ಪ್ರೀತಿಯೇ ಪ್ರೀತಿಯ ಕೊಂದರೇ
ಪ್ರೀತಿಯ ಕಾಯೋರು ಯಾರು ದೇವರೇ
ಪ್ರೀತಿಯೇ ಪ್ರೀತಿಯ ಕೊಂದರೇ
ಪ್ರೀತಿಯ ಕಾಯೋರು ಯಾರು ದೇವರೇ
ಕಾಯುವ ದೇವರೆ ಕಣ್ಮುಚ್ಚಿ ಕುಳಿತರೆ…..
ಭೂಮೀಲಿ ಪ್ರೀತಿಗೆ ಯಾರು ಆಸರೆ…..
ದೋಖಾರೆ ದೋಖ ಈ ಪ್ರೀತಿನೆ ದೋಖ
ದೋಖಾರೆ ದೋಖ ಈ ಪ್ರೀತಿನೆ ದೋಖ
ವಿಷದ ಹಾವು ಕೂಡ ಪ್ರೀತಿಗೆ ಒಲಿದರೆ
ಎಂದಿಗು ಕಚ್ಚದು ಕೇಡನು ಬಗೆಯದು
ನಿಶ್ಮಲ ಪ್ರೀತಿಯ ಎರಕ ಹೋಯ್ದೆನು
ಬದಲಿಗೆ ಅವಳು ಎದೆಯನು ಬಗೆದಳು
ದೋಖಾರೆ ದೋಖ ಈ ಪ್ರೀತಿನೆ ದೋಖ
ದೋಖಾರೆ ದೋಖ ಈ ಪ್ರೀತಿನೆ ದೋಖ
ಹೂವಿನ ಕೆಳಗೆಯೆ ಮುಳ್ಳು ಇದ್ದರೂ
ಹೂವನು ನೋಯ್ಸದು ಕೆಡಕನು ಮಾಡದು
ಮಾಡದು….
ಹೃದಯದ ಗೂಡಲಿ ಬಚ್ಚಿ ಇಟ್ಟರು
ಹೃದಯವ ಬಗೆದು ಹಾರಿ ಹೋದಳು
ಹಾರಿ ಹೋದಳು
ದೋಖಾರೆ ದೋಖ ಈ ಪ್ರೀತಿನೆ ದೋಖ
ದೋಖಾರೆ ದೋಖ ಈ ಪ್ರೀತಿನೆ ದೋಖ
||ಪ್ರೀತಿಯೇ ಪ್ರೀತಿಯ ಕೊಂದರೇ
ಪ್ರೀತಿಯ ಕಾಯೋರು ಯಾರು ದೇವರೇ
ಕಾಯುವ ದೇವರೆ ಕಣ್ಮುಚ್ಚಿ ಕುಳಿತರೆ…..
ಭೂಮೀಲಿ ಪ್ರೀತಿಗೆ ಯಾರು ಆಸರೆ…..||
ಯಾರು ಆಸರೆ…..
ಯಾರು ಆಸರೆ…..
ಪ್ರೀತಿಯೇ ಪ್ರೀತಿಯ ಕೊಂದರೇ
ಪ್ರೀತಿಯ ಕಾಯೋರು ಯಾರು ದೇವರೇ
ಪ್ರೀತಿಯೇ ಪ್ರೀತಿಯ ಕೊಂದರೇ
ಪ್ರೀತಿಯ ಕಾಯೋರು ಯಾರು ದೇವರೇ
ಕಾಯುವ ದೇವರೆ ಕಣ್ಮುಚ್ಚಿ ಕುಳಿತರೆ…..
ಭೂಮೀಲಿ ಪ್ರೀತಿಗೆ ಯಾರು ಆಸರೆ…..
ದೋಖಾರೆ ದೋಖ ಈ ಪ್ರೀತಿನೆ ದೋಖ
ದೋಖಾರೆ ದೋಖ ಈ ಪ್ರೀತಿನೆ ದೋಖ
ವಿಷದ ಹಾವು ಕೂಡ ಪ್ರೀತಿಗೆ ಒಲಿದರೆ
ಎಂದಿಗು ಕಚ್ಚದು ಕೇಡನು ಬಗೆಯದು
ನಿಶ್ಮಲ ಪ್ರೀತಿಯ ಎರಕ ಹೋಯ್ದೆನು
ಬದಲಿಗೆ ಅವಳು ಎದೆಯನು ಬಗೆದಳು
ದೋಖಾರೆ ದೋಖ ಈ ಪ್ರೀತಿನೆ ದೋಖ
ದೋಖಾರೆ ದೋಖ ಈ ಪ್ರೀತಿನೆ ದೋಖ
ಹೂವಿನ ಕೆಳಗೆಯೆ ಮುಳ್ಳು ಇದ್ದರೂ
ಹೂವನು ನೋಯ್ಸದು ಕೆಡಕನು ಮಾಡದು
ಮಾಡದು….
ಹೃದಯದ ಗೂಡಲಿ ಬಚ್ಚಿ ಇಟ್ಟರು
ಹೃದಯವ ಬಗೆದು ಹಾರಿ ಹೋದಳು
ಹಾರಿ ಹೋದಳು
ದೋಖಾರೆ ದೋಖ ಈ ಪ್ರೀತಿನೆ ದೋಖ
ದೋಖಾರೆ ದೋಖ ಈ ಪ್ರೀತಿನೆ ದೋಖ
||ಪ್ರೀತಿಯೇ ಪ್ರೀತಿಯ ಕೊಂದರೇ
ಪ್ರೀತಿಯ ಕಾಯೋರು ಯಾರು ದೇವರೇ
ಕಾಯುವ ದೇವರೆ ಕಣ್ಮುಚ್ಚಿ ಕುಳಿತರೆ…..
ಭೂಮೀಲಿ ಪ್ರೀತಿಗೆ ಯಾರು ಆಸರೆ…..||
ಯಾರು ಆಸರೆ…..
ಯಾರು ಆಸರೆ…..
Dhokare Dhoka song lyrics from Kannada Movie 7 starring Chandrashekar Srivasthav, Roopa Nataraj, Sadhu Kokila, Lyrics penned by Chandrashekar Srivasthav Sung by Fayaz Khan, Music Composed by A M Neel, film is Directed by Chandrashekhar Srivasthav and film is released on 2015