ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ರೋಷ….ಆಕ್ರೋಶ…..
ಆನೆಯು ಹೆದರೋದುಂಟು ಸಿಂಹ ಕಂಡು
ಸರ್ಪವು ಸಾಯೋದುಂಟು ಮುಂಗಸಿ ಕಂಡು
ಆನೆಯು ಹೆದರೋದುಂಟು ಸಿಂಹ ಕಂಡು
ಸರ್ಪವು ಸಾಯೋದುಂಟು ಮುಂಗಸಿ ಕಂಡು
ಭೂಮಿಯೇ ಬರಿಯೋದುಂಟು
ಆಗಸ ನಡುಗೋದುಂಟು…
ಭೂಮಿಯೇ ಬರಿಯೋದುಂಟು
ಆಗಸ ನಡುಗೋದುಂಟು…
ಸಿಡಿದು ನಿಂತ ನನ್ನ ರೋಷ ಕಂಡಾಗ
|| ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ಹ್ಹಾ…ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ರೋಷ….ಆಕ್ರೋಶ…..||
ಬೆಂಕಿಯ ಜ್ವಾಲೆಯನ್ನೆ ನುಂಗಬಲ್ಲೆ
ಕಡಲನ್ನೇ ಹೀರಿ ಕ್ಷಣದಿ ಕುಡಿಯಬಲ್ಲೆ
ಬೆಂಕಿಯ ಜ್ವಾಲೆಯನ್ನೆ ನುಂಗಬಲ್ಲೆ
ಕಡಲನ್ನೇ ಹೀರಿ ಕ್ಷಣದಿ ಕುಡಿಯಬಲ್ಲೆ
ಹುಲಿಯನ್ನೆ ಮೆಟ್ಟಿ ನಿಂತು
ಹೊಟ್ಟೆಯ ಸೀಳಬಬಲ್ಲೆ…
ಹುಲಿಯನ್ನೆ ಮೆಟ್ಟಿ ನಿಂತು
ಹೊಟ್ಟೆಯ ಸೀಳಬಬಲ್ಲೆ…
ಕೋಪ ತುಂಬಿ ಕಣ್ಣು ಕೆಂಪು ಆದಾಗ
|| ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ರೋಷ….ಆಕ್ರೋಶ…..||
ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ರೋಷ….ಆಕ್ರೋಶ…..
ಆನೆಯು ಹೆದರೋದುಂಟು ಸಿಂಹ ಕಂಡು
ಸರ್ಪವು ಸಾಯೋದುಂಟು ಮುಂಗಸಿ ಕಂಡು
ಆನೆಯು ಹೆದರೋದುಂಟು ಸಿಂಹ ಕಂಡು
ಸರ್ಪವು ಸಾಯೋದುಂಟು ಮುಂಗಸಿ ಕಂಡು
ಭೂಮಿಯೇ ಬರಿಯೋದುಂಟು
ಆಗಸ ನಡುಗೋದುಂಟು…
ಭೂಮಿಯೇ ಬರಿಯೋದುಂಟು
ಆಗಸ ನಡುಗೋದುಂಟು…
ಸಿಡಿದು ನಿಂತ ನನ್ನ ರೋಷ ಕಂಡಾಗ
|| ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ಹ್ಹಾ…ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ರೋಷ….ಆಕ್ರೋಶ…..||
ಬೆಂಕಿಯ ಜ್ವಾಲೆಯನ್ನೆ ನುಂಗಬಲ್ಲೆ
ಕಡಲನ್ನೇ ಹೀರಿ ಕ್ಷಣದಿ ಕುಡಿಯಬಲ್ಲೆ
ಬೆಂಕಿಯ ಜ್ವಾಲೆಯನ್ನೆ ನುಂಗಬಲ್ಲೆ
ಕಡಲನ್ನೇ ಹೀರಿ ಕ್ಷಣದಿ ಕುಡಿಯಬಲ್ಲೆ
ಹುಲಿಯನ್ನೆ ಮೆಟ್ಟಿ ನಿಂತು
ಹೊಟ್ಟೆಯ ಸೀಳಬಬಲ್ಲೆ…
ಹುಲಿಯನ್ನೆ ಮೆಟ್ಟಿ ನಿಂತು
ಹೊಟ್ಟೆಯ ಸೀಳಬಬಲ್ಲೆ…
ಕೋಪ ತುಂಬಿ ಕಣ್ಣು ಕೆಂಪು ಆದಾಗ
|| ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ಗುರಿಯನ್ನು ನಾನೆಂದು ತಪ್ಪೋದಿಲ್ಲ
ಸೇಡನ್ನು ನಾನೆಂದು ಮರೆಯೋದಿಲ್ಲ
ರೋಷ….ಆಕ್ರೋಶ…..||
Guriyannu Nanendu Thappodilla song lyrics from Kannada Movie Aakrosha starring Shankarnag, Srinath, Aarathi, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Thiptur Raghu and film is released on 1983