ತರರಾರಾರಾರಾ…ತರರಾರೇ ರಾರರಾರ…
ತರರಾರೇ ರಾರರಾರ…
ಕರೆದಾಗ ಕಣ್ಣ ಮುಂದೆ ಬರುವೇ…
ಮರೆತಾಗ ನೆನಪಿನಲ್ಲಿ ಇರುವೇ…
ಓ…ಮರೆತಾಗ ನೆನಪಿನಲ್ಲಿ ಇರುವೇ…
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ತರರಾರೆರಾ..ತಾರಾರೆರಾ…
ತಾರಾರೆರಾರರಾರರ
ಆರಾಧಿಸುವೇ, ಆಸ್ವಾದಿಸುವೇ…
ಸಿಹಿಯಾದ ನಿನ್ನ ಪ್ರೀತಿಯನ್ನ..
ಸಿಕ್ಕಿದ ಮಿಕ್ಕಿದ ಪದಗಳನೆ
ನಾ ಪ್ರೇಮದ ಕವಿತೆಗೆ ಬಳಸಿರುವೇ
ನಿನ್ನ ಸುಂದರ ಸುಮಧುರ ಕವಿತೆಗಳ
ನೀ ಬರೆಯುವ ಮೊದಲೇ ಓದಿರುವೇ
ನನ್ ಹೆಸರೇ ನಾನೀಗ ಮರೆತೋದೆ…ಓ
ನೀ ನನ್ನ ಉಸಿರಲ್ಲೆ ಬೆರೆತೋದೆ…
|| ಹ್ಂ… ಕರೆದಾಗ ಕಣ್ಣ ಮುಂದೆ ಬರುವೇ…
ಮರೆತಾಗ ನೆನಪಿನಲ್ಲಿ ಇರುವೇ…
ಓ…ಮರೆತಾಗ ನೆನಪಿನಲ್ಲಿ ಇರುವೇ…||
ತರರಾರೆರಾ..ತಾರಾರೆರಾ…
ತಾರಾರೆರಾರರಾರರ
ಹಾಯಾಗಿರುವೇ, ಖುಷಿಯಾಗಿರುವೇ
ಕಳೆದೋದರೂ ನಿನ್ನ ಪ್ರೀತಿಯಲ್ಲೆ…
ಕೂಡದೆ ಕಳೆಯದೆ ಭಾಗಿಸದೆ
ಪ್ರಣಯದ ಗಣಿತವ ಬೋದಿಸಿದೆ
ಬರೆಯದೆ ಕೊರೆಯದೆ ಚಿತ್ರಿಸದೆ
ಇಡಿ ವಿಶ್ವದ ಭೂಪಟ ತೋರಿಸಿದೆ..
ನನ್ ಹೆಸರೇ ನಾನೀಗ ಮರೆತೋದೆ…
ನೀ ನನ್ನ ಉಸಿರಲ್ಲೆ ಬೆರೆತೋದೆ…
|| ಕರೆದಾಗ ಕಣ್ಣ ಮುಂದೆ ಬರುವೇ…
ಮರೆತಾಗ ನೆನಪಿನಲ್ಲಿ ಇರುವೇ…
ಓ…ಮರೆತಾಗ ನೆನಪಿನಲ್ಲಿ ಇರುವೇ…
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ಹ್ಂ ಹ್ಂ ಹ್ಂ..ಆ ಆ ಆ……||
ತರರಾರಾರಾರಾ…ತರರಾರೇ ರಾರರಾರ…
ತರರಾರೇ ರಾರರಾರ…
ಕರೆದಾಗ ಕಣ್ಣ ಮುಂದೆ ಬರುವೇ…
ಮರೆತಾಗ ನೆನಪಿನಲ್ಲಿ ಇರುವೇ…
ಓ…ಮರೆತಾಗ ನೆನಪಿನಲ್ಲಿ ಇರುವೇ…
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ತರರಾರೆರಾ..ತಾರಾರೆರಾ…
ತಾರಾರೆರಾರರಾರರ
ಆರಾಧಿಸುವೇ, ಆಸ್ವಾದಿಸುವೇ…
ಸಿಹಿಯಾದ ನಿನ್ನ ಪ್ರೀತಿಯನ್ನ..
ಸಿಕ್ಕಿದ ಮಿಕ್ಕಿದ ಪದಗಳನೆ
ನಾ ಪ್ರೇಮದ ಕವಿತೆಗೆ ಬಳಸಿರುವೇ
ನಿನ್ನ ಸುಂದರ ಸುಮಧುರ ಕವಿತೆಗಳ
ನೀ ಬರೆಯುವ ಮೊದಲೇ ಓದಿರುವೇ
ನನ್ ಹೆಸರೇ ನಾನೀಗ ಮರೆತೋದೆ…ಓ
ನೀ ನನ್ನ ಉಸಿರಲ್ಲೆ ಬೆರೆತೋದೆ…
|| ಹ್ಂ… ಕರೆದಾಗ ಕಣ್ಣ ಮುಂದೆ ಬರುವೇ…
ಮರೆತಾಗ ನೆನಪಿನಲ್ಲಿ ಇರುವೇ…
ಓ…ಮರೆತಾಗ ನೆನಪಿನಲ್ಲಿ ಇರುವೇ…||
ತರರಾರೆರಾ..ತಾರಾರೆರಾ…
ತಾರಾರೆರಾರರಾರರ
ಹಾಯಾಗಿರುವೇ, ಖುಷಿಯಾಗಿರುವೇ
ಕಳೆದೋದರೂ ನಿನ್ನ ಪ್ರೀತಿಯಲ್ಲೆ…
ಕೂಡದೆ ಕಳೆಯದೆ ಭಾಗಿಸದೆ
ಪ್ರಣಯದ ಗಣಿತವ ಬೋದಿಸಿದೆ
ಬರೆಯದೆ ಕೊರೆಯದೆ ಚಿತ್ರಿಸದೆ
ಇಡಿ ವಿಶ್ವದ ಭೂಪಟ ತೋರಿಸಿದೆ..
ನನ್ ಹೆಸರೇ ನಾನೀಗ ಮರೆತೋದೆ…
ನೀ ನನ್ನ ಉಸಿರಲ್ಲೆ ಬೆರೆತೋದೆ…
|| ಕರೆದಾಗ ಕಣ್ಣ ಮುಂದೆ ಬರುವೇ…
ಮರೆತಾಗ ನೆನಪಿನಲ್ಲಿ ಇರುವೇ…
ಓ…ಮರೆತಾಗ ನೆನಪಿನಲ್ಲಿ ಇರುವೇ…
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ಪ್ಲೀಸ್ ಕಮ್ ಟು ಮೀ ಎವರಿ ಮಾರ್ನಿಂಗ್
ಪ್ಲೀಸ್ ಸ್ಟೇ ವಿತ್ ಮೀ ಎವರಿ ಈವನಿಂಗ್
ಪ್ಲೀಸ್ ಟಾಕ್ ಟು ಮೀ ಆಲ್ವೇಸ್ ಡಾರ್ಲಿಂಗ್
ಜಸ್ಟ್ ಸೇ ಎಸ್ ಎಸ್….
ಹ್ಂ ಹ್ಂ ಹ್ಂ..ಆ ಆ ಆ……||
Karedaaga Kanna Munde Baruve song lyrics from Kannada Movie AK 56 starring Siddhanth, Shirin, Sumalatha, Lyrics penned by G Abhimann Roy Sung by Rajesh Krishnan, Shreya Ghoshal, Sonu Nigam, Reeta, Music Composed by G Abhimann Roy, film is Directed by N Omprakash Rao and film is released on 2012