LYRIC

Song Details Page after Lyrice

-
ಹನಿಯೆ ಹನಿಯೆ ನೀ ಬಂದು
ಹೃದಯ ಕಡಲು ನೋಡೆಂದು
ಕನಸ್ಸುಗಳ ಮೆರವಣಿಗೆ ತೀರ ಜೋರಾಗಿಯೆ
ಏನೊ ಸಂತೋಷ
ಮನಸ್ಸು ಈಗ ಮುಗಿಲ ಮೇಘ
ಹಾಯಾಗಿ ಗಾಳಿಲಿ ಹಾಗೆ ತೇಲುತ್ತಿದೆ
ಜಗವೆ ನಂದು ಅನ್ನೊ ಒಂದು
ವ್ಯಾಮೋಹ ಆಗಾಗ ಬಂದು ಹೋಗುತ್ತಿದೆ
 
||ಹನಿಯೆ ಹನಿಯೆ ನೀ ಬಂದು
ಹೃದಯ ಕಡಲು ನೋಡೆಂದು||
 
ಜೊತೆಜೊತೆ ದೋಬಿ ಜೊತೆ ಹೊಸ ಕಥೆ ಬಾನಿಗೆ
ಪೀಠಿಕೆ ಬಿತ್ತು ಸ್ನೇಹಕ್ಕೆ
ಒಳ್ಳೆತನ ಒಳ್ಳೆ ಗುಣ ಹೇಳೋಕೆ ಮಾತಿಲ್ಲ
ದಂಗಾಗೋದೆ ನಾನು
 
ಮನಸ್ಸು ಎಂಬ ಮಳಿಗೆ ತುಂಬ
ಮೂರೊತ್ತು ನಿನ ಗುರುತು ಎದ್ದು ಕಾಡುತ್ತಿದೆ
ನೋಡು ಉಸಿರ ನಿನ್ನ ಹೆಸರ
ಗುನುಗುತ್ತ ಗುಣಗಾನ ಇಂದು ಮಾಡುತ್ತಿದೆ
 
ಮನಸ್ಸು ಎಂಬ ಮಳಿಗೆ ತುಂಬ
ಮೂರೊತ್ತು ನಿನ ಗುರುತು ಎದ್ದು ಕಾಡುತ್ತಿದೆ
ನೋಡು ಉಸಿರ ನಿನ್ನ ಹೆಸರ
ಗುನುಗುತ್ತ ಗುಣಗಾನ ಇಂದು ಮಾಡುತ್ತಿದೆ

-
ಹನಿಯೆ ಹನಿಯೆ ನೀ ಬಂದು
ಹೃದಯ ಕಡಲು ನೋಡೆಂದು
ಕನಸ್ಸುಗಳ ಮೆರವಣಿಗೆ ತೀರ ಜೋರಾಗಿಯೆ
ಏನೊ ಸಂತೋಷ
ಮನಸ್ಸು ಈಗ ಮುಗಿಲ ಮೇಘ
ಹಾಯಾಗಿ ಗಾಳಿಲಿ ಹಾಗೆ ತೇಲುತ್ತಿದೆ
ಜಗವೆ ನಂದು ಅನ್ನೊ ಒಂದು
ವ್ಯಾಮೋಹ ಆಗಾಗ ಬಂದು ಹೋಗುತ್ತಿದೆ
 
||ಹನಿಯೆ ಹನಿಯೆ ನೀ ಬಂದು
ಹೃದಯ ಕಡಲು ನೋಡೆಂದು||
 
ಜೊತೆಜೊತೆ ದೋಬಿ ಜೊತೆ ಹೊಸ ಕಥೆ ಬಾನಿಗೆ
ಪೀಠಿಕೆ ಬಿತ್ತು ಸ್ನೇಹಕ್ಕೆ
ಒಳ್ಳೆತನ ಒಳ್ಳೆ ಗುಣ ಹೇಳೋಕೆ ಮಾತಿಲ್ಲ
ದಂಗಾಗೋದೆ ನಾನು
 
ಮನಸ್ಸು ಎಂಬ ಮಳಿಗೆ ತುಂಬ
ಮೂರೊತ್ತು ನಿನ ಗುರುತು ಎದ್ದು ಕಾಡುತ್ತಿದೆ
ನೋಡು ಉಸಿರ ನಿನ್ನ ಹೆಸರ
ಗುನುಗುತ್ತ ಗುಣಗಾನ ಇಂದು ಮಾಡುತ್ತಿದೆ
 
ಮನಸ್ಸು ಎಂಬ ಮಳಿಗೆ ತುಂಬ
ಮೂರೊತ್ತು ನಿನ ಗುರುತು ಎದ್ದು ಕಾಡುತ್ತಿದೆ
ನೋಡು ಉಸಿರ ನಿನ್ನ ಹೆಸರ
ಗುನುಗುತ್ತ ಗುಣಗಾನ ಇಂದು ಮಾಡುತ್ತಿದೆ

Haniye Haniye song lyrics from Kannada Movie 8 MM Bullet starring Jaggesh, Vasishta N Simha, Mayoori Kyathari, Lyrics penned by Ghouse Peer Sung by Shreya Sundar Iyer, Judah Sandhy, Music Composed by Judah Sandhy, film is Directed by Harikrishna S and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ