Beladingala Roopasi Lyrics

ಬೆಳದಿಂಗಳ ರೂಪಸಿ Lyrics

in 24 Carat

in ೨೪ ಕ್ಯಾರೆಟ್

LYRIC

Song Details Page after Lyrice

ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ
 
||ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ||
 
ಜಾರಿಕೊಳ್ಳದೆ ನಾಚಿ ನಿಲ್ಲದೆ ತೋರಿಕೊಳ್ಳದೆ
ಜೋಡಿಯಾಗು ಬಾ
ಘಾಟಿಯಾಗದೆ ತುಂಟಿಯಾಗುವೆ ಒಂಟಿಯಾಗದೆ
ಅಂಟಿಕೊಳ್ಳುವೆ
ನೋಟದಿಂದಲೆ ಈ ಪ್ರೀತಿ ಅಲ್ಲವೇ
ಸ್ಪರ್ಶದಿಂದಲೇ ಈ ಲೋಕವಲ್ಲವೇ
ಪ್ರೀತಿಯಿಂದಲೇ ನಿನ್ನ ಗೆಲ್ಲುವೇ
ನಿನ್ನ ಪ್ರೀತಿಗೆ ಹೂವ ಹಾಸುವೆ
 
||ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ ||
 
ಪ್ರೀತಿ ಎವರ್‌ ಗ್ರೀನ್‌ ಈ ಪ್ರೀತಿ ಇಲ್ಲಿ ಕ್ವೀನ್‌
ಉಸಿರಾಣೆ ನಮ್‌ ಪ್ರೀತಿ ಫಾರೆವರ್‌
ಪ್ರೀತಿ ಲವ್ಲಿ ಮೂನ್‌ ಪ್ರೀತಿಗೆ ಸೋತೆ ನಾನ್‌
ನಿನ್ನ ನೋಡದೆ ಕ್ಷಣವು ಜಾರದೆ
ಯಾವ ಪ್ರೇಮಿಯು ಆಸೆಯಿಲ್ಲದೆ
ಪ್ರೀತಿ ಮಾಡನು ಪ್ರೇಮಿಯಾಗನು
ನನ್ನ ಪ್ರೇಮಿಯ ನೂರಾಸೆಗಳನು
ಕಂಡುಕೊಂಡೆನು ಹಂಚಿಕೊಂಡೆನಾ
 
ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ
ನಿನಗಾಗಿಯೆ ಬಂದೆ ನಾ
ನಿನ್ನ ಕನಸ್ಸಲಿ ಕಂಡೆ ನಾ
ಮರೆಯಾಗದು ಪ್ರೀತಿಯು
ಒಮ್ಮೆ ಬಂದರೆ ಹೋಗದು
ನಿನ್ನ ಪ್ರೀತಿಸೊ ಚೆಲುವೆ ನಾ
ನಿನ್ನ ಪ್ರೀತಿಸೊ ಚೆಲುವೆ ನಾ

ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ
 
||ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ||
 
ಜಾರಿಕೊಳ್ಳದೆ ನಾಚಿ ನಿಲ್ಲದೆ ತೋರಿಕೊಳ್ಳದೆ
ಜೋಡಿಯಾಗು ಬಾ
ಘಾಟಿಯಾಗದೆ ತುಂಟಿಯಾಗುವೆ ಒಂಟಿಯಾಗದೆ
ಅಂಟಿಕೊಳ್ಳುವೆ
ನೋಟದಿಂದಲೆ ಈ ಪ್ರೀತಿ ಅಲ್ಲವೇ
ಸ್ಪರ್ಶದಿಂದಲೇ ಈ ಲೋಕವಲ್ಲವೇ
ಪ್ರೀತಿಯಿಂದಲೇ ನಿನ್ನ ಗೆಲ್ಲುವೇ
ನಿನ್ನ ಪ್ರೀತಿಗೆ ಹೂವ ಹಾಸುವೆ
 
||ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ ||
 
ಪ್ರೀತಿ ಎವರ್‌ ಗ್ರೀನ್‌ ಈ ಪ್ರೀತಿ ಇಲ್ಲಿ ಕ್ವೀನ್‌
ಉಸಿರಾಣೆ ನಮ್‌ ಪ್ರೀತಿ ಫಾರೆವರ್‌
ಪ್ರೀತಿ ಲವ್ಲಿ ಮೂನ್‌ ಪ್ರೀತಿಗೆ ಸೋತೆ ನಾನ್‌
ನಿನ್ನ ನೋಡದೆ ಕ್ಷಣವು ಜಾರದೆ
ಯಾವ ಪ್ರೇಮಿಯು ಆಸೆಯಿಲ್ಲದೆ
ಪ್ರೀತಿ ಮಾಡನು ಪ್ರೇಮಿಯಾಗನು
ನನ್ನ ಪ್ರೇಮಿಯ ನೂರಾಸೆಗಳನು
ಕಂಡುಕೊಂಡೆನು ಹಂಚಿಕೊಂಡೆನಾ
 
ಬೆಳದಿಂಗಳ ರೂಪಸಿ ಓ ಕನಸ್ಸಿನ ಪ್ರೇಯಸಿ
ಈ ಹೃದಯವು ನಿನ್ನದೆ ನನ್ನ ಆಸೆಯು ಕೇಳದೆ
ಒಮ್ಮೆ ಪ್ರೀತಿಸು ಚೆಲುವೆಯೆ
ಒಮ್ಮೆ ಪ್ರೀತಿಸು ಚೆಲುವೆಯೆ
ನಿನಗಾಗಿಯೆ ಬಂದೆ ನಾ
ನಿನ್ನ ಕನಸ್ಸಲಿ ಕಂಡೆ ನಾ
ಮರೆಯಾಗದು ಪ್ರೀತಿಯು
ಒಮ್ಮೆ ಬಂದರೆ ಹೋಗದು
ನಿನ್ನ ಪ್ರೀತಿಸೊ ಚೆಲುವೆ ನಾ
ನಿನ್ನ ಪ್ರೀತಿಸೊ ಚೆಲುವೆ ನಾ

Beladingala Roopasi song lyrics from Kannada Movie 24 Carat starring Virat, Pooja, Rangayana Raghu, Lyrics penned by A T Raveesh Sung by Shashank, Akanksha Badami, Music Composed by A T Raveesh, film is Directed by S Umesh and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ