-
ನೀನೆ ಕಾರಣ ನೀನೆ ಕಾರಣ
ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ಸುಮ್ ಸುಮ್ನೆ ನಕ್ಕರೆ ಹೀಗೆ
ಚಂದ್ರಾನೆ ನಾಚುವ ಹಾಗೆ
ಹೃದಯಕ್ಕೆ ಬೇಡಿಯ ಹಾಕಿರುವೆ
ಬಂಧಿ ನಾನೆ……
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
||ನೀನೆ ಕಾರಣ ನೀನೆ ಕಾರಣ ನೀನೆ ಕಾರಣ||
ಕೋಟಿ ಕೊಟ್ಟರು ಕಾಟ ಕೊಡುತಿದೆ
ನಿನ್ನ ..ಮೌನ ...
ಕಾದು ಕೂರುವ ಕೋಟ ಮುಗಿದರು
ನಿಂದೆ ..ಧ್ಯಾನ . .
ನನ್ನ ಯೋಚನೆಗಳೆಲ್ಲ .
ನಿನಗೆ ಮೀಸಲಿದೆಯಲ್ಲ ..
ನಿನ್ನ ಸೂಚನೆಗಳೆಲ್ಲ ..
ನಂಗೆ ಸೀಮಿತ .. ತಾನೆ..!
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
|| ನೀನೆ ಕಾರಣ ನೀನೆ ಕಾರಣ
ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ರಂಗೇರಲು ..ರಂಗೇರಲು ..||
ಪ್ರೀತಿಪ್ರಕರಣ ಸುದ್ದಿಯಾಗಿದೆ
ಅಲ್ಲೇ ..ಗಮನ . .
ಹೇಳಿ ಕೇಳಿ ಬುದ್ದಿಕೆಟ್ಟಿದೆ
ಅದಕ್ಕೆ ..ನಮನ ..
ನನ್ನ ಏಕಾಂತವೆಲ್ಲ
ನಿನಗೆ ಅರ್ಪಿಸುವೆನಲ್ಲ
ಪೋಲಿ ರಾದ್ಧಾಂತವೆಲ್ಲ
ನಿನಗೂ ... .ಪ್ರೀತಿ ..ತಾನೆ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
||ನೀನೆ ಕಾರಣ ನೀನೆ ಕಾರಣ
ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ಓಓ
ಸುಮ್ ಸುಮ್ನೆ ನಕ್ಕರೆ ಹೀಗೆ
ಚಂದ್ರಾನೆ ನಾಚುವ ಹಾಗೆ
ಹೃದಯಕ್ಕೆ ಬೇಡಿಯ ಹಾಕಿರುವೆ
ಬಂಧಿ ನಾನೆ…||
ಲಲಲಲಾಲ ಲಲಲಲಾಲ
ನೀನೆ ಕಾರಣ
-
ನೀನೆ ಕಾರಣ ನೀನೆ ಕಾರಣ
ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ಸುಮ್ ಸುಮ್ನೆ ನಕ್ಕರೆ ಹೀಗೆ
ಚಂದ್ರಾನೆ ನಾಚುವ ಹಾಗೆ
ಹೃದಯಕ್ಕೆ ಬೇಡಿಯ ಹಾಕಿರುವೆ
ಬಂಧಿ ನಾನೆ……
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
||ನೀನೆ ಕಾರಣ ನೀನೆ ಕಾರಣ ನೀನೆ ಕಾರಣ||
ಕೋಟಿ ಕೊಟ್ಟರು ಕಾಟ ಕೊಡುತಿದೆ
ನಿನ್ನ ..ಮೌನ ...
ಕಾದು ಕೂರುವ ಕೋಟ ಮುಗಿದರು
ನಿಂದೆ ..ಧ್ಯಾನ . .
ನನ್ನ ಯೋಚನೆಗಳೆಲ್ಲ .
ನಿನಗೆ ಮೀಸಲಿದೆಯಲ್ಲ ..
ನಿನ್ನ ಸೂಚನೆಗಳೆಲ್ಲ ..
ನಂಗೆ ಸೀಮಿತ .. ತಾನೆ..!
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
|| ನೀನೆ ಕಾರಣ ನೀನೆ ಕಾರಣ
ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ರಂಗೇರಲು ..ರಂಗೇರಲು ..||
ಪ್ರೀತಿಪ್ರಕರಣ ಸುದ್ದಿಯಾಗಿದೆ
ಅಲ್ಲೇ ..ಗಮನ . .
ಹೇಳಿ ಕೇಳಿ ಬುದ್ದಿಕೆಟ್ಟಿದೆ
ಅದಕ್ಕೆ ..ನಮನ ..
ನನ್ನ ಏಕಾಂತವೆಲ್ಲ
ನಿನಗೆ ಅರ್ಪಿಸುವೆನಲ್ಲ
ಪೋಲಿ ರಾದ್ಧಾಂತವೆಲ್ಲ
ನಿನಗೂ ... .ಪ್ರೀತಿ ..ತಾನೆ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
||ನೀನೆ ಕಾರಣ ನೀನೆ ಕಾರಣ
ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ಓಓ
ಸುಮ್ ಸುಮ್ನೆ ನಕ್ಕರೆ ಹೀಗೆ
ಚಂದ್ರಾನೆ ನಾಚುವ ಹಾಗೆ
ಹೃದಯಕ್ಕೆ ಬೇಡಿಯ ಹಾಕಿರುವೆ
ಬಂಧಿ ನಾನೆ…||
ಲಲಲಲಾಲ ಲಲಲಲಾಲ
ನೀನೆ ಕಾರಣ
Neene Kaarana song lyrics from Kannada Movie Aadya starring Chiranjeevi Sarja, Sangeetha Bhat, Shruthi Hariharan, Lyrics penned by Rohith Padaki Sung by Vijay Prakash, Music Composed by Sridhar V Sambhram, film is Directed by Chaithanya Karihalli M and film is released on 2020