Naa Kaledode Lyrics

ನಾ ಕಳೆದೋದೆ Lyrics

in 1975

in 1975

Video:
ಸಂಗೀತ ವೀಡಿಯೊ:

LYRIC

ನಾ ಕಳೆದೋದೆ ನನ್ನಲಿ ನಾನೀಗ
ನಿನ್ನೆದೆ ಸೇರೋದೆ ಸೋಜಿಗ
ಈ ತಂಪು ಗಾಳಿ ತಂತು ಹೊಸ ಸೊಂಪು
ತಂಪು ಇಂಪನ
ನಾ ಅನುರಾಗಿ ಆಗುತ ತಲ್ಲೀನ
ನನ್ನೆ ನಾ ಮರೆತೆ ಹೋದೆ ನಾ
ಒಲವಲ್ಲಿ ಕಾದು ಕುಳಿತೆ
ನಿನ್ನ ಒಲವ ಕರೆಯ ಕಾಯುತ
ಪ್ರತಿ ಪ್ರೀತಿ ಪದದಲ್ಲೂ ನೀನೆ
ನನ್ನುಸಿರು ಸೆಳೆತದಲು ನೀನೆ
ನನ್ನೆದೆಯ ಬಡಿತವು ನೀನೆ
ಒಲವಿನ ಪ್ರತಿ ಅಲೆಗೆ ನಿನ್ನಾಸರೆಗೆ
ನನ್ನ ಮನ ದಿನ ಅಧೀನ
 
ಪ್ರತಿಕ್ಷಣ ನಿನ್ನ ಧ್ಯಾನ ಮೌನ
ಇತಿಮಿತಿ ಇರದ ಚೆಂದ ಬಣ್ಣ
ನೀನಿರದ ದಿನವೂ ನಿಧಾನ
ಪದೆ ಪದೆ ಕನಸಲಿ ನೀನು
ಸುಳಿದಿಹ ಕಾರಣವು ಏನು
ಅನುಮಾನ ನನ್ನ ಕಾಡಿದೆ
ಪ್ರೀತಿ ಮಾತಿಗೂ ಕಂಪನ
ಸವಿ ಹೋಗು ಮುತ್ತಿನ ತೋರಣ
ಕನಸ್ಸಿಗೂ ಕೌತುಕ ಆಗುತ
ನೆನಪಿನ ಗುಂಗಲಿ ತೇಲುತ
ಪ್ರತಿ ಪ್ರೀತಿ ಪದದಲ್ಲೂ ನೀನೆ
ನನ್ನುಸಿರು ಸೆಳೆತದಲು ನೀನೆ
ನನ್ನೆದೆಯ ಬಡಿತವು ನೀನೆ
ಒಲವಿನ ಪ್ರತಿ ಅಲೆಗೆ ನಿನ್ನಾಸರೆಗೆ
ನನ್ನ ಮನ ದಿನ ಅಧೀನ
 
||ನಾ ಕಳೆದೋದೆ ನನ್ನಲಿ ನಾನೀಗ
ನಿನ್ನೆದೆ ಸೇರೋದೆ ಸೋಜಿಗ
ಈ ತಂಪುಗಾಳಿ ತಂತು ಹೊಸ ಸೊಂಪು
ತಂಪು ಇಂಪನ||

ನಾ ಕಳೆದೋದೆ ನನ್ನಲಿ ನಾನೀಗ
ನಿನ್ನೆದೆ ಸೇರೋದೆ ಸೋಜಿಗ
ಈ ತಂಪು ಗಾಳಿ ತಂತು ಹೊಸ ಸೊಂಪು
ತಂಪು ಇಂಪನ
ನಾ ಅನುರಾಗಿ ಆಗುತ ತಲ್ಲೀನ
ನನ್ನೆ ನಾ ಮರೆತೆ ಹೋದೆ ನಾ
ಒಲವಲ್ಲಿ ಕಾದು ಕುಳಿತೆ
ನಿನ್ನ ಒಲವ ಕರೆಯ ಕಾಯುತ
ಪ್ರತಿ ಪ್ರೀತಿ ಪದದಲ್ಲೂ ನೀನೆ
ನನ್ನುಸಿರು ಸೆಳೆತದಲು ನೀನೆ
ನನ್ನೆದೆಯ ಬಡಿತವು ನೀನೆ
ಒಲವಿನ ಪ್ರತಿ ಅಲೆಗೆ ನಿನ್ನಾಸರೆಗೆ
ನನ್ನ ಮನ ದಿನ ಅಧೀನ
 
ಪ್ರತಿಕ್ಷಣ ನಿನ್ನ ಧ್ಯಾನ ಮೌನ
ಇತಿಮಿತಿ ಇರದ ಚೆಂದ ಬಣ್ಣ
ನೀನಿರದ ದಿನವೂ ನಿಧಾನ
ಪದೆ ಪದೆ ಕನಸಲಿ ನೀನು
ಸುಳಿದಿಹ ಕಾರಣವು ಏನು
ಅನುಮಾನ ನನ್ನ ಕಾಡಿದೆ
ಪ್ರೀತಿ ಮಾತಿಗೂ ಕಂಪನ
ಸವಿ ಹೋಗು ಮುತ್ತಿನ ತೋರಣ
ಕನಸ್ಸಿಗೂ ಕೌತುಕ ಆಗುತ
ನೆನಪಿನ ಗುಂಗಲಿ ತೇಲುತ
ಪ್ರತಿ ಪ್ರೀತಿ ಪದದಲ್ಲೂ ನೀನೆ
ನನ್ನುಸಿರು ಸೆಳೆತದಲು ನೀನೆ
ನನ್ನೆದೆಯ ಬಡಿತವು ನೀನೆ
ಒಲವಿನ ಪ್ರತಿ ಅಲೆಗೆ ನಿನ್ನಾಸರೆಗೆ
ನನ್ನ ಮನ ದಿನ ಅಧೀನ
 
||ನಾ ಕಳೆದೋದೆ ನನ್ನಲಿ ನಾನೀಗ
ನಿನ್ನೆದೆ ಸೇರೋದೆ ಸೋಜಿಗ
ಈ ತಂಪುಗಾಳಿ ತಂತು ಹೊಸ ಸೊಂಪು
ತಂಪು ಇಂಪನ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ