-
ಆರ್ ಯೂ ರೆಡಿ
ಕಣ್ಣಮುಚ್ಚೆ ಕಾಡೆಗೂಡೆ ಆಡೊ ಆಟ ನೋಡು
ಉದ್ದಿನಮೂಟೆ ಉರುಳೆ ಹೋಯ್ತು
ಗಪ್ ಚುಪ್ ಅಂತ ಓಡು
ಇದು ಕಳ್ಳ ಪೋಲೀಸ್ ಆಟವಲ್ಲ
ಹಾವು ಏಣಿ ಆಟವಲ್ಲ
ಆಟ ಹುಡುಗಾಟ
ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು
ಈ ಗುಟ್ಟಿನೆಂದು ತಿಳಿಯಲು
ಹುಡುಕುತಿರು ನ್ಯೂಸ್ ಚಾನೆಲ್ಲು
ನಿನ್ನ ಗಮನ ಸೆಳೆದು ತಲೆ ಕೆಡೆಸಿ
ಆತಂಕ ಕುತೂಹಲ ಆವರಿಸಿ
ಇದು ಚಿಕ್ಕಮಕ್ಕಳಾಟವಲ್ಲ ಚುಕುಬುಕು ಆಟವಲ್ಲ
ಚದುರಂಗ ಆಟ ಇದ್ದ ಹಾಗೆ
ಇದು ಚಿಕ್ಕಮಕ್ಕಳಾಟವಲ್ಲ ಚುಕುಬುಕು ಆಟವಲ್ಲ
ಚದುರಂಗ ಆಟ ಇದ್ದ ಹಾಗೆ
ಎಡ ಬಲ ಹಿಂದೆ ಮುಂದೆ ಪೊಲೀಸಿಗೆ ಕಣ್ಣಿದೆ ಹೇಳು ಹೇಗೆ
ಎಡ ಬಲ ಹಿಂದೆ ಮುಂದೆ ಪೊಲೀಸಿಗೆ ಕಣ್ಣಿದೆ ಹೇಳು ಹೇಗೆ
ಐದು ಅಡಿ ಏಳು ಅಂಗುಲ
ಐದು ಅಡಿ ಏಳು ಅಂಗುಲ
ಫೈವ್ ಪಾಯಿಂಟ್ ಸೆವೆನ್
ಫೈವ್ ಪಾಯಿಂಟ್ ಸೆವೆನ್
||ಕಣ್ಣಮುಚ್ಚೆ ಕಾಡೆಗೂಡೆ
ಆಡೊ ಆಟ ನೋಡು
ಉದ್ದಿನ ಮೂಟೆ ಉರುಳೆ ಹೋಯ್ತು
ಗಪ್ ಚುಪ್ ಅಂತ ಓಡು
ಇದು ಕಳ್ಳ ಪೋಲೀಸ್ ಆಟವಲ್ಲ
ಹಾವು ಏಣಿ ಆಟವಲ್ಲ
ಆಟ ಹುಡುಗಾಟ||
||ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು
ಈ ಗುಟ್ಟಿನೆಂದು ತಿಳಿಯಲು
ಹುಡುಕುತಿರು ನ್ಯೂಸ್ ಚಾನೆಲ್ಲು
ನಿನ್ನ ಗಮನ ಸೆಳೆದು ತಲೆ ಕೆಡೆಸಿ
ಆತಂಕ ಕುತೂಹಲ ಆವರಿಸಿ||
||ಕಣ್ಣಮುಚ್ಚೆ ಕಾಡೆಗೂಡೆ
ಆಡೊ ಆಟ ನೋಡು
ಉದ್ದಿನ ಮೂಟೆ ಉರುಳೆ ಹೋಯ್ತು
ಗಪ್ ಚುಪ್ ಅಂತ ಓಡು
ಇದು ಕಳ್ಳ ಪೋಲೀಸ್ ಆಟವಲ್ಲ
ಹಾವು ಏಣಿ ಆಟವಲ್ಲ
ಆಟ ಹುಡುಗಾಟ||
||ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು||
||ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು||
-
ಆರ್ ಯೂ ರೆಡಿ
ಕಣ್ಣಮುಚ್ಚೆ ಕಾಡೆಗೂಡೆ ಆಡೊ ಆಟ ನೋಡು
ಉದ್ದಿನಮೂಟೆ ಉರುಳೆ ಹೋಯ್ತು
ಗಪ್ ಚುಪ್ ಅಂತ ಓಡು
ಇದು ಕಳ್ಳ ಪೋಲೀಸ್ ಆಟವಲ್ಲ
ಹಾವು ಏಣಿ ಆಟವಲ್ಲ
ಆಟ ಹುಡುಗಾಟ
ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು
ಈ ಗುಟ್ಟಿನೆಂದು ತಿಳಿಯಲು
ಹುಡುಕುತಿರು ನ್ಯೂಸ್ ಚಾನೆಲ್ಲು
ನಿನ್ನ ಗಮನ ಸೆಳೆದು ತಲೆ ಕೆಡೆಸಿ
ಆತಂಕ ಕುತೂಹಲ ಆವರಿಸಿ
ಇದು ಚಿಕ್ಕಮಕ್ಕಳಾಟವಲ್ಲ ಚುಕುಬುಕು ಆಟವಲ್ಲ
ಚದುರಂಗ ಆಟ ಇದ್ದ ಹಾಗೆ
ಇದು ಚಿಕ್ಕಮಕ್ಕಳಾಟವಲ್ಲ ಚುಕುಬುಕು ಆಟವಲ್ಲ
ಚದುರಂಗ ಆಟ ಇದ್ದ ಹಾಗೆ
ಎಡ ಬಲ ಹಿಂದೆ ಮುಂದೆ ಪೊಲೀಸಿಗೆ ಕಣ್ಣಿದೆ ಹೇಳು ಹೇಗೆ
ಎಡ ಬಲ ಹಿಂದೆ ಮುಂದೆ ಪೊಲೀಸಿಗೆ ಕಣ್ಣಿದೆ ಹೇಳು ಹೇಗೆ
ಐದು ಅಡಿ ಏಳು ಅಂಗುಲ
ಐದು ಅಡಿ ಏಳು ಅಂಗುಲ
ಫೈವ್ ಪಾಯಿಂಟ್ ಸೆವೆನ್
ಫೈವ್ ಪಾಯಿಂಟ್ ಸೆವೆನ್
||ಕಣ್ಣಮುಚ್ಚೆ ಕಾಡೆಗೂಡೆ
ಆಡೊ ಆಟ ನೋಡು
ಉದ್ದಿನ ಮೂಟೆ ಉರುಳೆ ಹೋಯ್ತು
ಗಪ್ ಚುಪ್ ಅಂತ ಓಡು
ಇದು ಕಳ್ಳ ಪೋಲೀಸ್ ಆಟವಲ್ಲ
ಹಾವು ಏಣಿ ಆಟವಲ್ಲ
ಆಟ ಹುಡುಗಾಟ||
||ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು
ಈ ಗುಟ್ಟಿನೆಂದು ತಿಳಿಯಲು
ಹುಡುಕುತಿರು ನ್ಯೂಸ್ ಚಾನೆಲ್ಲು
ನಿನ್ನ ಗಮನ ಸೆಳೆದು ತಲೆ ಕೆಡೆಸಿ
ಆತಂಕ ಕುತೂಹಲ ಆವರಿಸಿ||
||ಕಣ್ಣಮುಚ್ಚೆ ಕಾಡೆಗೂಡೆ
ಆಡೊ ಆಟ ನೋಡು
ಉದ್ದಿನ ಮೂಟೆ ಉರುಳೆ ಹೋಯ್ತು
ಗಪ್ ಚುಪ್ ಅಂತ ಓಡು
ಇದು ಕಳ್ಳ ಪೋಲೀಸ್ ಆಟವಲ್ಲ
ಹಾವು ಏಣಿ ಆಟವಲ್ಲ
ಆಟ ಹುಡುಗಾಟ||
||ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು||
||ಎಲ್ಲರಿಗು ಬರುವ ಪ್ರಶ್ನೆ ಒಂದೇ
ಐದಡಿ ಏಳು ಅಂಗುಲದ ಹಿಂದೆ
ಇರುವ ರಹಸ್ಯವೇನು ತಲೆಕೆಡಿಸಿಕೊಳ್ಳುವೆಯೆ ನೀನು||