ಮಾಗಿದ ಮನಸ್ಸು ನನ್ನದು ತುಂಬಾ ಸಾಫ್ಟು
ಒಳಗಡೆ ಕನಸ್ಸು ನಿನ್ನದು ತುಂಬಾ ಸ್ವೀಟು
ಪ್ರೀತಿಯ ಲಹರಿ ನನ್ನಲಿ ನಿನ್ನಯ ಶಾಯರಿ ಎದೆಯಲ್ಲಿ
ಯೌವ್ವನ ಪೂರ್ತಿ ನಶೆಯಲಿ ಮನಸಲಿ ಕೂತಿದೆ ಕಾಲು ಊರಿ
ಹೊಸತರ ಫೀಲಲ್ಲಿ ಲವ್ವಲ್ಲಿ ಬಿದ್ದೆ ನಾನು ರೀ
ಮಾಗಿದ ಮನಸ್ಸು ನನ್ನದು ತುಂಬಾ ಸಾಫ್ಟು
ಒಳಗಡೆ ಕನಸ್ಸು ನಿನ್ನದು ತುಂಬಾ ಸ್ವೀಟು
ನೀ ನೋಡೊ ನೋಟವು ಬೆಂಕಿಯ ಜ್ವಾಲೆ
ಕಿಡಿತನುವ ಸುಡುತ್ತಿದೆ
ಬಿಸಿಯು ಕೊಂಚ ಮೆಲ್ಲಗೆ
ಹಬೆ ಏರಿ ಒಲವು ಮನ ತಾಕಿದೆ
ಮೌನವು ಮಾತಾನಾಡುತ
ಈ ನಶೆಯ ಮೇಲೆ ಪ್ರೀತಿ ಸೌಧ ಕಟ್ಟಿದೆ
ಈ ಪ್ರೇಮ ಪರಿಚಯ ಹುಸಿಯಾದ
ಸವಿಯ ಸಾಂಗತ್ಯ ಬಯಸಿದೆ
ಪ್ರೀತಿಯ ಲಹರಿ ನನ್ನಲಿ ನಿನ್ನಯ ಶಾಯರಿ ಎದೆಯಲ್ಲಿ
ಯೌವ್ವನ ಪೂರ್ತಿ ನಶೆಯಲಿ ಮನಸಲಿ ಕೂತಿದೆ ಕಾಲು ಊರಿ
ಹೊಸತರ ಫೀಲಲ್ಲಿ ಲವ್ವಲ್ಲಿ ಬಿದ್ದೆ ನಾನು ರೀ
||ಮಾಗಿದ ಮನಸ್ಸು ನನ್ನದು ತುಂಬಾ ಸಾಫ್ಟು
ಒಳಗಡೆ ಕನಸ್ಸು ನಿನ್ನದು ತುಂಬಾ ಸ್ವೀಟು||