ಅಮ್ಮಾ... ಅಮ್ಮಾ...
ನಾನು ಕನ್ನಡದ ಕಂದ….
ಬಂದೆ ಶಾಂತಿಯ ಮಣ್ಣಿಂದ …
ನಾನು ಕನ್ನಡದ ಕಂದ …
ಬಂದೆ ಶಾಂತಿಯ ಮಣ್ಣಿಂದ…
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಏಕತಾಳ ಶ್ರುತಿ ತಪ್ಪಲು ಬಿಡೆನು
ಎದೆ ಹಾಲುಂಡು ಎದೆ ಇರಿದವರ
ಕ್ಷಮಿಸುವುದುಂಟೆ ಬೆಳೆಸುವುದುಂಟೆ
ಬೇಲಿಗೆ ಮದ್ದು ಹಾಕದೆ ಇದ್ರೆ
ನೆರಳಿನ ಮರವು ಉಳಿಯುವುದುಂಟೆ
ಅಮ್ಮಾ... ಅಮ್ಮಾ...
|| ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಏಕ ತಾಳ ಶ್ರುತಿ ತಪ್ಪಲು ಬಿಡೆನು ||
ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೇ ನಿನಗೆ
ಶಾಂತಿಯ ಧ್ವಜವೆ ಕೀರ್ತಿಯ ಭುಜವೆ
ಧರ್ಮದ ಚಕ್ರ ವಂದನೆ ನಿನಗೆ
ಅಮ್ಮಾ.... . .
||ನಾನು ಕನ್ನಡದ ಕಂದ….
ಬಂದೆ ಶಾಂತಿಯ ಮಣ್ಣಿಂದ …
ನಾನು ಕನ್ನಡದ ಕಂದ …
ಬಂದೆ ಶಾಂತಿಯ ಮಣ್ಣಿಂದ…
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಏಕತಾಳ ಶ್ರುತಿ ತಪ್ಪಲು ಬಿಡೆನು ||
ಅಮ್ಮಾ... ಅಮ್ಮಾ...
ನಾನು ಕನ್ನಡದ ಕಂದ….
ಬಂದೆ ಶಾಂತಿಯ ಮಣ್ಣಿಂದ …
ನಾನು ಕನ್ನಡದ ಕಂದ …
ಬಂದೆ ಶಾಂತಿಯ ಮಣ್ಣಿಂದ…
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಏಕತಾಳ ಶ್ರುತಿ ತಪ್ಪಲು ಬಿಡೆನು
ಎದೆ ಹಾಲುಂಡು ಎದೆ ಇರಿದವರ
ಕ್ಷಮಿಸುವುದುಂಟೆ ಬೆಳೆಸುವುದುಂಟೆ
ಬೇಲಿಗೆ ಮದ್ದು ಹಾಕದೆ ಇದ್ರೆ
ನೆರಳಿನ ಮರವು ಉಳಿಯುವುದುಂಟೆ
ಅಮ್ಮಾ... ಅಮ್ಮಾ...
|| ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಏಕ ತಾಳ ಶ್ರುತಿ ತಪ್ಪಲು ಬಿಡೆನು ||
ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೇ ನಿನಗೆ
ಶಾಂತಿಯ ಧ್ವಜವೆ ಕೀರ್ತಿಯ ಭುಜವೆ
ಧರ್ಮದ ಚಕ್ರ ವಂದನೆ ನಿನಗೆ
ಅಮ್ಮಾ.... . .
||ನಾನು ಕನ್ನಡದ ಕಂದ….
ಬಂದೆ ಶಾಂತಿಯ ಮಣ್ಣಿಂದ …
ನಾನು ಕನ್ನಡದ ಕಂದ …
ಬಂದೆ ಶಾಂತಿಯ ಮಣ್ಣಿಂದ…
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಏಕತಾಳ ಶ್ರುತಿ ತಪ್ಪಲು ಬಿಡೆನು ||
Nanu Kannadada Kanda song lyrics from Kannada Movie AK 47 starring Shivarajkumar, Chandini, Ompuri, Lyrics penned by Hamsalekha Sung by K J Yesudas, Music Composed by Hamsalekha, film is Directed by N Omprakash Rao and film is released on 1999