-
ಅರ್ಧ ಚಂದ್ರ ಆದೆ ನೀನು ಋಣ ತೀರಿದೆ
ಅರ್ಥ ಆಗುತ್ತಿಲ್ಲ ಏನು ಮನ ನೊಂದಿದೆ
ಬಾಳ ತುಂಬ ಹತಾಶೆ ನಿರಾಸೆ ಇದೆ
ಪ್ರೀತಿ ನೀನು ಅದೇಕೆ ಅದೇಗೆ ಬಂದೆ
ಹೇ ಇಗೊ ತಗೊ ಹೃದಯ ನೋಡು
ನೀ ಸದಾ ಇರೊ ಒಲವ ಗೂಡು
ಅರ್ಧ ಚಂದ್ರ ಆದೆ ನೀನು ಋಣ ತೀರಿದೆ
ಅರ್ಥ ಆಗುತ್ತಿಲ್ಲ ಏನು ಮನ ನೊಂದಿದೆ
ಬಾಳ ತುಂಬ ಹತಾಶೆ ನಿರಾಸೆ ಇದೆ
ಪ್ರೀತಿ ನೀನು ಅದೇಕೆ ಅದೇಗೆ ಬಂದೆ
ಹೇ ಇಗೊ ತಗೊ ಹೃದಯ ನೋಡು
ನೀ ಸದಾ ಇರೊ ಒಲವ ಗೂಡು
ಏಕಾಂಗಿ ಲೋಕ ಏಕಾಂತ ನರಕ
ಅನುರಾಗದಲ್ಲಿ ಅನುಮಾನ ಬೇಕ
ತೀರ ಘೋರ ಇದು
ನರಳಾಡಿದೆ ಹೃದಯ ಈ ಹೃದಯ
ಮುಂದೋಗಿದೆ ಸಮಯ ಎಲ್ಲೆಲ್ಲೊ ಸವಾಲು
ಹ ನಗು ಜಗ ಮರಳಿ ನೀಡು
ಬಾ ಹೊಸ ಕಥೆ ಶುರು ನೀ ಮಾಡು
||ಅರ್ಧ ಚಂದ್ರ ಆದೆ ನೀನು ಋಣ ತೀರಿದೆ
ಅರ್ಥ ಆಗುತ್ತಿಲ್ಲ ಏನು ಮನ ನೊಂದಿದೆ
ಬಾಳ ತುಂಬ ಹತಾಶೆ ನಿರಾಸೆ ಇದೆ
ಪ್ರೀತಿ ನೀನು ಅದೇಕೆ ಅದೇಗೆ ಬಂದೆ
ಹೇ ಇಗೊ ತಗೊ ಹೃದಯ ನೋಡು
ನೀ ಸದಾ ಇರೊ ಒಲವ ಗೂಡು||
-
ಅರ್ಧ ಚಂದ್ರ ಆದೆ ನೀನು ಋಣ ತೀರಿದೆ
ಅರ್ಥ ಆಗುತ್ತಿಲ್ಲ ಏನು ಮನ ನೊಂದಿದೆ
ಬಾಳ ತುಂಬ ಹತಾಶೆ ನಿರಾಸೆ ಇದೆ
ಪ್ರೀತಿ ನೀನು ಅದೇಕೆ ಅದೇಗೆ ಬಂದೆ
ಹೇ ಇಗೊ ತಗೊ ಹೃದಯ ನೋಡು
ನೀ ಸದಾ ಇರೊ ಒಲವ ಗೂಡು
ಅರ್ಧ ಚಂದ್ರ ಆದೆ ನೀನು ಋಣ ತೀರಿದೆ
ಅರ್ಥ ಆಗುತ್ತಿಲ್ಲ ಏನು ಮನ ನೊಂದಿದೆ
ಬಾಳ ತುಂಬ ಹತಾಶೆ ನಿರಾಸೆ ಇದೆ
ಪ್ರೀತಿ ನೀನು ಅದೇಕೆ ಅದೇಗೆ ಬಂದೆ
ಹೇ ಇಗೊ ತಗೊ ಹೃದಯ ನೋಡು
ನೀ ಸದಾ ಇರೊ ಒಲವ ಗೂಡು
ಏಕಾಂಗಿ ಲೋಕ ಏಕಾಂತ ನರಕ
ಅನುರಾಗದಲ್ಲಿ ಅನುಮಾನ ಬೇಕ
ತೀರ ಘೋರ ಇದು
ನರಳಾಡಿದೆ ಹೃದಯ ಈ ಹೃದಯ
ಮುಂದೋಗಿದೆ ಸಮಯ ಎಲ್ಲೆಲ್ಲೊ ಸವಾಲು
ಹ ನಗು ಜಗ ಮರಳಿ ನೀಡು
ಬಾ ಹೊಸ ಕಥೆ ಶುರು ನೀ ಮಾಡು
||ಅರ್ಧ ಚಂದ್ರ ಆದೆ ನೀನು ಋಣ ತೀರಿದೆ
ಅರ್ಥ ಆಗುತ್ತಿಲ್ಲ ಏನು ಮನ ನೊಂದಿದೆ
ಬಾಳ ತುಂಬ ಹತಾಶೆ ನಿರಾಸೆ ಇದೆ
ಪ್ರೀತಿ ನೀನು ಅದೇಕೆ ಅದೇಗೆ ಬಂದೆ
ಹೇ ಇಗೊ ತಗೊ ಹೃದಯ ನೋಡು
ನೀ ಸದಾ ಇರೊ ಒಲವ ಗೂಡು||
Ardha Chandra song lyrics from Kannada Movie 8 MM Bullet starring Jaggesh, Vasishta N Simha, Mayoori Kyathari, Lyrics penned by Ghouse Peer Sung by Supriya Lohith, Abhinandan Mahishale, Music Composed by Judah Sandhy, film is Directed by Harikrishna S and film is released on 2018