LYRIC

Song Details Page after Lyrice

ಗುಡುಗಿನ ಗಡಿಯಲ್ಲಿ
ಬೆಳಕೂರ ಕರೆ ಕೋರಿ
ದುಗುಡಾವ ಕೊಡಬೇಡಂತ
ಇರುಳೀಗೆ ತಿಳಿ ಹೇಳಿ
ಹಾಡುವೇ ನಾನು
ಮಲಗೀಗ ಮಡಿಲೇರಿ
 
ನಾನಾನಿನಾನೇನೀನಾ…..
ನಾನಾನಿನಾನೇನೀನಾ…..
ನಾನಾನಿನಾನೇನೀನಾ…..
ನಾನಾನಿನಾನೇನೀನಾ…..
 
ಗುಡುಗಿನ ಗಡಿಯಲ್ಲಿ
ಬೆಳಕೂರ ಕರೆ ಕೋರಿ
ದುಗುಡಾವ ಕೊಡಬೇಡಂತ
ಇರುಳೀಗೆ ತಿಳಿ ಹೇಳಿ
ಹಾಡುವೇ ನಾನು
ಮಲಗೀಗ ಮಡಿಲೇರಿ
 
ಭಯವು ಅದು ಉಳುವಿನ ಒಲವು
ಋಣವು ಕ್ಷಣಗಳ ಕಳವು
ಕವಿತೆ ಸಮದನಿಪದಸರಪನಿ
ಕಿವಿಯೊಡ್ಡಿ ಕೇಳಿಸದಿರದು…
 
ಭಯವು ಅದು ಉಳುವಿನ ಒಲವು
ಋಣವು ಕಾಲದ ಕಳವು
ಕವಿತೆ ಸಮದನಿಪದಸರಪನಿ
ಕಿವಿಯೊಡ್ಡಿ ಕೇಳಿಸದಿರದು…
ನಿದಿರೆ ಬರಲೂ ಗುನುಗು
ನೀ ಮಲಗು ನೀ…
 
ತಾನಾನಿನಾನೇನೀನಾ…..
ಬೆಳಕೂರ ಕರೆ ಕೋರಿ
ತಾನಾನಿನಾನೇನೀನಾ…..
ಇರುಳೀಗೆ ತಿಳಿ ಹೇಳಿ
ತಾನಾನಿನಾನೇನೀನಾ…..
ಬೆಳಕೂರ ಕರೆ ಕೋರಿ
ತಾನಾನಿನಾನೇನೀನಾ…..
ಇರುಳೀಗೆ ತಿಳಿ ಹೇಳಿ…..

ಗುಡುಗಿನ ಗಡಿಯಲ್ಲಿ
ಬೆಳಕೂರ ಕರೆ ಕೋರಿ
ದುಗುಡಾವ ಕೊಡಬೇಡಂತ
ಇರುಳೀಗೆ ತಿಳಿ ಹೇಳಿ
ಹಾಡುವೇ ನಾನು
ಮಲಗೀಗ ಮಡಿಲೇರಿ
 
ನಾನಾನಿನಾನೇನೀನಾ…..
ನಾನಾನಿನಾನೇನೀನಾ…..
ನಾನಾನಿನಾನೇನೀನಾ…..
ನಾನಾನಿನಾನೇನೀನಾ…..
 
ಗುಡುಗಿನ ಗಡಿಯಲ್ಲಿ
ಬೆಳಕೂರ ಕರೆ ಕೋರಿ
ದುಗುಡಾವ ಕೊಡಬೇಡಂತ
ಇರುಳೀಗೆ ತಿಳಿ ಹೇಳಿ
ಹಾಡುವೇ ನಾನು
ಮಲಗೀಗ ಮಡಿಲೇರಿ
 
ಭಯವು ಅದು ಉಳುವಿನ ಒಲವು
ಋಣವು ಕ್ಷಣಗಳ ಕಳವು
ಕವಿತೆ ಸಮದನಿಪದಸರಪನಿ
ಕಿವಿಯೊಡ್ಡಿ ಕೇಳಿಸದಿರದು…
 
ಭಯವು ಅದು ಉಳುವಿನ ಒಲವು
ಋಣವು ಕಾಲದ ಕಳವು
ಕವಿತೆ ಸಮದನಿಪದಸರಪನಿ
ಕಿವಿಯೊಡ್ಡಿ ಕೇಳಿಸದಿರದು…
ನಿದಿರೆ ಬರಲೂ ಗುನುಗು
ನೀ ಮಲಗು ನೀ…
 
ತಾನಾನಿನಾನೇನೀನಾ…..
ಬೆಳಕೂರ ಕರೆ ಕೋರಿ
ತಾನಾನಿನಾನೇನೀನಾ…..
ಇರುಳೀಗೆ ತಿಳಿ ಹೇಳಿ
ತಾನಾನಿನಾನೇನೀನಾ…..
ಬೆಳಕೂರ ಕರೆ ಕೋರಿ
ತಾನಾನಿನಾನೇನೀನಾ…..
ಇರುಳೀಗೆ ತಿಳಿ ಹೇಳಿ…..

Gudugina Gadiyalli song lyrics from Kannada Movie 1980 starring Priyanka Upendra, Aravind Rao, Sharanya Shetty, Lyrics penned by Achal Sung by Shravya Jagadish, Saathwik, Vinay & Madhusoodan , Music Composed by Chintan Vikas, film is Directed by Rajkiran J and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ