೆ
ಬಿಸಿಲಲ್ಲಿ ಬಾಡಿದ ಹೂವಿನ ಹಾಗೆ
ಸೊರಗದಿರು ಮರುಗದಿರು
ನೋವನ್ನು ತುಂಬದಿರು
ನನಗಾಗಿ ನಲ್ಲೆ ನೀನು ನಗುತಲಿರು
ನಿನ್ನಾಸೆ ಪೂರೈಸುವ ದೇವರು…
 
|| ನನಗೆ ನೀನೇ ಕಂದ
ನಿನಗೆ ನಾನೇ ಕಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
ಈ ನಿಜವು ಅರಿತಾಗಲೇ
ನಮಗೆ ಆನಂದ….||
 
ಕತ್ತಲೆ ಕರಗಿ ಈ ಮನೆಯಲ್ಲಿ
ಬೆಳಕು ಬಂತಮ್ಮಾ…
ಮಲ್ಲೆಯಲ್ಲೀಗ ಮೂರ್ತಿಯು
ಬರುವ ಕಾಲ ಬಂತಮ್ಮಾ
 
ತಾಯಿಯ ಬಯಕೆ ದೇವರ ಹರಕೆ
ಸಂತಸ ತಂತಮ್ಮಾ…
ತೊಟ್ಟಿಲ ತೂಗಿ ಲಾಲಿಯ ಹಾಡೋ
ಭಾಗ್ಯವು ಬಂತಮ್ಮಾ…
 
ನನ್ನ ಮುದ್ದು ಕಂದ ಎಲ್ಲಾ ಅಪ್ಪನ ಹಾಗೆ
ತುಂಟತನದ ಆಟವೆಲ್ಲಾ ತಂದೆಯ ಹಾಗೆ…
ಹೂಂ..ಹೂಂ…
ನನ್ನ ಮುದ್ದು ಮಗುವು ಎಲ್ಲಾ ಅಮ್ಮನ ಹಾಗೆ
ಅಳುವ ದನಿಯು ಕೂಡ ಅವನ ತಾಯಿಯ ಹಾಗೆ
ತಾಯಿ ಆಸೆ ಇವನಾದರೆ ನಂದಾಮೊಗವೋ
ಇವನ ನಂದಾಮೊಗವೋ…
ಹ್ಹಾ…ತಂದೆಯಂತೆ ಎಂದೆಯಲ್ಲ ನನ್ನ ಶಿಶುವು
ಕೊಡು ನನ್ನ ಶಿಶುವು…
ನನ್ನ ಮಗುವು….ಅಹಾ ನನ್ನ ಶಿಶುವು…
ನನ್ನ ಮಗುವು…ಅಲ್ಲಾ ನನ್ನ ಶಿಶುವು…

ನನಗೆ ನೀನೇ ಕಂದ
ನಿನಗೆ ನಾನೇ ಕಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
 
ನನಗೆ ನೀನೇ ಕಂದ
ನಿನಗೆ ನಾನೇ ಕಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
 
ಆಸರೆಯ ಕಾಣದ ಬಳ್ಳಿಯ ಹಾಗೆ
ಬಿಸಿಲಲ್ಲಿ ಬಾಡಿದ ಹೂವಿನ ಹಾಗೆ
ಆಸರೆಯ ಕಾಣದ ಬಳ್ಳಿಯ ಹಾಗೆ
ಬಿಸಿಲಲ್ಲಿ ಬಾಡಿದ ಹೂವಿನ ಹಾಗೆ
ಸೊರಗದಿರು ಮರುಗದಿರು
ನೋವನ್ನು ತುಂಬದಿರು
ನನಗಾಗಿ ನಲ್ಲೆ ನೀನು ನಗುತಲಿರು
ನಿನ್ನಾಸೆ ಪೂರೈಸುವ ದೇವರು…
 
|| ನನಗೆ ನೀನೇ ಕಂದ
ನಿನಗೆ ನಾನೇ ಕಂದ
ಈ ನಿಜವು ಅರಿತಾಗಲೇ
ನಮಗೆ ಆನಂದ
ಈ ನಿಜವು ಅರಿತಾಗಲೇ
ನಮಗೆ ಆನಂದ….||
 
ಕತ್ತಲೆ ಕರಗಿ ಈ ಮನೆಯಲ್ಲಿ
ಬೆಳಕು ಬಂತಮ್ಮಾ…
ಮಲ್ಲೆಯಲ್ಲೀಗ ಮೂರ್ತಿಯು
ಬರುವ ಕಾಲ ಬಂತಮ್ಮಾ
 
ತಾಯಿಯ ಬಯಕೆ ದೇವರ ಹರಕೆ
ಸಂತಸ ತಂತಮ್ಮಾ…
ತೊಟ್ಟಿಲ ತೂಗಿ ಲಾಲಿಯ ಹಾಡೋ
ಭಾಗ್ಯವು ಬಂತಮ್ಮಾ…
 
ನನ್ನ ಮುದ್ದು ಕಂದ ಎಲ್ಲಾ ಅಪ್ಪನ ಹಾಗೆ
ತುಂಟತನದ ಆಟವೆಲ್ಲಾ ತಂದೆಯ ಹಾಗೆ…
ಹೂಂ..ಹೂಂ…
ನನ್ನ ಮುದ್ದು ಮಗುವು ಎಲ್ಲಾ ಅಮ್ಮನ ಹಾಗೆ
ಅಳುವ ದನಿಯು ಕೂಡ ಅವನ ತಾಯಿಯ ಹಾಗೆ
ತಾಯಿ ಆಸೆ ಇವನಾದರೆ ನಂದಾಮೊಗವೋ
ಇವನ ನಂದಾಮೊಗವೋ…
ಹ್ಹಾ…ತಂದೆಯಂತೆ ಎಂದೆಯಲ್ಲ ನನ್ನ ಶಿಶುವು
ಕೊಡು ನನ್ನ ಶಿಶುವು…
ನನ್ನ ಮಗುವು….ಅಹಾ ನನ್ನ ಶಿಶುವು…
ನನ್ನ ಮಗುವು…ಅಲ್ಲಾ ನನ್ನ ಶಿಶುವು…

Nanage Neene Kanda song lyrics from Kannada Movie Aakrosha starring Shankarnag, Srinath, Aarathi, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Thiptur Raghu and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ