Bhuvige Modala Daiva Lyrics

ಭುವಿಗೆ ಮೊದಲ ದೈವ Lyrics

in 1944

in 1944

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭುವಿಗೆ ಮೊದಲ ದೈವವು ಹೆತ್ತತಾಯಿ
ನಿನ್ನ ಕರುಣೆ ಮಮತೆಯೆ ಶಿಖರವೆ ತಾಯಿ
ದಾರಿ ದೀಪ ತೋರುವೆ ನೀನು
ಲಾಲಿಹಾಡು ಹಾಡುವೆ ನೀನು
ಮಡಿಲಲ್ಲೆ ತೂಗುತ್ತ ಜೋಕಾಲಿಯೆ
ಪ್ರೀತಿಯ ಧಾರೆಯ ಹರಸಿ ಸುವ್ವಾಲಿಯೆ
ಕಂಬನಿ ಒಡಲಲಿ ಸಹಿಸುತಲೆ
ಪ್ರೀತಿಯ ಅಮೃತ ಕುಡಿಸುತಲೆ
ತನ್ನಯ ನೋವನು ನುಂಗುತಲೆ
ತ್ಯಾಗದಿ ಸಲಹುವ ಮನಸ್ಸಿನ ಧಾತೆ
 
ಭುವಿಗೆ ಮೊದಲ ದೈವವು ಹೆತ್ತತಾಯಿ
ನಿನ್ನ ಕರುಣೆ ಮಮತೆಯೆ ಶಿಖರವೆ ತಾಯಿ
ದಾರಿ ದೀಪ ತೋರುವೆ ನೀನು
ಲಾಲಿಹಾಡು ಹಾಡುವೆ ನೀನು
ಓ ತಾಯಿಯೇ ನೀನೊಂದು ತಾರೆಯೆ
ನಮ್ಮಯ ಪಾಲಿಗೆ ಬೆಳಕನ್ನ ನೀಡುವೆ
 
ಭುವಿಗೆ ಮೊದಲ ದೈವವು ಹೆತ್ತತಾಯಿ
ನಿನ್ನ ಕರುಣೆ ಮಮತೆಯೆ ಶಿಖರವೆ ತಾಯಿ
ದಾರಿ ದೀಪ ತೋರುವೆ ನೀನು
ಲಾಲಿಹಾಡು ಹಾಡುವೆ ನೀನು
ಸಾಕುತ ಸಲಹುತ ಸಂತೈಸಿ ಹಾತೊರೆಯೊ ಜೀವ ನಿನ್ನದೆ
 

-
ಭುವಿಗೆ ಮೊದಲ ದೈವವು ಹೆತ್ತತಾಯಿ
ನಿನ್ನ ಕರುಣೆ ಮಮತೆಯೆ ಶಿಖರವೆ ತಾಯಿ
ದಾರಿ ದೀಪ ತೋರುವೆ ನೀನು
ಲಾಲಿಹಾಡು ಹಾಡುವೆ ನೀನು
ಮಡಿಲಲ್ಲೆ ತೂಗುತ್ತ ಜೋಕಾಲಿಯೆ
ಪ್ರೀತಿಯ ಧಾರೆಯ ಹರಸಿ ಸುವ್ವಾಲಿಯೆ
ಕಂಬನಿ ಒಡಲಲಿ ಸಹಿಸುತಲೆ
ಪ್ರೀತಿಯ ಅಮೃತ ಕುಡಿಸುತಲೆ
ತನ್ನಯ ನೋವನು ನುಂಗುತಲೆ
ತ್ಯಾಗದಿ ಸಲಹುವ ಮನಸ್ಸಿನ ಧಾತೆ
 
ಭುವಿಗೆ ಮೊದಲ ದೈವವು ಹೆತ್ತತಾಯಿ
ನಿನ್ನ ಕರುಣೆ ಮಮತೆಯೆ ಶಿಖರವೆ ತಾಯಿ
ದಾರಿ ದೀಪ ತೋರುವೆ ನೀನು
ಲಾಲಿಹಾಡು ಹಾಡುವೆ ನೀನು
ಓ ತಾಯಿಯೇ ನೀನೊಂದು ತಾರೆಯೆ
ನಮ್ಮಯ ಪಾಲಿಗೆ ಬೆಳಕನ್ನ ನೀಡುವೆ
 
ಭುವಿಗೆ ಮೊದಲ ದೈವವು ಹೆತ್ತತಾಯಿ
ನಿನ್ನ ಕರುಣೆ ಮಮತೆಯೆ ಶಿಖರವೆ ತಾಯಿ
ದಾರಿ ದೀಪ ತೋರುವೆ ನೀನು
ಲಾಲಿಹಾಡು ಹಾಡುವೆ ನೀನು
ಸಾಕುತ ಸಲಹುತ ಸಂತೈಸಿ ಹಾತೊರೆಯೊ ಜೀವ ನಿನ್ನದೆ
 

Bhuvige Modala Daiva song lyrics from Kannada Movie 1944 starring Naveen Krishna, Shivani, Suchendra Prasad, Lyrics penned by N B Loki Sung by Sparsh, Music Composed by Rajesh Ramanath, film is Directed by S Badarinath and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ