Enaagide Lyrics

ಏನಾಗಿದೆ Lyrics

in 10

in 10

LYRIC

Song Details Page after Lyrice

ಹಾರೊ ಹಾಗಿದೆ ರೆಕ್ಕೆ ಇಲ್ಲದೆ
ಏನಾಗಿದೆ ನನಗೇನಾಗಿದೆ
ಹೇಳೋಕ್ಕಾಗದೆ ನನ್ನೆ ಕಾಡಿದೆ
ಭಾವವಿದು ಹಾಯಾಗಿದೆ
ಓ ನೀನೆ ನನ್ನ ಕನಸಲ್ಲಿ ಬಂದವನೆ
ಓ ನೀನೆ ನನ್ನ ಮನಸಲ್ಲಿ ಆವರಿಸಿದೆ
ನಿನ್ನ ಕಣ್ಣಲ್ಲಿ ನಿನ್ನ ಮಾತಲ್ಲಿ
ಕಳೆದೋಗುವೆ ನಾನೀಗಲೆ
ನಿನ್ನ ಗುಂಗಲ್ಲೇಕೆ ನಿನ್ನ ನೆನಪಲ್ಲೇನೆ
ಒಂದಾಗುವೆ ನಾನೀಗಲೆ
ಕಳೆದೆ ಕಳೆದೆಹೋದೆ
ನಾನು ನಿನ್ನ ಈ ಪ್ರೀತೀಲಿ
ಕಳೆದೆ ಕಳೆದೆಹೋದೆ
ಬಂದು ಸೇರುವೆ ನಿನ್ನಲ್ಲಿ
 
ಕಣ್ಣ ಸನ್ನೇಲೆ ಹೂ ಬಣ್ಣ ತೋರಿರುವೆ
ಸಂತಸದ ಅಲೆ ತುಂಬಿದೆ
ಸಣ್ಣ ಆಸೆಗಳ ಬೊಗಸೆಯ ತಂದಿರುವೆ
ನಿನ ಸನಿಹ ಸೆಳೆದಿರುವೆ
ಯಾರೊ ನೀ ಯಾರೊ ನೀ
ಗೊತ್ತಿಲ್ಲದೆ ಸದ್ದಾಗಿದೆ
ಯಾರೊ ನೀ ಯಾರೊ ಯಾರೊ ನೀ
ನಿನ್ನ ಮೇಲೀಗ ಲವ್‌ ಆಗಿದೆ
 
||ಹಾರೊ ಹಾಗಿದೆ ರೆಕ್ಕೆ ಇಲ್ಲದೆ
ಏನಾಗಿದೆ ನನಗೇನಾಗಿದೆ
ಹೇಳೋಕ್ಕಾಗದೆ ನನ್ನೆ ಕಾಡಿದೆ
ಭಾವವಿದು ಹಾಯಾಗಿದೆ
ಕಳೆದೆ ಕಳೆದೆಹೋದೆ
ನಾನು ನಿನ್ನ ಈ ಪ್ರೀತಿಲಿ
ಕಳೆದೆ ಕಳೆದೆಹೋದೆ
ಬಂದು ಸೇರು ನೀ  ನನ್ನಲ್ಲಿ||
 

ಹಾರೊ ಹಾಗಿದೆ ರೆಕ್ಕೆ ಇಲ್ಲದೆ
ಏನಾಗಿದೆ ನನಗೇನಾಗಿದೆ
ಹೇಳೋಕ್ಕಾಗದೆ ನನ್ನೆ ಕಾಡಿದೆ
ಭಾವವಿದು ಹಾಯಾಗಿದೆ
ಓ ನೀನೆ ನನ್ನ ಕನಸಲ್ಲಿ ಬಂದವನೆ
ಓ ನೀನೆ ನನ್ನ ಮನಸಲ್ಲಿ ಆವರಿಸಿದೆ
ನಿನ್ನ ಕಣ್ಣಲ್ಲಿ ನಿನ್ನ ಮಾತಲ್ಲಿ
ಕಳೆದೋಗುವೆ ನಾನೀಗಲೆ
ನಿನ್ನ ಗುಂಗಲ್ಲೇಕೆ ನಿನ್ನ ನೆನಪಲ್ಲೇನೆ
ಒಂದಾಗುವೆ ನಾನೀಗಲೆ
ಕಳೆದೆ ಕಳೆದೆಹೋದೆ
ನಾನು ನಿನ್ನ ಈ ಪ್ರೀತೀಲಿ
ಕಳೆದೆ ಕಳೆದೆಹೋದೆ
ಬಂದು ಸೇರುವೆ ನಿನ್ನಲ್ಲಿ
 
ಕಣ್ಣ ಸನ್ನೇಲೆ ಹೂ ಬಣ್ಣ ತೋರಿರುವೆ
ಸಂತಸದ ಅಲೆ ತುಂಬಿದೆ
ಸಣ್ಣ ಆಸೆಗಳ ಬೊಗಸೆಯ ತಂದಿರುವೆ
ನಿನ ಸನಿಹ ಸೆಳೆದಿರುವೆ
ಯಾರೊ ನೀ ಯಾರೊ ನೀ
ಗೊತ್ತಿಲ್ಲದೆ ಸದ್ದಾಗಿದೆ
ಯಾರೊ ನೀ ಯಾರೊ ಯಾರೊ ನೀ
ನಿನ್ನ ಮೇಲೀಗ ಲವ್‌ ಆಗಿದೆ
 
||ಹಾರೊ ಹಾಗಿದೆ ರೆಕ್ಕೆ ಇಲ್ಲದೆ
ಏನಾಗಿದೆ ನನಗೇನಾಗಿದೆ
ಹೇಳೋಕ್ಕಾಗದೆ ನನ್ನೆ ಕಾಡಿದೆ
ಭಾವವಿದು ಹಾಯಾಗಿದೆ
ಕಳೆದೆ ಕಳೆದೆಹೋದೆ
ನಾನು ನಿನ್ನ ಈ ಪ್ರೀತಿಲಿ
ಕಳೆದೆ ಕಳೆದೆಹೋದೆ
ಬಂದು ಸೇರು ನೀ  ನನ್ನಲ್ಲಿ||
 

Enaagide song lyrics from Kannada Movie 10 starring Vinay Rajkumar, Gopalkrishna Deshpande, Anusha Ranganath, Lyrics penned by Madhuri Seshadri Sung by Madhuri Seshadri, Music Composed by Gagan Baderiya, film is Directed by Karm Chawla and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ