Heegethake Lyrics

ಹೀಗೇತಕೆ Lyrics

in 24 Carat

in ೨೪ ಕ್ಯಾರೆಟ್

LYRIC

Song Details Page after Lyrice

ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ
ಅರಿತಿಲ್ಲವೆ ನನ್ನೆದೆಯಾಳದ ಮಾತು
ನಿನ್ನದಲ್ಲವೆ ಈ ಹೃದಯ
ಈ ಲೋಕದಿ ಲೋಪವಿರದಂತ ಜನರಿಲ್ಲಿ
ನಗು ತುಂಬಿಸೊ ಈ ಮನಸ್ಸ
ಹೋಗದಿರು ನೀ ದೂರಕೆ
 
||ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ||
 
ವಿಷವಾಯ್ತು ಆ ವೇಳೆಯು ಅರಿವಿಲ್ಲದೆ
ಹುಸಿ ಆಯ್ತು ನಿನ್ನ ಪ್ರೀತಿಯು ನಿಜದಿಂದಲೆ
ಆ ಚಂದ್ರನ ಮೋಡ ಕವಿದಾಗ ಇರುಳೇನೆ
ಮೋಡವು ಸರಿದಾಗ ಬೆಳಕು ತಾನೆ
ಆಕಾಶಕೆ ತಾರೆ ಸೊಗಸೇನೆ
ಈ ಜೀವಕೆ ಉಸಿರು ನೀನೆ
 
||ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ||
 
ನಿನ್ನ ಪ್ರೀತಿ ಅಪರಂಜಿಯೆ ನೀ ಯೋಚಿಸು
ಕಣ್ಮುಚ್ಚಿ ಇನ್ನೊಮ್ಮೆ ನನ್ನ ಪ್ರೀತಿಸು
ಭಾವನೆಯು ನೂರಾರು ನಿನ್ನಲ್ಲಿ ಈಗ
ದಾರಿಯು ಒಂದೇನೆ ನಿನ್ನೆದುರು ಈಗ
ನೀ ಆಡಿಸೊ ಕಣ್ಣ ಮುಂದೆ
ನಾ ನೋಡೆನು ತಿರುಗಿ ಹಿಂದೆ
 
|| ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ
ಅರಿತಿಲ್ಲವೆ ನನ್ನೆದೆಯಾಳದ ಮಾತು
ನಿನ್ನದಲ್ಲವೆ ಈ ಹೃದಯ
ಈ ಲೋಕದಿ ಲೋಪವಿರದಂತ ಜನರಿಲ್ಲಿ
ನಗು ತುಂಬಿಸೊ ಈ ಮನಸ್ಸ
ಹೋಗದಿರು ನೀ ದೂರಕೆ||

ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ
ಅರಿತಿಲ್ಲವೆ ನನ್ನೆದೆಯಾಳದ ಮಾತು
ನಿನ್ನದಲ್ಲವೆ ಈ ಹೃದಯ
ಈ ಲೋಕದಿ ಲೋಪವಿರದಂತ ಜನರಿಲ್ಲಿ
ನಗು ತುಂಬಿಸೊ ಈ ಮನಸ್ಸ
ಹೋಗದಿರು ನೀ ದೂರಕೆ
 
||ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ||
 
ವಿಷವಾಯ್ತು ಆ ವೇಳೆಯು ಅರಿವಿಲ್ಲದೆ
ಹುಸಿ ಆಯ್ತು ನಿನ್ನ ಪ್ರೀತಿಯು ನಿಜದಿಂದಲೆ
ಆ ಚಂದ್ರನ ಮೋಡ ಕವಿದಾಗ ಇರುಳೇನೆ
ಮೋಡವು ಸರಿದಾಗ ಬೆಳಕು ತಾನೆ
ಆಕಾಶಕೆ ತಾರೆ ಸೊಗಸೇನೆ
ಈ ಜೀವಕೆ ಉಸಿರು ನೀನೆ
 
||ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ||
 
ನಿನ್ನ ಪ್ರೀತಿ ಅಪರಂಜಿಯೆ ನೀ ಯೋಚಿಸು
ಕಣ್ಮುಚ್ಚಿ ಇನ್ನೊಮ್ಮೆ ನನ್ನ ಪ್ರೀತಿಸು
ಭಾವನೆಯು ನೂರಾರು ನಿನ್ನಲ್ಲಿ ಈಗ
ದಾರಿಯು ಒಂದೇನೆ ನಿನ್ನೆದುರು ಈಗ
ನೀ ಆಡಿಸೊ ಕಣ್ಣ ಮುಂದೆ
ನಾ ನೋಡೆನು ತಿರುಗಿ ಹಿಂದೆ
 
|| ಹೀಗೇತಕೆ ಈ ಮನಸ್ಸಿನಲಿ
ನಂಜೇತಕೆ ನಿನ್‌ ಒಲವಿನಲಿ
ಅರಿತಿಲ್ಲವೆ ನನ್ನೆದೆಯಾಳದ ಮಾತು
ನಿನ್ನದಲ್ಲವೆ ಈ ಹೃದಯ
ಈ ಲೋಕದಿ ಲೋಪವಿರದಂತ ಜನರಿಲ್ಲಿ
ನಗು ತುಂಬಿಸೊ ಈ ಮನಸ್ಸ
ಹೋಗದಿರು ನೀ ದೂರಕೆ||

Heegethake song lyrics from Kannada Movie 24 Carat starring Virat, Pooja, Rangayana Raghu, Lyrics penned by A T Raveesh Sung by Priyadarshini, Music Composed by A T Raveesh, film is Directed by S Umesh and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ