Kanada Kai Gombe Lyrics

ಕಾಣದ ಕೈಗೊಂಬೆ Lyrics

in 9 To 12

in ೯ ರಿಂದ ೧೨

LYRIC

Song Details Page after Lyrice

ಕಾಣದ ಕೈಗೊಂಬೆ ಆಟದಲಿ ಪಾತ್ರಧಾರಿಯಾದೆ ನಾ
ದಾರದ ಸೆಳೆಗೆ ದಾರಿ ಕಾಣದೆ ನಲುನಲುಗಿ ಹೋದೆ ನಾ
ಆಶಾಕಿರಣವ ಹುಡುಕಲು ಹೋಗಿ ಅಲೆಅಲೆಅಲೆದೆ ನಾನು
ಸಾವಿರ ಬಾಗಿಲು ಮನಿಚ್ಚಿದರು ಏನು ಮುನ್ನುಗುವೆ ನಾನು
ಏನೆ ಬರಲಿ ಮುಳ್ಳಿರಲಿ ಹಗಲಿರಲಿ ಇರುಳಿರಲಿ
ಬಿಸಿಲಿರಲಿ ಮಳೆಯಿರಲಿ ಎದೆಗುಂದದೇ
ಈ ಬದುಕು ಈ ಸಾವು ನನಗಿಲ್ಲ ಆ ನೋವು
ಬರಿ ಇನ್ನು ಗುರಿಯೊಂದೆ ನನ್ನ ಮುಂದಿದೆ

ಕಾಣದ ಕೈಗೊಂಬೆ ಆಟದಲಿ ಪಾತ್ರಧಾರಿಯಾದೆ ನಾ
ದಾರದ ಸೆಳೆಗೆ ದಾರಿ ಕಾಣದೆ ನಲುನಲುಗಿ ಹೋದೆ ನಾ
ಆಶಾಕಿರಣವ ಹುಡುಕಲು ಹೋಗಿ ಅಲೆಅಲೆಅಲೆದೆ ನಾನು
ಸಾವಿರ ಬಾಗಿಲು ಮನಿಚ್ಚಿದರು ಏನು ಮುನ್ನುಗುವೆ ನಾನು
ಏನೆ ಬರಲಿ ಮುಳ್ಳಿರಲಿ ಹಗಲಿರಲಿ ಇರುಳಿರಲಿ
ಬಿಸಿಲಿರಲಿ ಮಳೆಯಿರಲಿ ಎದೆಗುಂದದೇ
ಈ ಬದುಕು ಈ ಸಾವು ನನಗಿಲ್ಲ ಆ ನೋವು
ಬರಿ ಇನ್ನು ಗುರಿಯೊಂದೆ ನನ್ನ ಮುಂದಿದೆ

Kanada Kai Gombe song lyrics from Kannada Movie 9 To 12 starring Kishore, Smitha, B C Patil, Lyrics penned by Jayanth kaikini Sung by Sai Charan, Music Composed by Sai Karthik, film is Directed by Ashok Patil and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ