ಬಿಟ್ಟು ಹೋದವಳೇ
ನಿನಗೆ ನನ್ನ ಶಾಪ ಕಣೇ
ಮಾತು ಮರಿದವಳೇ
ನಿನಗೆ ಕ್ಷಮೆಯೆ ಇಲ್ಲ ಕಣೇ
ಎದೆ ತೆರೆದು ಒಳ ಕರೆದೆ
ಒಳ ಬಂದು ಎದೆ ಇರಿದೆ
ಬಿಟ್ಟು ಹೋದವಳೇ
ನಿನಗೆ ನನ್ನ ಶಾಪ ಕಣೇ
ನಿನ್ನ ಹೆಜ್ಜೆ ಗುರುತಲಿ ನನ್ನ ಹೆಸರೆ ಇತ್ತು ಕಣೆ
ನೀನು ಚೆಲ್ಲೊ ನಗುವಲ್ಲಿ ನನ್ನ ಉಸಿರೇ ಇತ್ತು ಕಣೆ
ನಿನ್ನ ಪ್ರೀತಿ ಮಾತಲ್ಲಿ ನನ್ನೆ ನಾನು ಮರೆತೆ ಕಣೆ
ನಿನ್ನ ಕೈಯ್ಯ ಸ್ಪರ್ಶದಲ್ಲೆ ನಾನು ಕೊಚ್ಚಿ ಹೋದೆ ಕಣೆ
ನಿನ್ನ ನಂಬಿಕೊಂಡು ನಾನು ಕಣ್ಣ ಮುಚ್ಚಿಕೊಂಡೆ ಕಣೆ
ಕಣ್ಣ ತೆರೆಯೊ ಮುನ್ನ ನೀನು ನನ್ನ ಇರಿದು ಕೊಂದೆ ಕಣೆ
ನಿನಗೆ ಸಾವೇ ಬರಲಿ ಕಣೇ
||ಬಿಟ್ಟು ಹೋದವಳೇ
ನಿನಗೆ ನನ್ನ ಶಾಪ ಕಣೇ||
ನಿನ್ನ ಗೆಜ್ಜೆನಾದಕೆ ನಾನು ಕಿವುಡ ಆದೆ ಕಣೆ
ನಿನ್ನ ಕಣ್ಣ ನೋಟಕೆ ನಾನು ಕುರುಡ ಆದೆ ಕಣೆ
ಕಣ್ಣ ರೆಪ್ಪೆ ಅಡಿಯಲಿ ನಿನ್ನ ಬಚ್ಚಿಕೊಂಡೆ ಕಣೆ
ಪ್ರೀತಿ ಋಣವ ತೀರಿಸದೆ ಏಕೆ ದೂರ ಹೋದೆ ಕಣೆ
ನಿನ್ನ ಬಿಟ್ಟು ಬಾಳೋದನ್ನ ಕಲಿಸೋರು ಯಾರು ಇಲ್ಲ ಕಣೆ
ಕೂಗಿ ಕೂಗಿ ಕರೆದರು ಸಾವು ಕೂಡ ದೂರ ಕಣೆ

Bittu Hodavale song lyrics from Kannada Movie 7 starring Chandrashekar Srivasthav, Roopa Nataraj, Sadhu Kokila, Lyrics penned by Chandrashekar Srivasthav Sung by Chethan Gandharva, Supriya Lohith, Music Composed by A M Neel, film is Directed by Chandrashekhar Srivasthav and film is released on 2015