Prathi Edeyalli Lyrics

ಪ್ರತಿ ಎದೆಯಲಿ Lyrics

in 1944

in 1944

LYRIC

Song Details Page after Lyrice

-
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಭಾವೈಕ್ಯತೆ ನಮ್ಮ ಐಕ್ಯತೆ ನಮ್ಮ ತಾಯಿನಾಡ ಬೆಳಕಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
 
ಎಲ್ಲಿಂದಲೊ ಬಂದೋರು ನೆಲೆಯೂರಿ ನಿಂತಿಹರು
ನಮ್ಮ ಭಾರತಾಂಬೆಯನ್ನೆ ಅಪಹರಣ ಮಾಡಿಹರು
ನೆತ್ತರ ಹರಿಸಿಹರು ಪಿತೂರಿಯ ಹೂಡಿಹರು
ಸಂಧಾನ ನೆಪದಲ್ಲೆ ರಕ್ತದೋಕುಳಿ ನಡೆಸಿಹರು
ಕಣ್ಣೀರ ತರಿಸಿಹರು ಹೊಟ್ಟೆಯ ಮೇಲೆ ಹೊಡೆದಿಹರು
ಜೋತದಾಳಿಗಿರಿಸಿಕೊಂಡು ಸವಾರಿಯ ಮಾಡಿಹರು
ನಾವೆಲ್ಲ ಭಾರತಾಂಬೆಯ ಮಕ್ಕಳಲ್ಲವೆ
ಭಂಡಾಯವೇಳದಿದ್ದರೆ ಮುಕ್ತಿಯು ಸಾಧ್ಯವೆ
 
ಭಾರತ ನಮ್ಮ ಭಾರತ ನಮ್ಮ ಭಾರತ
ನಮ್ಮ ಭಾರತ ನಮ್ಮ ಭಾರತ ನಮ್ಮ ಭಾರತ
ಭಾರತ ನಮ್ಮ ಭಾರತ ನಮ್ಮ ಭಾರತ
ನಮ್ಮ ಭಾರತ ನಮ್ಮ ಭಾರತ ನಮ್ಮ ಭಾರತ
 
ಹೊನ್ನನ್ನು ದೋಚುತಲೆ ಹೆಣ್ಣಿನ ಶೋಷಣೆಗೈದಿಹರು
ನಮ್ಮತನವ ತುಳಿಯುತಲೆ ದರ್ಪದ ಆಳ್ವಿಕೆ ನಡೆಸಿಹರು
ಕ್ರೂರ ವರ್ತನೆ ತೋರಿಹರು ಮೂಢರಾಗಿ ಮೆರೆದಿಹರು
ಮಾನವೀಯತೆ ತಿಳಿಯದೆ ಐಶಾರಾಮಿ ಆಗಿಹರು
ಈಗಲಾದರು ದೇಶಾಭಿಮಾನ ತೋರಬೇಕಿದೆ
ನಮ್ಮ ಭಾರತಮಾತೆಯನ್ನ ಬಿಡಿಸಿಕೊಳ್ಳಬೇಕಿದೆ
ನಾವೆಲ್ಲರು ಭಾರತೀಯರು ಎಂದು ತಿಳಿಯಬೇಕಿದೆ
ಮಣ್ಣಿನ ಋಣ ತೀರಿಸಲು ಸಮಯ ಇದಾಗಿದೆ
 
||ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಭಾವೈಕ್ಯತೆ ನಮ್ಮ ಐಕ್ಯತೆ ನಮ್ಮ ತಾಯಿನಾಡ ಬೆಳಕಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ||
 

-
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಭಾವೈಕ್ಯತೆ ನಮ್ಮ ಐಕ್ಯತೆ ನಮ್ಮ ತಾಯಿನಾಡ ಬೆಳಕಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
 
ಎಲ್ಲಿಂದಲೊ ಬಂದೋರು ನೆಲೆಯೂರಿ ನಿಂತಿಹರು
ನಮ್ಮ ಭಾರತಾಂಬೆಯನ್ನೆ ಅಪಹರಣ ಮಾಡಿಹರು
ನೆತ್ತರ ಹರಿಸಿಹರು ಪಿತೂರಿಯ ಹೂಡಿಹರು
ಸಂಧಾನ ನೆಪದಲ್ಲೆ ರಕ್ತದೋಕುಳಿ ನಡೆಸಿಹರು
ಕಣ್ಣೀರ ತರಿಸಿಹರು ಹೊಟ್ಟೆಯ ಮೇಲೆ ಹೊಡೆದಿಹರು
ಜೋತದಾಳಿಗಿರಿಸಿಕೊಂಡು ಸವಾರಿಯ ಮಾಡಿಹರು
ನಾವೆಲ್ಲ ಭಾರತಾಂಬೆಯ ಮಕ್ಕಳಲ್ಲವೆ
ಭಂಡಾಯವೇಳದಿದ್ದರೆ ಮುಕ್ತಿಯು ಸಾಧ್ಯವೆ
 
ಭಾರತ ನಮ್ಮ ಭಾರತ ನಮ್ಮ ಭಾರತ
ನಮ್ಮ ಭಾರತ ನಮ್ಮ ಭಾರತ ನಮ್ಮ ಭಾರತ
ಭಾರತ ನಮ್ಮ ಭಾರತ ನಮ್ಮ ಭಾರತ
ನಮ್ಮ ಭಾರತ ನಮ್ಮ ಭಾರತ ನಮ್ಮ ಭಾರತ
 
ಹೊನ್ನನ್ನು ದೋಚುತಲೆ ಹೆಣ್ಣಿನ ಶೋಷಣೆಗೈದಿಹರು
ನಮ್ಮತನವ ತುಳಿಯುತಲೆ ದರ್ಪದ ಆಳ್ವಿಕೆ ನಡೆಸಿಹರು
ಕ್ರೂರ ವರ್ತನೆ ತೋರಿಹರು ಮೂಢರಾಗಿ ಮೆರೆದಿಹರು
ಮಾನವೀಯತೆ ತಿಳಿಯದೆ ಐಶಾರಾಮಿ ಆಗಿಹರು
ಈಗಲಾದರು ದೇಶಾಭಿಮಾನ ತೋರಬೇಕಿದೆ
ನಮ್ಮ ಭಾರತಮಾತೆಯನ್ನ ಬಿಡಿಸಿಕೊಳ್ಳಬೇಕಿದೆ
ನಾವೆಲ್ಲರು ಭಾರತೀಯರು ಎಂದು ತಿಳಿಯಬೇಕಿದೆ
ಮಣ್ಣಿನ ಋಣ ತೀರಿಸಲು ಸಮಯ ಇದಾಗಿದೆ
 
||ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ
ಭಾವೈಕ್ಯತೆ ನಮ್ಮ ಐಕ್ಯತೆ ನಮ್ಮ ತಾಯಿನಾಡ ಬೆಳಕಾಗಲಿ
ಪ್ರತಿ ಎದೆಯಲಿ ದನಿ ಮೊಳಗಲಿ
ನಮ್ಮ ಭಾರತ ನಮ್ಮದಾಗಲಿ||
 

Prathi Edeyalli song lyrics from Kannada Movie 1944 starring Naveen Krishna, Shivani, Suchendra Prasad, Lyrics penned by N B Loki Sung by Raghu Dixit, Music Composed by Rajesh Ramanath, film is Directed by S Badarinath and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ