-
ನೀ ಎಲ್ಲಿಗ್ ಹೊಂಟ್ರೆ ಅಲ್ಲಿಗೆ ಬರ್ತೀನ್ ಸುವರ್ಣ
ನಿನ್ನ ಹೆಸರಿಗೆ ನನ್ನ ಹೆಸರ ಸೇರಿಸ್ತಿನ್ ಸುವರ್ಣ
ನನ್ನ ಎದೆಯ ಡೋಲು ತಮಟೆ ನೀನು ಸುವರ್ಣ
ಯಾವಾಗ ಹೇಳೆ ನಂಗು ನಿಂಗು ಕಲ್ಯಾಣ

ನೀ ನನ್ನ ಎ ಬಿ ಸಿ ಡಿ ನಾ ನಿನ್ನ ಹಾರ್ಟಿನ್ ಸಿಡಿ
ಪ್ರೀತಿಗೆ ಬೇಡ ಬೇಡಿ ಆಗೋಣ ಮಮ್ಮಿ ಡ್ಯಾಡಿ
ತರವಲ್ಲ ನಿಂಗೆ ನನ್ನ ಹಿಂಗೆ ಕಾಡಿಸ್ತಿಯಲ್ಲೆ
ನಲ್ಲೆ ನೀನೊಂದು ಕಬ್ಬಿನ ಜಲ್ಲೆ ನಿನ್ನ ಡೊಂಕನೆಲ್ಲ ಬಲ್ಲೆ
ಹೊಡಿ ಪ್ರೀತಿ ಕಾಲಿಂಗ್ ಬೆಲ್ಲೆ ಆಡೋಣ ಬಲ್ಲೆ ಬಲ್ಲೆ
ನೀ ಎಲ್ಲಿಗ್ ಹೊಂಟ್ರೆ ನೀ ಎಲ್ಲಿಗ್ ಹೊಂಟ್ರೆ
||ನೀ ಎಲ್ಲಿಗ್ ಹೊಂಟ್ರೆ ಅಲ್ಲಿಗೆ ಬರ್ತೀನ್ ಸುವರ್ಣ
ನಿನ್ನ ಹೆಸರಿಗೆ ನನ್ನ ಹೆಸರ ಸೇರಿಸ್ತಿನ್ ಸುವರ್ಣ||
ಗರ್ಲ್ ಫ್ರೆಂಡಿಗು ಬಾಯ್ ಫ್ರೆಂಡಿಗು ತುಂಬ ರೂಲ್ಸಿದೆ ನಮ್ಮ ನಾಡಲಿ
ಅರೆ ಲವ್ ಇಲ್ಲದೆ ಲವ್ವರ್ ಇಲ್ಲದೆ ಬೇರೆ ಏನಿದೆ ನಮ್ಮ ಲೈಫಲಿ
ಸಿನೆಮಾ ಟೆಂಟಿನಲಿ ಹದಿನಾರನೆ ಬೆಂಚಲ್ಲಿ
ಅಲ್ಲಲ್ಲಿ ಗಿಲ್ಲಿದಂಗೆ ಕನಸ್ಸು ಬಿತ್ತು ಗಿಲಿ ಗಿಲಿ
ಓ ಯಂಗ್ ಲೇಡಿ ಐಸ್ ಕ್ರೀಮ್ ಬಾಡಿ ಟಿಕೆಟ್ ಕೊಡಿಸೆ ಐನಾಕ್ಸ್ ನಲ್ಲಿ
ಓ ನನ್ನ ಕಾಮನಬಿಲ್ಲೆ ಎಷ್ಟಾದ್ರು ಹೋಟೆಲ್ ಬಿಲ್ಲೆ
ನನ್ನ ಬಿಲ್ಲು ನನ್ನ ಬಿಲ್ಲೆ ಕ್ರೆಡಿಟ್ ಕಾರ್ಡಲ್ಲೆ

ಯಾವಾಗ ಹೇಳೆ ನಂಗು ನಿಂಗು ಕಲ್ಯಾಣ||
ನನ್ನ ಹಾರ್ಟಲಿ ನಿನ್ನ ಲವ್ವು ಬರೆದಿದೆ
ಇನ್ನೊಂದು ಟೆಸ್ಟಲಿ ಪಾಸಾಗಬೇಕಿದೆ
ಕಾರು ಭೇಡವೆ ಬಂಗ್ಲೆನು ಬೇಡವೆ
ಪ್ರೀತಿ ಕೊಟ್ಟರೆ ಹಾರ್ಟನ್ನೆ ನೀಡುವೆ
ತುಟಿಕ್ ಪಿಟಿಕ್ ತುಟಿಗಳಿಗೆ ಲಿಪ್ ಸ್ಟಿಕ್ ಯಾಕೆ ಹಚ್ಚುವಿರಿ
ನಮ್ಮಂತ ಹುಡುಗರನ್ನು ಬೀಳ್ಸೊದಕ್ಕೆ ಗೊತ್ತು ರಿ
ಇನ್ನೇನು ಕಥೆಯೊ ಕಳ್ಳರು ನಾವು
ಅರೆಸ್ಟು ಮಾಡಿ ಹಾರ್ಟಿನ್ ಜೈಲಲ್ ಹಾಕೆ
ಮುತ್ತಿನ ಡ್ರಿಂಕ್ ಕುಡ್ದು ಸಿಂಪ್ಲಿ ಮಜಾ ಮಾಡಿ
ಫೊರಮ್ ಮಂತ್ರಿ ಮಾಲನ್ ಮಿಕ್ಸ ಮಾಡ್ತೀವಿ

ಹೇ ಸುವರ್ಣ

Suvarna Suvarna song lyrics from Kannada Movie 5 Idiots starring Vasu, Naveen Krishna, Master Anand, Lyrics penned by K Kalyan Sung by Hemanth Kumar, Music Composed by Drum Deva, film is Directed by Master Anand and film is released on 2011