ಎಲ್ಲೋ ಮುಗಿಲು ಹನಿಯಾಡಿದರೆ
ತಣ್ಣನೆ ಗಾಳಿ ಬೀಸದೆ ಎಲ್ಲೆಡೆಗೆ
ಎಲ್ಲೋ ಹೂವು ಮೆಲ್ಲಗೆ ಬಿರಿದು
ಕಮ್ಮನೆ ಕಂಪು ಚೆಲ್ಲದೆ ಎಲ್ಲೆಡೆಗೆ
ಸಂಗಾತಿ ಮಾತಲ್ಲಿ ಕುಡಿನೋಟ ಮಿಂಚಲ್ಲಿ
ಹೂ ನಗೆಯ ಅಂಚಲ್ಲಿ ಪ್ರೀತಿಯ ರೀತಿ ಇದೇ ..
ಒಡನಾಡೋ ನಡೆಯಲ್ಲಿ ಸವಿಯಾದ ನುಡಿಯಲ್ಲಿ
ಎದೆ ಮಿಡಿವ ಹಾಡಲ್ಲಿ ಸ್ನೇಹದ ರಾಗವಿದೆ....
|| ಎಲ್ಲೋ ಮುಗಿಲು ಹನಿಯಾಡಿದರೆ
ತಣ್ಣನೆ ಗಾಳಿ ಬೀಸದೆ ಎಲ್ಲೆಡೆಗೆ....||
ಬಾನ ಮೇಲೆ ಏರಿ ಜಾರಿ
ಹಾರಾಡೋ ಹಕ್ಕಿಯಂತೆ ಆದೇ ಈ ದಿನಾ..
ಅನುರಾಗದ ಅನುಭಾವದ
ತನಿಜೇನ ಧಾರೆಯಲ್ಲಿ ತೇಲಿತೀ ಮನ..
ನೂರಾರು ಕನಸುಗಳು ಸ್ವರ್ಗ ಭೂಮಿಗಿಳಿದ ಹಾಗೆ
ಆನಂದ ಸಾಗರದ ಅಲೆಗೆ ತೇಲಿ ನಲಿದ ಹಾಗೆ
ನಾನಾಗಿರುವೇ ಹೀಗೆ....ಮೈಮರೆತ ಹಾಗೆ....ಆ ಆ....
|| ಎಲ್ಲೋ ಮುಗಿಲು ಹನಿಯಾಡಿದರೆ
ತಣ್ಣನೆ ಗಾಳಿ ಬೀಸದೆ ಎಲ್ಲೆಡೆಗೆ
ಸಂಗಾತಿ ಮಾತಲ್ಲಿ ಕುಡಿನೋಟ ಮಿಂಚಲ್ಲಿ
ಹೂ ನಗೆಯ ಅಂಚಲ್ಲಿ ಪ್ರೀತಿಯ ರೀತಿ ಇದೇ ..
ಒಡನಾಡೋ ನಡೆಯಲ್ಲಿ ಸವಿಯಾದ ನುಡಿಯಲ್ಲಿ
ಎದೆ ಮಿಡಿವ ಹಾಡಲ್ಲಿ ಸ್ನೇಹದ ರಾಗವಿದೆ....||
ಎಲ್ಲೋ ಮುಗಿಲು ಹನಿಯಾಡಿದರೆ
ತಣ್ಣನೆ ಗಾಳಿ ಬೀಸದೆ ಎಲ್ಲೆಡೆಗೆ
ಎಲ್ಲೋ ಹೂವು ಮೆಲ್ಲಗೆ ಬಿರಿದು
ಕಮ್ಮನೆ ಕಂಪು ಚೆಲ್ಲದೆ ಎಲ್ಲೆಡೆಗೆ
ಸಂಗಾತಿ ಮಾತಲ್ಲಿ ಕುಡಿನೋಟ ಮಿಂಚಲ್ಲಿ
ಹೂ ನಗೆಯ ಅಂಚಲ್ಲಿ ಪ್ರೀತಿಯ ರೀತಿ ಇದೇ ..
ಒಡನಾಡೋ ನಡೆಯಲ್ಲಿ ಸವಿಯಾದ ನುಡಿಯಲ್ಲಿ
ಎದೆ ಮಿಡಿವ ಹಾಡಲ್ಲಿ ಸ್ನೇಹದ ರಾಗವಿದೆ....
|| ಎಲ್ಲೋ ಮುಗಿಲು ಹನಿಯಾಡಿದರೆ
ತಣ್ಣನೆ ಗಾಳಿ ಬೀಸದೆ ಎಲ್ಲೆಡೆಗೆ....||
ಬಾನ ಮೇಲೆ ಏರಿ ಜಾರಿ
ಹಾರಾಡೋ ಹಕ್ಕಿಯಂತೆ ಆದೇ ಈ ದಿನಾ..
ಅನುರಾಗದ ಅನುಭಾವದ
ತನಿಜೇನ ಧಾರೆಯಲ್ಲಿ ತೇಲಿತೀ ಮನ..
ನೂರಾರು ಕನಸುಗಳು ಸ್ವರ್ಗ ಭೂಮಿಗಿಳಿದ ಹಾಗೆ
ಆನಂದ ಸಾಗರದ ಅಲೆಗೆ ತೇಲಿ ನಲಿದ ಹಾಗೆ
ನಾನಾಗಿರುವೇ ಹೀಗೆ....ಮೈಮರೆತ ಹಾಗೆ....ಆ ಆ....
|| ಎಲ್ಲೋ ಮುಗಿಲು ಹನಿಯಾಡಿದರೆ
ತಣ್ಣನೆ ಗಾಳಿ ಬೀಸದೆ ಎಲ್ಲೆಡೆಗೆ
ಸಂಗಾತಿ ಮಾತಲ್ಲಿ ಕುಡಿನೋಟ ಮಿಂಚಲ್ಲಿ
ಹೂ ನಗೆಯ ಅಂಚಲ್ಲಿ ಪ್ರೀತಿಯ ರೀತಿ ಇದೇ ..
ಒಡನಾಡೋ ನಡೆಯಲ್ಲಿ ಸವಿಯಾದ ನುಡಿಯಲ್ಲಿ
ಎದೆ ಮಿಡಿವ ಹಾಡಲ್ಲಿ ಸ್ನೇಹದ ರಾಗವಿದೆ....||