LYRIC

Song Details Page after Lyrice

-
ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು
ನಿನ್ನ ಕಂಡ ಮೇಲೆ ಇನ್ನೆಲ್ಲಿಂದ ನಿದ್ದೆ
ಒಂದು ನೋಟದಲ್ಲೆ ನಾ ಪ್ರೀತಿಲಿ ಬಿದ್ದೆ
ನಿನ್ನ ಕಣ್ಣ ಕೋಮಿ ಸುಡುವಾಗ
ನೋವಿನಲಿ ನಾನು
 
||ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು||
 
ಸುಮ್‌ ಸುಮ್‌ ಸುಮ್ಮನೆ ನಾನಿದ್ದೆ ನನ್ನ ಪಾಡಿಗೆ
ಮೆಲ್ಲ ಮೆಲ್ಲ ಮೆಲ್ಲನೆ ಬಂದು ನನ್ನ ಹಾಡಿಗೆ
ನೀ ರಾಗವಾದೆ ಹೇಗೆ ಎಂದು ನನಗೆ ಇನ್ನೂ ತಿಳಿಯಲಿಲ್ಲ
ಮನಸ್ಸಲಿ  ಏರಿದ ನಶೆಯೂ ಕೂಡ ಇನ್ನು ಇಳಿಯಲ್ಲ
ಕನಸ್ಸಿನಲ್ಲೂ ಕೂಡ ನಿನ್ನಯ ಸದ್ದೆ
ಒಂದು ನೋಟದಲ್ಲೆ ನಾ ಪ್ರೀತಿಲಿ ಬಿದ್ದೆ
ಹೀಗೆ ಒಂದು ಸಾರಿ ನಗುವನ್ನು ಚೆಲ್ಲಿಅದು ನೀನು
 
||ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು||
 
ಕಣ್ಣರೆಪ್ಪೆ ಮುಚ್ಚಿದರೆ ಆಗ ನಾನು
ಭೂಮ್‌ ಭೂಮ್
ಮುಂಗುರುಳು ಉಫ್‌ ಎಂದು ಹಾರಿದಾಗ
ಭೂಮ್‌
ನಾನು ನಕ್ಕಾಗ ಭೂಮ್ ದಯೆ ಸಿಕ್ಕಾಗ ಭೂಮ್‌
ನನ್ನ ಹಿಂದೆ ಬರಲು ಬೇಗ ಬೇಕು ಭೂಮ್ ಭೂಮ್‌ ಭೂಮ್‌
ಹಸಿವಲ್ಲೂ ಬರುವೆ ಕಣ್ಣ ತೆರೆದಿರೋವರೆಗು ಇರುವೆ ಇನ್ನ
ನನ್ನ ಸುತ್ತ ಸುತ್ತಿ ಸುತ್ತಿ ನೀನು ಭೂಮ್‌ ಭೂಮ್
 
||ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು||

-
ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು
ನಿನ್ನ ಕಂಡ ಮೇಲೆ ಇನ್ನೆಲ್ಲಿಂದ ನಿದ್ದೆ
ಒಂದು ನೋಟದಲ್ಲೆ ನಾ ಪ್ರೀತಿಲಿ ಬಿದ್ದೆ
ನಿನ್ನ ಕಣ್ಣ ಕೋಮಿ ಸುಡುವಾಗ
ನೋವಿನಲಿ ನಾನು
 
||ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು||
 
ಸುಮ್‌ ಸುಮ್‌ ಸುಮ್ಮನೆ ನಾನಿದ್ದೆ ನನ್ನ ಪಾಡಿಗೆ
ಮೆಲ್ಲ ಮೆಲ್ಲ ಮೆಲ್ಲನೆ ಬಂದು ನನ್ನ ಹಾಡಿಗೆ
ನೀ ರಾಗವಾದೆ ಹೇಗೆ ಎಂದು ನನಗೆ ಇನ್ನೂ ತಿಳಿಯಲಿಲ್ಲ
ಮನಸ್ಸಲಿ  ಏರಿದ ನಶೆಯೂ ಕೂಡ ಇನ್ನು ಇಳಿಯಲ್ಲ
ಕನಸ್ಸಿನಲ್ಲೂ ಕೂಡ ನಿನ್ನಯ ಸದ್ದೆ
ಒಂದು ನೋಟದಲ್ಲೆ ನಾ ಪ್ರೀತಿಲಿ ಬಿದ್ದೆ
ಹೀಗೆ ಒಂದು ಸಾರಿ ನಗುವನ್ನು ಚೆಲ್ಲಿಅದು ನೀನು
 
||ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು||
 
ಕಣ್ಣರೆಪ್ಪೆ ಮುಚ್ಚಿದರೆ ಆಗ ನಾನು
ಭೂಮ್‌ ಭೂಮ್
ಮುಂಗುರುಳು ಉಫ್‌ ಎಂದು ಹಾರಿದಾಗ
ಭೂಮ್‌
ನಾನು ನಕ್ಕಾಗ ಭೂಮ್ ದಯೆ ಸಿಕ್ಕಾಗ ಭೂಮ್‌
ನನ್ನ ಹಿಂದೆ ಬರಲು ಬೇಗ ಬೇಕು ಭೂಮ್ ಭೂಮ್‌ ಭೂಮ್‌
ಹಸಿವಲ್ಲೂ ಬರುವೆ ಕಣ್ಣ ತೆರೆದಿರೋವರೆಗು ಇರುವೆ ಇನ್ನ
ನನ್ನ ಸುತ್ತ ಸುತ್ತಿ ಸುತ್ತಿ ನೀನು ಭೂಮ್‌ ಭೂಮ್
 
||ಭೂಮ್‌ ಭೂಮ್‌ ಭುಮಿಯ ಸುತ್ತಲೂ
ಹಬ್ಬಿದೆ ಎಲ್ಲೆಡೆ ಕತ್ತಲು
ಬಿ ಬಿ ಬಿ  ಬಿಂ ಬಿಂ ಬಿಂ ಬಿಂ ಬಿಂಕವು
ಬೇಕೆ ಈ ರಾತ್ರಿಯ ಹೊತ್ತಲು||

Boom Boom song lyrics from Kannada Movie Aadi Lakshmi Purana starring Niroop Bhandari, Radhika Pandith, Thara, Lyrics penned by Anup Bhandari Sung by Sanjith Hegde, Aishwarya Rangarajan, Prajwal Jain, Music Composed by Anoop Bhandari, film is Directed by V Priya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ