Jothe Jothe Saago Lyrics

ಜೊತೆ ಜೊತೆ ಸಾಗೋ Lyrics

in Aadya

in ಆದ್ಯಾ

LYRIC

Song Details Page after Lyrice

-
ನಮ್ದೆ ಜಮಾನಾನೆ
ಇನ್ನೇನುಮುಂದೆ
ಪ್ರೀತಿ ಪ್ರಯಣಾನೆ
ನಂದೆಲ್ಲನಿಂದೇ
ನಮ್ದೆಜಮಾನಾನೆ
 
ಜೊತೆ ಜೊತೆಸಾಗೋ ದಾರಿಯೇಚೆಂದ
ಸಖಿ ಸತಿಯಾಗೋ ಸಮಯದಿಂದ
ಎಲ್ಲ ಮಾತು ಸೊಗಸಾಗಿ…….
ನಿನ್ನ ಸೇರೊ ಸಲುವಾಗಿ
ಎಲ್ಲ ಶುಭವಾಗಲಿ . ..
 
|| ಜೊತೆ ಜೊತೆ ಸಾಗೋ
 ದಾರಿಯೇಚೆಂದ
ಸಖಿ ಸತಿಯಾಗೋ ಸಮಯದಿಂದ||
 
ಹೃದಯದಾಳ ತಲುಪುವಾಗ
ನಾ ನಿನ್ನ ಸೆರೆಯಾದೆ..
ಮನದ ಮೇಳ ನಡೆಸುವಾಗ
ನಾ ಬಂದು ಬೇರೆತೋದೆ..
 
ಮೌನವೆಲ್ಲ ಮಾತಾಗಲು
ಲೋಕನೆಲ್ಲ ಮರೆತೇನಲ್ಲ
ಹೊಸ ಆಸೆ ಕರೆದಾಗ
ತುಸು ಬೇಗ ನಡೆ ಈಗ
ಎಲ್ಲ ಶುಭವಾಗಲಿ . ..
 
|| ಜೊತೆ ಜೊತೆ ಸಾಗೋ
  ದಾರಿಯೇಚೆಂದ
 ದಾರಿಯೇಚೆಂದ||
 
ನೂರಾರು ಆಸೆ ಒಂದಾಗುವಂತ
ಸಮಯ ಬಂದಾಗ ..
ಇನ್ನೇನು ಬೇಕು ಈ ಒಂದು ಘಳಿಗೆ
ಸಾಕಿನ್ನು ನನಗೀಗ ..
 
ಇದೇ ಖುಷಿ ಎಂದೆದಿಗೂ ನಮ್ಮಿಬ್ಬರ ಸ್ವತ್ತಾಗಲೀ
 
ಹೊಸ ಆಸೆ ಕರೆದಾಗ
ತುಸು ಬೇಗ ನಡೆ ಈಗ
ಎಲ್ಲ ಶುಭವಾಗಲಿ . ..
 
|| ಜೊತೆ ಜೊತೆ ಜೊತೆ ಸಾಗೋ
ದಾರಿಯೇಚೆಂದ
ಸಖಿ ಸತಿಯಾಗೋ ಸಮಯದಿಂದ||

-
ನಮ್ದೆ ಜಮಾನಾನೆ
ಇನ್ನೇನುಮುಂದೆ
ಪ್ರೀತಿ ಪ್ರಯಣಾನೆ
ನಂದೆಲ್ಲನಿಂದೇ
ನಮ್ದೆಜಮಾನಾನೆ
 
ಜೊತೆ ಜೊತೆಸಾಗೋ ದಾರಿಯೇಚೆಂದ
ಸಖಿ ಸತಿಯಾಗೋ ಸಮಯದಿಂದ
ಎಲ್ಲ ಮಾತು ಸೊಗಸಾಗಿ…….
ನಿನ್ನ ಸೇರೊ ಸಲುವಾಗಿ
ಎಲ್ಲ ಶುಭವಾಗಲಿ . ..
 
|| ಜೊತೆ ಜೊತೆ ಸಾಗೋ
 ದಾರಿಯೇಚೆಂದ
ಸಖಿ ಸತಿಯಾಗೋ ಸಮಯದಿಂದ||
 
ಹೃದಯದಾಳ ತಲುಪುವಾಗ
ನಾ ನಿನ್ನ ಸೆರೆಯಾದೆ..
ಮನದ ಮೇಳ ನಡೆಸುವಾಗ
ನಾ ಬಂದು ಬೇರೆತೋದೆ..
 
ಮೌನವೆಲ್ಲ ಮಾತಾಗಲು
ಲೋಕನೆಲ್ಲ ಮರೆತೇನಲ್ಲ
ಹೊಸ ಆಸೆ ಕರೆದಾಗ
ತುಸು ಬೇಗ ನಡೆ ಈಗ
ಎಲ್ಲ ಶುಭವಾಗಲಿ . ..
 
|| ಜೊತೆ ಜೊತೆ ಸಾಗೋ
  ದಾರಿಯೇಚೆಂದ
 ದಾರಿಯೇಚೆಂದ||
 
ನೂರಾರು ಆಸೆ ಒಂದಾಗುವಂತ
ಸಮಯ ಬಂದಾಗ ..
ಇನ್ನೇನು ಬೇಕು ಈ ಒಂದು ಘಳಿಗೆ
ಸಾಕಿನ್ನು ನನಗೀಗ ..
 
ಇದೇ ಖುಷಿ ಎಂದೆದಿಗೂ ನಮ್ಮಿಬ್ಬರ ಸ್ವತ್ತಾಗಲೀ
 
ಹೊಸ ಆಸೆ ಕರೆದಾಗ
ತುಸು ಬೇಗ ನಡೆ ಈಗ
ಎಲ್ಲ ಶುಭವಾಗಲಿ . ..
 
|| ಜೊತೆ ಜೊತೆ ಜೊತೆ ಸಾಗೋ
ದಾರಿಯೇಚೆಂದ
ಸಖಿ ಸತಿಯಾಗೋ ಸಮಯದಿಂದ||

Jothe Jothe Saago song lyrics from Kannada Movie Aadya starring Chiranjeevi Sarja, Sangeetha Bhat, Shruthi Hariharan, Lyrics penned by Dhananjay Ranjan Sung by Shashank Sheshagiri, Apoorva Sridhar, Music Composed by Sridhar V Sambhram, film is Directed by Chaithanya Karihalli M and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ