ಹ್ಯಾಪಿ ಹ್ಯಾಪಿ ಮನಸ್ಸಿನ ವೆದರು
ಪೀಪಿ ಪೀಪಿ ವಿಜಿಲ್ ಇದು ಉಸಿರು
ಸಾರಿ ಸಾರಿ ಅನ್ನುತ್ತಿದೆ ಫಿಯರು
ಹಾರಿ ಹಾರಿ ನಲಿತ್ತಿದೆ ಜಿಗರು
ಬಿದ್ದಾದರು ಎದ್ದಾದರು ಒಂದಾದರು ಹೊಡಿ ಮಗಾ
ಮುಳ್ಳಾದರು ಸುಳ್ಳಾದರು ಮಾತೊಂದ ನುಡಿಲಾ
ತಪ್ಪಾದರು ತೆಂಪಾದರು ರಂಗೊಂದನು ಬಳಿ ಮಗಾ
ಇಷ್ಟಾದರು ಕಷ್ಟಾದರು ಹುಚ್ಚೊಂದನು ಕಲಿಲಾ
ಹಾಡ್ಲೆಬೇಕು ಒಮ್ಮೆ ನೀನು ಹಾಡಿ ನೋಡು ಸರಿಗಮಪ
ರೈಟೊ ರಾಂಗೊ ಲೆಫ್ಟೊ ರೈಟೊ ಸಾಗಲೆಬೇಕು ನಗುನಗುತ
ಕ ಕದೀಮ ಕಿ ಕಿಲಾಡಿ ಕು ಕುಬೇರ ಈ ಮಣ್ಣು ಮಣ್ಣು
ಕ ಕದೀಮ ಕಿ ಕಿಲಾಡಿ ಕು ಕುಬೇರ ಈ ಮಣ್ಣು ಮಣ್ಣು
ಎಲ್ಲ ಸರಿ ಸರಿ ಯಾಕೆ ವರಿ ವರಿ ಇಲ್ಲ ಕಿರಿ ಕಿರಿ
ಯಾಕೆ ಹರಿ ಬರಿ ಗಸ ಬಿಡಿ ರಸ ಕುಡಿ ಖುಷಿಖುಷಿಲಿ
ಕಾಣ್ದೆ ಇದ್ರು ದೇವ್ರಿಗೊಮ್ಮೆ ಕೈಯ್ಯ ಮುಗಿದು ಕುಣಿ ಕುಣಿಲಾ
ಬ್ಯೂಟಿಫುಲ್ಲು ಬಿಟ್ಟಿ ಲೈಫು ಜಿಲ್ಲೆ ಫುಲ್ಲು ಕುಣಿ ಕುಣಿಲಾ
ಪ ಪಟಾಕಿ ಪಿ ಪಿಟೀಲು ಪು ಪುಡಾರಿ ಈ ಮಣ್ಣು ಈ ಮಣ್ಣು
ಪ ಪಟಾಕಿ ಪಿ ಪಿಟೀಲು ಪು ಪುಡಾರಿ ಈ ಮಣ್ಣು ಈ ಮಣ್ಣು
ನಾನೆ ದನಿ ದನಿ ಬೇಡ ಮನಿ ಮನಿ ಸೋಲೆ ಶನಿ ಶನಿ
ಗೆಲುವೆ ಹನಿ ಹನಿ ಕಹಿ ಬಿಡಿ ಸಿಹಿ ನುಡಿ ಖುಷಿಖುಷಿಲಿ

Happy Happy song lyrics from Kannada Movie 3000 starring Gaurish Akki, Keerthi Anthony Raj,, Lyrics penned by Dr Umesh Pilidudelu Sung by Shashank Sheshagiri, Music Composed by Clarence Allen Crasta, film is Directed by Keerthi Anthony Raj and film is released on 2018