-
ಕುಂತಲ್ಲು ನೀನೆ ನಿಂತಲ್ಲೂನು ನೀನೆ
ಕನಸಲ್ಲು ನಿನದೆ ಚಿತ್ತಾರ
ನಾ ಬೇಡ ಅಂದರೂನು ನಿನ್ನೆ
ಪ್ರೀತಿ ಮಾಡು ಅನ್ನೊ ಈ ಮನಸ್ಸೆ ಮುಠ್ಠಾಳ
ಕುಂತಲ್ಲು ನೀನೆ ನಿಂತಲ್ಲೂನು ನೀನೆ
ಕನಸಲ್ಲು ನಿನದೆ ಚಿತ್ತಾರ
ನಾ ಬೇಡ ಅಂದರೂನು ನಿನ್ನೆ
ಪ್ರೀತಿ ಮಾಡು ಅನ್ನೊ ಈ ಮನಸ್ಸೆ ಮುಠ್ಠಾಳ
ನಾವಿಬ್ಬರೂ ರೂಬುರೂಬು ಕಣ್ಣಲ್ಲೇ ಮಾತಾಡುವ
ಅಲ್ಲಿಂದಲೆ ಚೂರು ಚೂರು ತುಟಿಗಳಲೆ ಜಾರುವ
ಏನೆ ತಿಂದರು ಒಂದೆ ರುಚಿ
ಪ್ರೇಮರಾಗಕ್ಕೂ ಟಪ್ಪಾಂಗುಚ್ಚಿ
ಆಡೊಮನಸು ಬಯಸಿ ಬಯಸಿ ತಂದಿದೆ
ನೀನಿದ್ದರಿಲ್ಲಿ ನಿಂತ ನೀರಿನಲ್ಲಿ
ಅಲೆಯೊಂದು ಮಾಡಿ ಸಂಚಾರ
ನಾ ಬೇಕು ಅಂದರೂನು ನಿನ್ನ
ದೂರ ಮಾಡು ಅನ್ನೋ ಈ ಮನಸ್ಸೆ ಮುಠ್ಠಾಳ
ನಾ ಎಲ್ಲ ಹೇಳಬೇಕು ಎಂದು ಎದುರು ಬಂದರೆ
ಮಾತೆ ಬರುವುದಿಲ್ಲ ನಿನ್ನ ಕಂಡರೆ
ಏಕೆ ಹೀಗೆ ಆದೆ ಎಂದು ನನಗೆ ಇನ್ನು ತಿಳಿಯುತ್ತಿಲ್ಲ
ನೆನ್ನೆ ಇಂದು ನಾಳೆ ಒಂದು ನೆನಪಿನಲ್ಲೆ ಉಳಿಯುತ್ತಿಲ್ಲ
ನಿನಗೆ ಅಭಾರಿಯಾಗುವೆ
ನೀನೆ ಬಂದು ಪ್ರೀತಿಯನ್ನು ಒಪ್ಪಿಕೊಂಡರೆ
ಮಾತೊಂದೆ ಅಲ್ಲ ನಿಂತು ಹೋಯಿತಲ್ಲ
ಎದೆಬಡಿತ ನಿನ್ನ ಕಂಡಾಗ
ಪ್ರೀತಿ ಮಾಡು ಎಂದು ನನಗೆ ಹೇಳಿ
ಅಂಜಿ ಅಳುಕುತ್ತಿರುವ ಈ ನನ್ನ ಮನಸ್ಸೆ ಮುಠ್ಠಾಳ
-
ಕುಂತಲ್ಲು ನೀನೆ ನಿಂತಲ್ಲೂನು ನೀನೆ
ಕನಸಲ್ಲು ನಿನದೆ ಚಿತ್ತಾರ
ನಾ ಬೇಡ ಅಂದರೂನು ನಿನ್ನೆ
ಪ್ರೀತಿ ಮಾಡು ಅನ್ನೊ ಈ ಮನಸ್ಸೆ ಮುಠ್ಠಾಳ
ಕುಂತಲ್ಲು ನೀನೆ ನಿಂತಲ್ಲೂನು ನೀನೆ
ಕನಸಲ್ಲು ನಿನದೆ ಚಿತ್ತಾರ
ನಾ ಬೇಡ ಅಂದರೂನು ನಿನ್ನೆ
ಪ್ರೀತಿ ಮಾಡು ಅನ್ನೊ ಈ ಮನಸ್ಸೆ ಮುಠ್ಠಾಳ
ನಾವಿಬ್ಬರೂ ರೂಬುರೂಬು ಕಣ್ಣಲ್ಲೇ ಮಾತಾಡುವ
ಅಲ್ಲಿಂದಲೆ ಚೂರು ಚೂರು ತುಟಿಗಳಲೆ ಜಾರುವ
ಏನೆ ತಿಂದರು ಒಂದೆ ರುಚಿ
ಪ್ರೇಮರಾಗಕ್ಕೂ ಟಪ್ಪಾಂಗುಚ್ಚಿ
ಆಡೊಮನಸು ಬಯಸಿ ಬಯಸಿ ತಂದಿದೆ
ನೀನಿದ್ದರಿಲ್ಲಿ ನಿಂತ ನೀರಿನಲ್ಲಿ
ಅಲೆಯೊಂದು ಮಾಡಿ ಸಂಚಾರ
ನಾ ಬೇಕು ಅಂದರೂನು ನಿನ್ನ
ದೂರ ಮಾಡು ಅನ್ನೋ ಈ ಮನಸ್ಸೆ ಮುಠ್ಠಾಳ
ನಾ ಎಲ್ಲ ಹೇಳಬೇಕು ಎಂದು ಎದುರು ಬಂದರೆ
ಮಾತೆ ಬರುವುದಿಲ್ಲ ನಿನ್ನ ಕಂಡರೆ
ಏಕೆ ಹೀಗೆ ಆದೆ ಎಂದು ನನಗೆ ಇನ್ನು ತಿಳಿಯುತ್ತಿಲ್ಲ
ನೆನ್ನೆ ಇಂದು ನಾಳೆ ಒಂದು ನೆನಪಿನಲ್ಲೆ ಉಳಿಯುತ್ತಿಲ್ಲ
ನಿನಗೆ ಅಭಾರಿಯಾಗುವೆ
ನೀನೆ ಬಂದು ಪ್ರೀತಿಯನ್ನು ಒಪ್ಪಿಕೊಂಡರೆ
ಮಾತೊಂದೆ ಅಲ್ಲ ನಿಂತು ಹೋಯಿತಲ್ಲ
ಎದೆಬಡಿತ ನಿನ್ನ ಕಂಡಾಗ
ಪ್ರೀತಿ ಮಾಡು ಎಂದು ನನಗೆ ಹೇಳಿ
ಅಂಜಿ ಅಳುಕುತ್ತಿರುವ ಈ ನನ್ನ ಮನಸ್ಸೆ ಮುಠ್ಠಾಳ