Maari Kannu Hori Myage Lyrics

in A

Video:

LYRIC

ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ 
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ
 
|| ಹೇ. . ಮಾರಿ ಕಣ್ಣು ಹೋರಿ ಮ್ಯಾಗೆ 
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ  
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ -. . ಏ ಎ ಹೇ. . ||
 
ಶೂರ್ಪನಕಿ ನಿಂಗ್ ಗೊತ್ತ 
ರಾವಣ ಹೆಂಗ್ ಸತ್ತ
ಹೆಂಗೆಂಗ್ ಇದ್ದೋರ್
ಎಂತೆಂತೋರೆ ಏನೇನಾದ್ರು
ಓ ಓ ಓ ಓ ಓ ಓ . .
ದಿಲ್ಲಿನಾಗೆ ಮೆರೆದೋರೆಲ್ಲ ಜೈಲು ಸೇರಿದ್ರು
ಓ ಓ ಓ ಓ ಓ ಓ . .
ಅತ್ತೆಗೊಂದು ಕಾಲಾನೊ
ಸೊಸೆಗೊಂದು ಕಾಲನೊ
ನಮಗೂ ಒಳ್ಳೆ ಕಾಲ ಬರ್ತದೆ ಏ ಏ ಏ ಏಯ್. .

|| ಹೇ. . ಮಾರಿ ಕಣ್ಣು ಹೋರಿ ಮ್ಯಾಗೆ 
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ  
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ -. . ಏ ಎ ಹೇ. . ||
 
ಹೆಣ್ಣಿಗ್ ಮೀಸೆ ಬರಕ್ಕಿಲ್ಲ  
ಹುಲಿ ಹುಲ್ಲು ತಿನ್ನಕ್ಕಿಲ್ಲ
ಹಾವು ಏಣಿ ಆಟದಂಗೆ ನಮ್ಮ ಬಾಳು
ಓ ಓ ಓ ಓ ಓ ಓ . .
ಜೀವನದಾಗೆ ಇರಲೆ ಬೇಕು ಏಳು ಬೀಳು
ಓ ಓ ಓ ಓ ಓ ಓ . .
ಕೋಟಿ ಕೋಟಿ ಇದ್ದ್ರುನು
ಹೊಟ್ಟೆಗ್ ತಿನ್ನೋದ್ ಅನ್ನನೇ
ದೇಹ ಸೇರೋದ್ ಮಣ್ಣಿಗೇನೆ

|| ಹೇ. . ಮಾರಿ ಕಣ್ಣು ಹೋರಿ ಮ್ಯಾಗೆ 
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ  
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ -. . ಏ ಎ ಹೇ. . ||
 
|| ಹೇ. . ಮಾರಿ ಕಣ್ಣು ಹೋರಿ ಮ್ಯಾಗೆ 
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ  
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ -. . ಏ ಎ ಹೇ. . ||

Maari Kannu Hori Myage song lyrics from Kannada Movie A starring Upendra, Chandini, Marina, Lyrics penned by Upendra Sung by S P Balasubrahmanyam, Music Composed by Gurukiran, film is Directed by Upendra and film is released on 1998