Katthalu Thumbihudo Lyrics

ಕತ್ತಲು ತುಂಬಿಹುದೋ Lyrics

in A Day in the City

in ಎ ಡೇ ಇನ್ ದ ಸಿಟಿ

LYRIC

Song Details Page after Lyrice

ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ
 
||ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ||
 
ಉತ್ತಿ ಬಿತ್ತಿ ನೆಲ ಬಗೆದ ನೆಟ್ಟ ಸಸಿ ಎಂದು ಕೊನರಬಹುದೋ
ತತ್ತಿಯೊಳಗೆ ಮಲಗಿರುವ ಜೀವ ತಾನೆಂದು ಹಾರಬಹುದೋ
ಉತ್ತಿ ಬಿತ್ತಿ ನೆಲ ಬಗೆದ ನೆಟ್ಟ ಸಸಿ ಎಂದು ಕೊನರಬಹುದೋ
ತತ್ತಿಯೊಳಗೆ ಮಲಗಿರುವ ಜೀವ ತಾನೆಂದು ಹಾರಬಹುದೋ
ಕನಸ್ಸಿನೊಳಗೆ ತೂಗಿರುವ ಮಾವು
ಮನಸ್ಸಿನೊಳಗೆ ಅಡಗಿರುವ ನೋವು
ಕನಸ್ಸಿನೊಳಗೆ ತೂಗಿರುವ ಮಾವು
ಮನಸ್ಸಿನೊಳಗೆ ಅಡಗಿರುವ ನೋವು
ನನಸ್ಸಾಗಿ ಮಾಗಬಹುದೋ ತಪಸ್ಸಿಂದ ನೀಗಬಹುದೋ
ನನಸ್ಸಾಗಿ ಮಾಗಬಹುದೋ ತಪಸ್ಸಿಂದ ನೀಗಬಹುದೋ
 
||ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ||
 
ಎದೆಯ ಒಳಗೆ ಬಡಿದಿಟ್ಟ ಗೂಟ
ಕದವ ತಟ್ಟುತಿರೆ ಅರಿವಿನೋಟ
ಎದೆ ಏರಿಸು ಇದು ದೇವರ ಆಟ
ನೀ ಸೋಲಿಸು ಗೆಲುವ ಪಾಠ
ಎದೆಯ ಒಳಗೆ ಬಡಿದಿಟ್ಟ ಗೂಟ
ಕದವ ತಟ್ಟುತಿರೆ ಅರಿವಿನೋಟ
ಎದೆ ಏರಿಸು ಇದು ದೇವರ ಆಟ
ನೀ ಸೋಲಿಸು ಗೆಲುವ ಪಾಠ
ಹಗಲಲಲ್ವೆ ಇರುಳಾದ ಮೇಲೆ ಬದಲಲ್ಲಿ ಬೇಡ ಚಿಂತೆ
ಸೊಗಸಾದ ಫಲವು ಶ್ರಮದಿಂದ ಜಯವು
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
 
||ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ||

ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ
 
||ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ||
 
ಉತ್ತಿ ಬಿತ್ತಿ ನೆಲ ಬಗೆದ ನೆಟ್ಟ ಸಸಿ ಎಂದು ಕೊನರಬಹುದೋ
ತತ್ತಿಯೊಳಗೆ ಮಲಗಿರುವ ಜೀವ ತಾನೆಂದು ಹಾರಬಹುದೋ
ಉತ್ತಿ ಬಿತ್ತಿ ನೆಲ ಬಗೆದ ನೆಟ್ಟ ಸಸಿ ಎಂದು ಕೊನರಬಹುದೋ
ತತ್ತಿಯೊಳಗೆ ಮಲಗಿರುವ ಜೀವ ತಾನೆಂದು ಹಾರಬಹುದೋ
ಕನಸ್ಸಿನೊಳಗೆ ತೂಗಿರುವ ಮಾವು
ಮನಸ್ಸಿನೊಳಗೆ ಅಡಗಿರುವ ನೋವು
ಕನಸ್ಸಿನೊಳಗೆ ತೂಗಿರುವ ಮಾವು
ಮನಸ್ಸಿನೊಳಗೆ ಅಡಗಿರುವ ನೋವು
ನನಸ್ಸಾಗಿ ಮಾಗಬಹುದೋ ತಪಸ್ಸಿಂದ ನೀಗಬಹುದೋ
ನನಸ್ಸಾಗಿ ಮಾಗಬಹುದೋ ತಪಸ್ಸಿಂದ ನೀಗಬಹುದೋ
 
||ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ||
 
ಎದೆಯ ಒಳಗೆ ಬಡಿದಿಟ್ಟ ಗೂಟ
ಕದವ ತಟ್ಟುತಿರೆ ಅರಿವಿನೋಟ
ಎದೆ ಏರಿಸು ಇದು ದೇವರ ಆಟ
ನೀ ಸೋಲಿಸು ಗೆಲುವ ಪಾಠ
ಎದೆಯ ಒಳಗೆ ಬಡಿದಿಟ್ಟ ಗೂಟ
ಕದವ ತಟ್ಟುತಿರೆ ಅರಿವಿನೋಟ
ಎದೆ ಏರಿಸು ಇದು ದೇವರ ಆಟ
ನೀ ಸೋಲಿಸು ಗೆಲುವ ಪಾಠ
ಹಗಲಲಲ್ವೆ ಇರುಳಾದ ಮೇಲೆ ಬದಲಲ್ಲಿ ಬೇಡ ಚಿಂತೆ
ಸೊಗಸಾದ ಫಲವು ಶ್ರಮದಿಂದ ಜಯವು
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
ಕಾದಿಹುದು ಎಂದಿನಂತೆ
 
||ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಕತ್ತಲು ತುಂಬಿಹುದೋ ಸುತ್ತಲು ಕುಣಿದಿಹುದೋ
ಹೊತ್ತಿ ಉರಿವ ರವಿ ಎತ್ತಲಿಂದ ತಾ ಮತ್ತೆ ಬೆಳಗಬಹುದೋ||

Katthalu Thumbihudo song lyrics from Kannada Movie A Day in the City starring Srinivas Kappanna, Lakshman Shivashankar, Sridharan, Lyrics penned by Vinay Shastry Sung by Hemanth Kumar, Music Composed by Shiva Sathya, film is Directed by Venkat Bharadwaj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ