Baanamele-male Lyrics

ಬಾನಮೇಲೆ Lyrics

in 3000

in 3000

LYRIC

ಬಾನಮೇಲೆ ತೇಲೊ ಮುಗಿಲೆ ನಿನ್ನ ಜೊತೆಗೆ ನಾನು ಬರಲೆ
ಕರೆದು ನಾ ಕೂಗಿ ಅರಳುವೆನು ಹೂವಾಗಿ
ಹೀಗೆ ನೂರು ಆಸೆ ನನಗೆ ಕುಣಿದ ಹಾಗೆ ಮನದ ಒಳಗೆ
ನುಡಿಯೆ ಹಾಡಾಗಿ ಅರಳುವೆನು ಹೂವಾಗಿ
 
ಧರೆಗೆ ಬಿಡದೆ ಬೀಳೊ ಮಳೆ ನಾನಾಗಲು
ಜಿಗಿದು ದಡವ ಸೇರೊ ಅಲೆ ನಾನಗಲು
ಅಳುವ ಮರೆಸಿ ಮೂಡೊ ನಗು ನಾನಾಗಲು
ಬಯಕೆ ಮರಳಿ ಮತ್ತೆ ಮಗು ನಾನಾಗಲು
ನಾನರಿಯೆ ನಾ ಹೇಗೆ ಉಳಿಯುವೆನು ನಾನಾಗೆ
 
||ಬಾನಮೇಲೆ ತೇಲೊ ಮುಗಿಲೆ ನಿನ್ನ ಜೊತೆಗೆ ನಾನು ಬರಲೆ
ಕರೆದು ನಾ ಕೂಗಿ ಅರಳುವೆನು ಹೂವಾಗಿ||

ಬಾನಮೇಲೆ ತೇಲೊ ಮುಗಿಲೆ ನಿನ್ನ ಜೊತೆಗೆ ನಾನು ಬರಲೆ
ಕರೆದು ನಾ ಕೂಗಿ ಅರಳುವೆನು ಹೂವಾಗಿ
ಹೀಗೆ ನೂರು ಆಸೆ ನನಗೆ ಕುಣಿದ ಹಾಗೆ ಮನದ ಒಳಗೆ
ನುಡಿಯೆ ಹಾಡಾಗಿ ಅರಳುವೆನು ಹೂವಾಗಿ
 
ಧರೆಗೆ ಬಿಡದೆ ಬೀಳೊ ಮಳೆ ನಾನಾಗಲು
ಜಿಗಿದು ದಡವ ಸೇರೊ ಅಲೆ ನಾನಗಲು
ಅಳುವ ಮರೆಸಿ ಮೂಡೊ ನಗು ನಾನಾಗಲು
ಬಯಕೆ ಮರಳಿ ಮತ್ತೆ ಮಗು ನಾನಾಗಲು
ನಾನರಿಯೆ ನಾ ಹೇಗೆ ಉಳಿಯುವೆನು ನಾನಾಗೆ
 
||ಬಾನಮೇಲೆ ತೇಲೊ ಮುಗಿಲೆ ನಿನ್ನ ಜೊತೆಗೆ ನಾನು ಬರಲೆ
ಕರೆದು ನಾ ಕೂಗಿ ಅರಳುವೆನು ಹೂವಾಗಿ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ