ಓ ಓ ಓ. . .ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ. . . ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು
|| ಓ ಓ ಓ. . .ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ. . . ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು ||
ಯಾರು ಹೆತ್ತರಯ್ಯ ಇಂತ ಕಂದನನ್ನು
ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ
ವಿನವೆಂಬ ಅಸ್ತ್ರ ಒಂದು ತಾಯ ಕೊಡುಗೆ
ಧ್ರೋಹಿ ಎಂಬ ಪಟ್ಟದಿಂದ ದೂರವಾಗು
ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು ಜಪಿಸು . . .
|| ಓ ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು ||
ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು
ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ ಜಪಿಸು
|| ಓ ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತಮಾತೆಯ ಕೀರುತಿಯಾದೆ
ನಾಡೇ. . . .ಮಚ್ಚುವ ಮಗನಾದೆ
ನಮ್ಮಾ. . . ಎದೆಗೆ ಹಾಲೆರೆದೆ. . ||
ನನ್ನ ಮನೆ ನನ್ನ ಮಗ ಅಂದೆ ನಾನು
ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೇಲಿ ನೀ ಚಿರಾಯುವಾದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು
ಸಹಿಸುವುದೇ ಅಫರಾದವೆಂದೆ ನೀನು. .
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ. .
ಸಾವಿರ, ಎರಡು ಸಾವಿರ. .
ವರ್ಷದ ಮಹಾಮನ್ವಂತರ. .
ಈ ಧರೆಯು ಕಾಣಲಿದೆ. .
ಅಲ್ಲಿ ನಿನ್ನ ಮಾತು ಫಲಿಸಲಿದೆ. .
|| ಓ ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತಮಾತೆಯ ಕೀರುತಿಯಾದೆ
ನಾಡೇ. . . .ಮಚ್ಚುವ ಮಗನಾದೆ
ನಮ್ಮಾ. . . ಎದೆಗೆ ಹಾಲೆರೆದೆ. . ||
ಓ ಓ ಓ. . .ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ. . . ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು
|| ಓ ಓ ಓ. . .ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ. . . ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು ||
ಯಾರು ಹೆತ್ತರಯ್ಯ ಇಂತ ಕಂದನನ್ನು
ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ
ವಿನವೆಂಬ ಅಸ್ತ್ರ ಒಂದು ತಾಯ ಕೊಡುಗೆ
ಧ್ರೋಹಿ ಎಂಬ ಪಟ್ಟದಿಂದ ದೂರವಾಗು
ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು ಜಪಿಸು . . .
|| ಓ ಮೈ ಸನ್
ಅಮ್ಮನ ಆಸೆಯ ಆರತಿಯಾಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು ||
ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು
ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ ಜಪಿಸು
|| ಓ ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತಮಾತೆಯ ಕೀರುತಿಯಾದೆ
ನಾಡೇ. . . .ಮಚ್ಚುವ ಮಗನಾದೆ
ನಮ್ಮಾ. . . ಎದೆಗೆ ಹಾಲೆರೆದೆ. . ||
ನನ್ನ ಮನೆ ನನ್ನ ಮಗ ಅಂದೆ ನಾನು
ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೇಲಿ ನೀ ಚಿರಾಯುವಾದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು
ಸಹಿಸುವುದೇ ಅಫರಾದವೆಂದೆ ನೀನು. .
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ. .
ಸಾವಿರ, ಎರಡು ಸಾವಿರ. .
ವರ್ಷದ ಮಹಾಮನ್ವಂತರ. .
ಈ ಧರೆಯು ಕಾಣಲಿದೆ. .
ಅಲ್ಲಿ ನಿನ್ನ ಮಾತು ಫಲಿಸಲಿದೆ. .
|| ಓ ಮೈ ಸನ್
ಕನ್ನಡ ತಾಯಿಗೆ ಆರತಿಯಾದೆ
ಭಾರತಮಾತೆಯ ಕೀರುತಿಯಾದೆ
ನಾಡೇ. . . .ಮಚ್ಚುವ ಮಗನಾದೆ
ನಮ್ಮಾ. . . ಎದೆಗೆ ಹಾಲೆರೆದೆ. . ||
Ammana Asheyanthe Arathi Agu song lyrics from Kannada Movie AK 47 starring Shivarajkumar, Chandini, Ompuri, Lyrics penned by Hamsalekha Sung by Hariharan, Chithra, Music Composed by Hamsalekha, film is Directed by N Omprakash Rao and film is released on 1999