ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
|| ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ||
ಹಾರ್ಟನ್ನೊ ಇಂಜಿನ್ ಸಿಜಾಗೋಯ್ತು
ಬುದ್ದಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸು ಚೂರಾಗೋಯ್ತು
ಲಜ್ಜೆಯ ಬಾನಟ್ ಹಾರೋಯ್ತು
ಗಾಡಿಗಳೆರಡೂ ಕ್ರಾಷ್ ಆಗಿ ಹೋದ್ರೂ
ಲವ್ ಲೈಟ್ಸು ಆನ್ ಆಗಿದೆ
|| ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ನೆಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ||
ಮನಸ್ಸೆಂಬ ಬ್ಯಾಟರಿ ವೀಕಾಗೊಯ್ತು
ಮಾತುಗಳೆಲ್ಲ ಆಫ್ ಆಯ್ತು
ಅಪ್ಪುಗೆಯಿಂದ ಆಕ್ಸೆಲ್ ಕಟ್ಟಾಯ್ತು
ಮುತ್ತಿಗೆ ಡೋರು ಜಾಮ್ ಆಯ್ತು
ಇಷ್ಟೆಲ್ಲ ಆದ್ರೂ ಡೆಕ್ಕಲ್ಲಿ ಮಾತ್ರ
ಲವ್ ಸಾಂಗು ಬರ್ತಾ ಇದೆ..ಎಎಎ
||ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ||
||ಸುಮ್ ಸುಮ್ನೇ ನಗ್ತಾಳೆ ಎಎ
ಜುಮ್ ಜುಮ್ನೇ ಮಿಂಚ್ತಾನೆ ||
ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು..
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ
|| ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ||
ಹಾರ್ಟನ್ನೊ ಇಂಜಿನ್ ಸಿಜಾಗೋಯ್ತು
ಬುದ್ದಿಯ ಹೆಲ್ಮೆಟ್ ಹಾರೋಯ್ತು
ಪ್ರಾಯದ ಗ್ಲಾಸು ಚೂರಾಗೋಯ್ತು
ಲಜ್ಜೆಯ ಬಾನಟ್ ಹಾರೋಯ್ತು
ಗಾಡಿಗಳೆರಡೂ ಕ್ರಾಷ್ ಆಗಿ ಹೋದ್ರೂ
ಲವ್ ಲೈಟ್ಸು ಆನ್ ಆಗಿದೆ
|| ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ನೆಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ||
ಮನಸ್ಸೆಂಬ ಬ್ಯಾಟರಿ ವೀಕಾಗೊಯ್ತು
ಮಾತುಗಳೆಲ್ಲ ಆಫ್ ಆಯ್ತು
ಅಪ್ಪುಗೆಯಿಂದ ಆಕ್ಸೆಲ್ ಕಟ್ಟಾಯ್ತು
ಮುತ್ತಿಗೆ ಡೋರು ಜಾಮ್ ಆಯ್ತು
ಇಷ್ಟೆಲ್ಲ ಆದ್ರೂ ಡೆಕ್ಕಲ್ಲಿ ಮಾತ್ರ
ಲವ್ ಸಾಂಗು ಬರ್ತಾ ಇದೆ..ಎಎಎ
||ಸುಮ್ ಸುಮ್ನೇ ನಗ್ತಾಳೆ ಎ ಎ ಎ
ಜುಮ್ ಜುಮ್ನೇ ಮಿಂಚ್ತಾನೆ ಎ ಎ ಎ
ಯೌವ್ವನವೆ ಐಲೈಲು
ಹೃದಯಗಳ ಬ್ರೇಕ್ ಫೆಲು
ಆಕ್ಸಿಡೆಂಟ್ ಆಗೋಗಿದೆ||
||ಸುಮ್ ಸುಮ್ನೇ ನಗ್ತಾಳೆ ಎಎ
ಜುಮ್ ಜುಮ್ನೇ ಮಿಂಚ್ತಾನೆ ||
Sum Sumne Nagthale song lyrics from Kannada Movie A starring Upendra, Chandini, Marina, Lyrics penned by Upendra Sung by Rajesh Krishnan, Music Composed by Gurukiran, film is Directed by Upendra and film is released on 1998