Kaddu Kaddu Noduthale Lyrics

ಕದ್ದು ಕದ್ದು ನೋಡುತ್ತಾಳೆ Lyrics

in AK 56

in ಎ.ಕೆ.೫೬

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ…ಓ ಓ ಓ…ಓಓಓಓ..
ಓ ಓ ಓ…ಓ ಓ ಓ…ಓಓಓಓ..
 
ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…
ಕಣ್ಣ ಮುಚ್ಚೆ ಆಡುತ್ತಾಳೆ
ನನ್ನ ಕಣ್ಣ ಮುಂದೆ ಮುಂದೆ..
 
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
 
|| ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…||
 
ಕೇಳೇ ಓ ನನ್ನ ಪ್ರೇಮವೇ…
ಜೀವವೇ ನಿನಗೆ ನೀಡುವೇ
ತೇಲುವೇ ನಾನು ತೇಲುವೇ..
ಕನಸ ಕಡಲಲ್ಲಿ ತೇಲುವೇ.. ತೇಲುವೇ
ಓ…ಹೃದಯಾ ಒಂದು ವಿಷಯ
ನಿನಗೀಗ ತಿಳಿಸಲೇ..
ಈ ಸಮಯ ನಿನ್ನ ನಗೆಯ
ಗುಂಗಲ್ಲೆ ಇರುವೆನೇ…
ನೀನೇ ನಾನಾಗಿ…ನಾನೇ ನೀನಾಗಿ..
ನೀನೇ ನಾನಾಗಿ…ನಾನೇ ನೀನಾಗಿ..
ದಿನವೆಲ್ಲಾ ನಲಿದಾಡುವೇ…..
ದಿನವೆಲ್ಲಾ ನಲಿದಾಡುವೇ…..
 
|| ಕದ್ದು ಕದ್ದು (ಕದ್ದು ಕದ್ದು)
ನೋಡುತ್ತಾಳೆ (ನೋಡುತ್ತಾಳೆ)
ಕಣ್ಣ ತುಂಬಾ ……
ನನ್ನೆ ನನ್ನೆ (ನನ್ನೆ ನನ್ನೆ)
ಕಣ್ಣ ಮುಚ್ಚೆ (ಕಣ್ಣ ಮುಚ್ಚೆ)
ಆಡುತ್ತಾಳೆ (ಆಡುತ್ತಾಳೆ)
ನನ್ನ ಕಣ್ಣ……
ಮುಂದೆ ಮುಂದೆ (ಮುಂದೆ ಮುಂದೆ)..||
 
ನೀಲಿ ಬಾನಲ್ಲಿ ಚಂದ್ರಮ..ಓ…
ನಿನ್ನ ನೋಡಿ ತುಸು ನಾಚಿದ…ಓ…
ಬೀಸಿದೆ ಗಾಳಿ ತಣ್ಣನೆ…
ಚೆಲ್ಲದೆ ಕಂಪು ಸುಮ್ಮನೆ…ಸುಮ್ಮನೆ..
ಪ್ರತಿ ದಿವಸ ಒಂದು ಕನಸಾ
ನೀ ಬರೆದೆ ಕಣ್ಣಲೇ…
ಪ್ರತಿ ನಿಮಿಷ ತಂದೆ ಹರುಷ
ನನಗಾಗೆ ಕೋಮಲೇ…
ನೀನೇ ನಾನಾಗಿ…ನಾನೇ ನೀನಾಗಿ…
ನೀನೇ ನಾನಾಗಿ…ನಾನೇ ನೀನಾಗಿ…
ದಿನವೆಲ್ಲಾ ನಲಿದಾಡುವೇ…..
ದಿನವೆಲ್ಲಾ ನಲಿದಾಡುವೇ…..
 
|| ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…
ಕಣ್ಣ ಮುಚ್ಚೆ ಆಡುತ್ತಾಳೆ
ನನ್ನ ಕಣ್ಣ ಮುಂದೆ ಮುಂದೆ..
 
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
 
ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…
ಕಣ್ಣ ಮುಚ್ಚೆ ಆಡುತ್ತಾಳೆ
ನನ್ನ ಕಣ್ಣ ಮುಂದೆ ಮುಂದೆ..||

ಓ ಓ ಓ…ಓ ಓ ಓ…ಓಓಓಓ..
ಓ ಓ ಓ…ಓ ಓ ಓ…ಓಓಓಓ..
 
ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…
ಕಣ್ಣ ಮುಚ್ಚೆ ಆಡುತ್ತಾಳೆ
ನನ್ನ ಕಣ್ಣ ಮುಂದೆ ಮುಂದೆ..
 
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
 
|| ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…||
 
ಕೇಳೇ ಓ ನನ್ನ ಪ್ರೇಮವೇ…
ಜೀವವೇ ನಿನಗೆ ನೀಡುವೇ
ತೇಲುವೇ ನಾನು ತೇಲುವೇ..
ಕನಸ ಕಡಲಲ್ಲಿ ತೇಲುವೇ.. ತೇಲುವೇ
ಓ…ಹೃದಯಾ ಒಂದು ವಿಷಯ
ನಿನಗೀಗ ತಿಳಿಸಲೇ..
ಈ ಸಮಯ ನಿನ್ನ ನಗೆಯ
ಗುಂಗಲ್ಲೆ ಇರುವೆನೇ…
ನೀನೇ ನಾನಾಗಿ…ನಾನೇ ನೀನಾಗಿ..
ನೀನೇ ನಾನಾಗಿ…ನಾನೇ ನೀನಾಗಿ..
ದಿನವೆಲ್ಲಾ ನಲಿದಾಡುವೇ…..
ದಿನವೆಲ್ಲಾ ನಲಿದಾಡುವೇ…..
 
|| ಕದ್ದು ಕದ್ದು (ಕದ್ದು ಕದ್ದು)
ನೋಡುತ್ತಾಳೆ (ನೋಡುತ್ತಾಳೆ)
ಕಣ್ಣ ತುಂಬಾ ……
ನನ್ನೆ ನನ್ನೆ (ನನ್ನೆ ನನ್ನೆ)
ಕಣ್ಣ ಮುಚ್ಚೆ (ಕಣ್ಣ ಮುಚ್ಚೆ)
ಆಡುತ್ತಾಳೆ (ಆಡುತ್ತಾಳೆ)
ನನ್ನ ಕಣ್ಣ……
ಮುಂದೆ ಮುಂದೆ (ಮುಂದೆ ಮುಂದೆ)..||
 
ನೀಲಿ ಬಾನಲ್ಲಿ ಚಂದ್ರಮ..ಓ…
ನಿನ್ನ ನೋಡಿ ತುಸು ನಾಚಿದ…ಓ…
ಬೀಸಿದೆ ಗಾಳಿ ತಣ್ಣನೆ…
ಚೆಲ್ಲದೆ ಕಂಪು ಸುಮ್ಮನೆ…ಸುಮ್ಮನೆ..
ಪ್ರತಿ ದಿವಸ ಒಂದು ಕನಸಾ
ನೀ ಬರೆದೆ ಕಣ್ಣಲೇ…
ಪ್ರತಿ ನಿಮಿಷ ತಂದೆ ಹರುಷ
ನನಗಾಗೆ ಕೋಮಲೇ…
ನೀನೇ ನಾನಾಗಿ…ನಾನೇ ನೀನಾಗಿ…
ನೀನೇ ನಾನಾಗಿ…ನಾನೇ ನೀನಾಗಿ…
ದಿನವೆಲ್ಲಾ ನಲಿದಾಡುವೇ…..
ದಿನವೆಲ್ಲಾ ನಲಿದಾಡುವೇ…..
 
|| ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…
ಕಣ್ಣ ಮುಚ್ಚೆ ಆಡುತ್ತಾಳೆ
ನನ್ನ ಕಣ್ಣ ಮುಂದೆ ಮುಂದೆ..
 
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
ನನ್ನಲೀಗ ನಾನಿಲ್ಲವೋ..
ಎಲ್ಲಿ ಇರುವೆನು ಗೊತ್ತಿಲ್ಲವೋ
 
ಕದ್ದು ಕದ್ದು ನೋಡುತ್ತಾಳೆ
ಕಣ್ಣ ತುಂಬಾ ನನ್ನೆ ನನ್ನೆ…
ಕಣ್ಣ ಮುಚ್ಚೆ ಆಡುತ್ತಾಳೆ
ನನ್ನ ಕಣ್ಣ ಮುಂದೆ ಮುಂದೆ..||

Kaddu Kaddu Noduthale song lyrics from Kannada Movie AK 56 starring Siddhanth, Shirin, Sumalatha, Lyrics penned by Y R Pandu Sung by Abhimann Roy, Yashaswini A Roy, Music Composed by G Abhimann Roy, film is Directed by N Omprakash Rao and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ