ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ
ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ
ರಾಷ್ಟ್ರಕ್ಕೆ ಮಾದರಿಯಾಗಿ ರಾಜ್ಯಗಳಿಗೆ ಸೇತುವೆಯಾಗಿ
ರಾಷ್ಟ್ರಕ್ಕೆ ಮಾದರಿಯಾಗಿ ರಾಜ್ಯಗಳಿಗೆ ಸೇತುವೆಯಾಗಿ
ಭಾರತದ ಮಕ್ಕಳ ಪ್ರೀತಿಯ ಅಮೃತವಾಗಿ
ಭಾರತದ ಮಕ್ಕಳ ಪ್ರೀತಿಯ ಅಮೃತವಾಗಿ
ನಂಬಿದಂತ ರೈತರ ಭಾಗ್ಯವ ಬೆಳೆಸಿ
ಯುಗಯುಗದ ಪ್ರಾಣದಾತೆ ಎಂಬುದ ತಿಳಿಸಿ
ನಂಬಿದಂತ ರೈತರ ಭಾಗ್ಯವ ಬೆಳೆಸಿ
ಯುಗಯುಗದ ಪ್ರಾಣದಾತೆ ಎಂಬುದ ತಿಳಿಸಿ
||ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ||
||ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ||
ಎಲ್ಲ ಮೋಕ್ಷ ಸಾಧಕರ ಮಡಿಲೊಳು ಮೆರೆಸಿ
ಹರಿವ ಅಷ್ಟನದಿಗಳ ಕೀರ್ತಿಯ ಬೆರೆಸಿ
ಶ್ರೀರಂಗನಾಥನ ಪಾದವ ಚುಂಬಿಸಿ
ಕೋಟಿ ಕೋಟಿ ಜೀವಗಳ ದಾಹವ ತಣಿಸಿ
ಹಸಿವಿಸಿ ಬಾ ಘರ್ಜಿಸಿ ಬಾ ಭೋರ್ಗರೆಯುತ ಬಾ
ಹಸಿವಿಸಿ ಬಾ ಘರ್ಜಿಸಿ ಬಾ ಭೋರ್ಗರೆಯುತ ಬಾ
ನಲಿದು ಬಾ ಮೈದುಂಬಿ ಬಾ ನರ್ತಿಸಿ ಬಾ
ನಲಿದು ಬಾ ಮೈದುಂಬಿ ಬಾ ನರ್ತಿಸಿ ಬಾ………….
ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ
ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ
ರಾಷ್ಟ್ರಕ್ಕೆ ಮಾದರಿಯಾಗಿ ರಾಜ್ಯಗಳಿಗೆ ಸೇತುವೆಯಾಗಿ
ರಾಷ್ಟ್ರಕ್ಕೆ ಮಾದರಿಯಾಗಿ ರಾಜ್ಯಗಳಿಗೆ ಸೇತುವೆಯಾಗಿ
ಭಾರತದ ಮಕ್ಕಳ ಪ್ರೀತಿಯ ಅಮೃತವಾಗಿ
ಭಾರತದ ಮಕ್ಕಳ ಪ್ರೀತಿಯ ಅಮೃತವಾಗಿ
ನಂಬಿದಂತ ರೈತರ ಭಾಗ್ಯವ ಬೆಳೆಸಿ
ಯುಗಯುಗದ ಪ್ರಾಣದಾತೆ ಎಂಬುದ ತಿಳಿಸಿ
ನಂಬಿದಂತ ರೈತರ ಭಾಗ್ಯವ ಬೆಳೆಸಿ
ಯುಗಯುಗದ ಪ್ರಾಣದಾತೆ ಎಂಬುದ ತಿಳಿಸಿ
||ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ||
||ಬಾ ತಾಯಿ ಕಾವೇರಿ ಜೀವದಾತೆ ಎನಿಸಿ
ಭೂತಾಯಿ ಮಕ್ಕಳ ಬಾಳನ್ನು ಬೆಳಗಿಸಿ||
ಎಲ್ಲ ಮೋಕ್ಷ ಸಾಧಕರ ಮಡಿಲೊಳು ಮೆರೆಸಿ
ಹರಿವ ಅಷ್ಟನದಿಗಳ ಕೀರ್ತಿಯ ಬೆರೆಸಿ
ಶ್ರೀರಂಗನಾಥನ ಪಾದವ ಚುಂಬಿಸಿ
ಕೋಟಿ ಕೋಟಿ ಜೀವಗಳ ದಾಹವ ತಣಿಸಿ
ಹಸಿವಿಸಿ ಬಾ ಘರ್ಜಿಸಿ ಬಾ ಭೋರ್ಗರೆಯುತ ಬಾ
ಹಸಿವಿಸಿ ಬಾ ಘರ್ಜಿಸಿ ಬಾ ಭೋರ್ಗರೆಯುತ ಬಾ
ನಲಿದು ಬಾ ಮೈದುಂಬಿ ಬಾ ನರ್ತಿಸಿ ಬಾ
ನಲಿದು ಬಾ ಮೈದುಂಬಿ ಬಾ ನರ್ತಿಸಿ ಬಾ………….
Baa Thaayi Kaveri song lyrics from Kannada Movie A Day in the City starring Srinivas Kappanna, Lakshman Shivashankar, Sridharan, Lyrics penned by C V Shivashankar Sung by Hemanth Kumar, Shiva Sathya, Music Composed by Shiva Sathya, film is Directed by Venkat Bharadwaj and film is released on 2015