Chandira Putta Hejje Lyrics

ಚಂದಿರ ಪುಟ್ಟ ಹೆಜ್ಜೆ Lyrics

in Aadhya

in ಆಧ್ಯ

LYRIC

Song Details Page after Lyrice

-
ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು
ಅವಳ ಮಡಿಲನ್ನೆ ಸ್ವರ್ಗ ಎಂದನು
ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
 
ತೋಳಿನ ಮೇಲೆ ಕಂದ ಮಲಗೊ ಸಂಭ್ರಮ
ಲಾಲಿಯ ಹಾಡೆ ಕಿವಿಗೆ ಡಿಂಡಿಮ
ದೈವ ನೂರಾರು ತಾಯಿಯೆ ಪ್ರಥಮ
ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
 
ಮಗುವಾಡೊ ತೊದಲಮಾತೆ ಪಲ್ಲವಿ
ತಾಯಿಯ ಗಟ್ಟಿ ಮುತ್ತು ಶಾಯರಿ
ನೂರಾರು ರೀತಿ ಪ್ರೀತಿ ಮೀರಿದ ನಂಟು
ಜನ್ಮಜನ್ಮದ ಗಂಟು ಸಂಬಂಧದ ಶುರುವಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು||
 
ಗೋಡೆಯ ಮೇಲೆ ಏನೊ ಗೀಚಿ ಅಮ್ಮ ಎಂದು ಕರೆದಾಗ
ಉಪ್ಪಿನ ಮೂಟೆ ಉರುಳಿಹೋಯ್ತು ಬೆನ್ನ ಹಿಂದೆ ನೀನು ಕೂತಾಗ
ಮಗುವೆ ನಿನ್ನ ಖುಷಿಯ ಕಂಡು ಜಗವೆ ಮರೆತೆ ನಾನಾಗ
ಮಗುವೆ ನಿನ್ನ ಖುಷಿಯ ಕಂಡು ಜಗವೆ ಮರೆತೆ ನಾನಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು||
 
ಮಣ್ಣಿನಲ್ಲಿ ಗೋಪುರ ಕಟ್ಟುವಾಗ ನೀನು
ಕನಸ್ಸಿನ ಅರಮನೆ ಕಟ್ಟುವೆನು ನಾನು
ಎನ್ನುವ ಮಾತೆಯ ಮಮತೆಯ ಮಾತು
ಕೇಳದ ಮನಸ್ಸೆಲ್ಲುಂಟು
ಬಣ್ಣಬಣ್ಣದ ಆಟಿಕೆ ಜೋಡಿಸಲು ನೀನು
ನಾಳೆಯ ಪುಟಗಳ ಪೋಣಿಸುವೆ ನಾನು
ಎನ್ನುವ ತಾಯಿಯ ತುಡಿತ ತ್ಯಾಗವ
ತಿಳಿಯದ ಮನಸ್ಸೆಲ್ಲುಂಟು
ಕಣ್ಣಿಗೆ ರೆಪ್ಪೆ ಎಂದು ಕಾವಲು ಅದರಂತೆ
ತಾಯಿ ಮಗುವ ಕಾಯಲು
ನೂರಾರು ರೀತಿ ಪ್ರೀತಿ ಮೀರಿದ ನಂಟು
ಜನ್ಮ ಜನ್ಮದ ಗಂಟು ಸಂಬಂಧದ ಶುರುವಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು||
 
ಗೂಡಿಗೆ ಹಕ್ಕಿ ಮರಳಿದ ಹಾಗೆ
ಅಮ್ಮನ ನೀ ಅಪ್ಪಿಕೊಂಡಾಗ
ಗಾಳಿಗೆ ಎಸೆದು ಹಿಡಿಯುವೆ ನಾನು
ನಗಿಸಲು ನೀನು ಅತ್ತಾಗ
ಬೆರಳನು ಚೀಪುತ್ತ ಮಲಗಲು ನೀ
ಸಮಯ ನಿಂತಿತಾಗ
ಬೆರಳನು ಚೀಪುತ್ತ ಮಲಗಲು ನೀ
ಸಮಯ ನಿಂತಿತಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು
ಅವಳ ಮಡಿಲನ್ನೆ ಸ್ವರ್ಗ ಎಂದನು||
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು ||
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು ||

-
ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು
ಅವಳ ಮಡಿಲನ್ನೆ ಸ್ವರ್ಗ ಎಂದನು
ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
 
ತೋಳಿನ ಮೇಲೆ ಕಂದ ಮಲಗೊ ಸಂಭ್ರಮ
ಲಾಲಿಯ ಹಾಡೆ ಕಿವಿಗೆ ಡಿಂಡಿಮ
ದೈವ ನೂರಾರು ತಾಯಿಯೆ ಪ್ರಥಮ
ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
 
ಮಗುವಾಡೊ ತೊದಲಮಾತೆ ಪಲ್ಲವಿ
ತಾಯಿಯ ಗಟ್ಟಿ ಮುತ್ತು ಶಾಯರಿ
ನೂರಾರು ರೀತಿ ಪ್ರೀತಿ ಮೀರಿದ ನಂಟು
ಜನ್ಮಜನ್ಮದ ಗಂಟು ಸಂಬಂಧದ ಶುರುವಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು||
 
ಗೋಡೆಯ ಮೇಲೆ ಏನೊ ಗೀಚಿ ಅಮ್ಮ ಎಂದು ಕರೆದಾಗ
ಉಪ್ಪಿನ ಮೂಟೆ ಉರುಳಿಹೋಯ್ತು ಬೆನ್ನ ಹಿಂದೆ ನೀನು ಕೂತಾಗ
ಮಗುವೆ ನಿನ್ನ ಖುಷಿಯ ಕಂಡು ಜಗವೆ ಮರೆತೆ ನಾನಾಗ
ಮಗುವೆ ನಿನ್ನ ಖುಷಿಯ ಕಂಡು ಜಗವೆ ಮರೆತೆ ನಾನಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು||
 
ಮಣ್ಣಿನಲ್ಲಿ ಗೋಪುರ ಕಟ್ಟುವಾಗ ನೀನು
ಕನಸ್ಸಿನ ಅರಮನೆ ಕಟ್ಟುವೆನು ನಾನು
ಎನ್ನುವ ಮಾತೆಯ ಮಮತೆಯ ಮಾತು
ಕೇಳದ ಮನಸ್ಸೆಲ್ಲುಂಟು
ಬಣ್ಣಬಣ್ಣದ ಆಟಿಕೆ ಜೋಡಿಸಲು ನೀನು
ನಾಳೆಯ ಪುಟಗಳ ಪೋಣಿಸುವೆ ನಾನು
ಎನ್ನುವ ತಾಯಿಯ ತುಡಿತ ತ್ಯಾಗವ
ತಿಳಿಯದ ಮನಸ್ಸೆಲ್ಲುಂಟು
ಕಣ್ಣಿಗೆ ರೆಪ್ಪೆ ಎಂದು ಕಾವಲು ಅದರಂತೆ
ತಾಯಿ ಮಗುವ ಕಾಯಲು
ನೂರಾರು ರೀತಿ ಪ್ರೀತಿ ಮೀರಿದ ನಂಟು
ಜನ್ಮ ಜನ್ಮದ ಗಂಟು ಸಂಬಂಧದ ಶುರುವಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು||
 
ಗೂಡಿಗೆ ಹಕ್ಕಿ ಮರಳಿದ ಹಾಗೆ
ಅಮ್ಮನ ನೀ ಅಪ್ಪಿಕೊಂಡಾಗ
ಗಾಳಿಗೆ ಎಸೆದು ಹಿಡಿಯುವೆ ನಾನು
ನಗಿಸಲು ನೀನು ಅತ್ತಾಗ
ಬೆರಳನು ಚೀಪುತ್ತ ಮಲಗಲು ನೀ
ಸಮಯ ನಿಂತಿತಾಗ
ಬೆರಳನು ಚೀಪುತ್ತ ಮಲಗಲು ನೀ
ಸಮಯ ನಿಂತಿತಾಗ
 
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು
ತಾಯಿಯ ಪ್ರೀತಿಯೊಮ್ಮೆ ಅವನು ಕಂಡನು
ಅವಳ ಮಡಿಲನ್ನೆ ಸ್ವರ್ಗ ಎಂದನು||
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು ||
||ಚಂದಿರ ಪುಟ್ಟ ಹೆಜ್ಜೆ ಇಟ್ಟು ಬಂದನು ||

Chandira Putta Hejje song lyrics from Kannada Movie Aadhya starring Bharath Gowda, Gouthami Jadhav, Neelan Reddy, Lyrics penned by Kishan Badrinath Sung by Jeevan S Reddy, Music Composed by Jeevan Reddy, film is Directed by Vinod Kumar J and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ