-
ಆಕಾಶ ಭೂಮಿಗೆ ಬಂದಿದೆ ಈ ಹಾದಿ ಏನೇನೊ ಹೇಳಿದೆ
ಈ ಜೀವನ ಖಾಲಿ ಹಾಳೆ ನೀನೆ ಬರೆ ನಿನ್ನ ನಾಳೆ
ಮುಂಜಾವಿನ ಬಣ್ಣ ಕಾಯುತ್ತಿದೆ
ಕಾರ್ಮೋಡ ಕವಿದಾಗ ಇನ್ಯಾರು ಇರದಾಗ
ಕೋಲ್ಮಿಂಚು ಬೆಳಗಿತು ಕಾಲ್ ದಾರಿಯನು
ಏಕಾಂಗಿ ನಡೆವಾಗ ಈ ಸಂತೆ ಸುಡುವಾಗ
ಕಣ್ಣೀರು ಬಳಲಿತು ಏನೊ ಕವಲು
ಮೌನವಿದ್ದಾಗಲೆ ಮಾತಿಗೊಂದು ಬೆಲೆ
ಮುಳ್ಳಿನಿಂದ ಅರಳಿತು ಹೂಬನ
ಬಿಸಿಲು ಬಂದಾಗಲೆ ನೆರಳಿಗೊಂದು ನೆಲೆ
ಸುಳ್ಳಿನಿಂದನೆ ನಿಜದ ಸನ್ಮಾನ
||ಆಕಾಶ ಭೂಮಿಗೆ ಬಂದಿದೆ ಈ ಹಾದಿ ಏನೇನೊ ಹೇಳಿದೆ||
ಮುದ್ದಾದ ಕನಸ್ಸೊಂದು ಇದ್ದಾಗ ಕಿಸೆಯಲ್ಲಿ
ಇದ್ದಲ್ಲೆ ಬದುಕಿಗೆ ಹೊಸ ಆಮಂತ್ರಣ
ನಿನಗೇ ನೀ ಎದುರಾಗಿ ಗೆದ್ದಾಗ ಖುಷಿಯಲ್ಲಿ
ನೋವೆಲ್ಲ ನಲಿವಾಗಿ ಅದು ನಿನ್ನ ಕ್ಷಣ
ದೂರ ಹೋದಾಗಲೆ ನೆನಪು ಹೆಚ್ಚು ಸವಿ
ಕತ್ತಲಿಂದನೆ ಜ್ಯೋತಿಗೆ ಆಕಾರ
ನೀನು ತಿಂದಾಗಲೆ ಬೆಲ್ಲ ಇನ್ನು ಸಿಹಿ
ಓಲೆ ನಿನ್ನೆಲ್ಲ ಖುಷಿಯ ಆಧಾರ
||ಆಕಾಶ ಭೂಮಿಗೆ ಬಂದಿದೆ ಈ ಹಾದಿ ಏನೇನೊ ಹೇಳಿದೆ
ಈ ಜೀವನ ಖಾಲಿ ಹಾಳೆ ನೀನೆ ಬರೆ ನಿನ್ನ ನಾಳೆ
ಮುಂಜಾವಿನ ಬಣ್ಣ ಕಾಯುತ್ತಿದೆ||
-
ಆಕಾಶ ಭೂಮಿಗೆ ಬಂದಿದೆ ಈ ಹಾದಿ ಏನೇನೊ ಹೇಳಿದೆ
ಈ ಜೀವನ ಖಾಲಿ ಹಾಳೆ ನೀನೆ ಬರೆ ನಿನ್ನ ನಾಳೆ
ಮುಂಜಾವಿನ ಬಣ್ಣ ಕಾಯುತ್ತಿದೆ
ಕಾರ್ಮೋಡ ಕವಿದಾಗ ಇನ್ಯಾರು ಇರದಾಗ
ಕೋಲ್ಮಿಂಚು ಬೆಳಗಿತು ಕಾಲ್ ದಾರಿಯನು
ಏಕಾಂಗಿ ನಡೆವಾಗ ಈ ಸಂತೆ ಸುಡುವಾಗ
ಕಣ್ಣೀರು ಬಳಲಿತು ಏನೊ ಕವಲು
ಮೌನವಿದ್ದಾಗಲೆ ಮಾತಿಗೊಂದು ಬೆಲೆ
ಮುಳ್ಳಿನಿಂದ ಅರಳಿತು ಹೂಬನ
ಬಿಸಿಲು ಬಂದಾಗಲೆ ನೆರಳಿಗೊಂದು ನೆಲೆ
ಸುಳ್ಳಿನಿಂದನೆ ನಿಜದ ಸನ್ಮಾನ
||ಆಕಾಶ ಭೂಮಿಗೆ ಬಂದಿದೆ ಈ ಹಾದಿ ಏನೇನೊ ಹೇಳಿದೆ||
ಮುದ್ದಾದ ಕನಸ್ಸೊಂದು ಇದ್ದಾಗ ಕಿಸೆಯಲ್ಲಿ
ಇದ್ದಲ್ಲೆ ಬದುಕಿಗೆ ಹೊಸ ಆಮಂತ್ರಣ
ನಿನಗೇ ನೀ ಎದುರಾಗಿ ಗೆದ್ದಾಗ ಖುಷಿಯಲ್ಲಿ
ನೋವೆಲ್ಲ ನಲಿವಾಗಿ ಅದು ನಿನ್ನ ಕ್ಷಣ
ದೂರ ಹೋದಾಗಲೆ ನೆನಪು ಹೆಚ್ಚು ಸವಿ
ಕತ್ತಲಿಂದನೆ ಜ್ಯೋತಿಗೆ ಆಕಾರ
ನೀನು ತಿಂದಾಗಲೆ ಬೆಲ್ಲ ಇನ್ನು ಸಿಹಿ
ಓಲೆ ನಿನ್ನೆಲ್ಲ ಖುಷಿಯ ಆಧಾರ
||ಆಕಾಶ ಭೂಮಿಗೆ ಬಂದಿದೆ ಈ ಹಾದಿ ಏನೇನೊ ಹೇಳಿದೆ
ಈ ಜೀವನ ಖಾಲಿ ಹಾಳೆ ನೀನೆ ಬರೆ ನಿನ್ನ ನಾಳೆ
ಮುಂಜಾವಿನ ಬಣ್ಣ ಕಾಯುತ್ತಿದೆ||
Aakasha Bhoomige Bandide song lyrics from Kannada Movie 9 To 12 starring Kishore, Smitha, B C Patil, Lyrics penned by V Nagendra Prasad Sung by Raja, Music Composed by Sai Karthik, film is Directed by Ashok Patil and film is released on 2011