Bannave Maside Lyrics

in 10

Video:

LYRIC

ಬಣ್ಣವೆ ಮಾಸಿದೆ
ಕನಸ ಕೊಲೆಯಾಗುತ
ಒಂಟಿ ಸವಾರಿ ಏನೆ ಆದರು
ಸಾವಿರ ಕಥೆಯಿದೆ
ಮನದ ಮರೆಯಲ್ಲಿಯೆ
ಆ ನೋವೆ ಖುಷಿಯೆಲ್ಲಿದೆ
 
ದೇವರ ಆಟಕೆ ತಲೆಬಾಗಿ
ಗೆದ್ದರೆ ನಾಳೆಯು ನಿನಗಾಗಿ
ಸಾಗಲಿ ಸಾಗಲಿ ನಿನ್ನಯ ದಾರಿ
ಸೋಲನು ಗೆಲ್ಲುತ ಪ್ರತಿ ಬಾರಿ
 
ಪದೇ ಪದೇ ಹೋರಾಟ
ಇದೇ ಇದೇ ವಿಧಿಯಾಟ
ಸೋತು ಹೋದಂತೆ ಕಂಡ ಕನಸ್ಸೆಲ್ಲ
ಕಾಣದ ಕಥನ
ಹಿಂದೆ ಸರಿದಂತೆ ಕಾಲಗಡಿಯಾರ
ನೀರವ ಮೌನ
 
ದೇವರ ಆಟಕೆ ತಲೆಬಾಗಿ
ಗೆದ್ದರೆ ನಾಳೆಯು ನಿನಗಾಗಿ
ಸಾಗಲಿ ಸಾಗಲಿ ನಿನ್ನಯ ದಾರಿ
ಸೋಲನು ಗೆಲ್ಲುತ ಪ್ರತಿ ಬಾರಿ

Bannave Maside song lyrics from Kannada Movie 10 starring Vinay Rajkumar, Gopalkrishna Deshpande, Anusha Ranganath, Lyrics penned by Kishore Moodbidri Sung by Sanjith Hegde, Music Composed by Gagan Baderiya, film is Directed by Karm Chawla and film is released on 2022
Video:
Lyricist:

Kishore Moodbidri

Singers:

Sanjith Hegde

Director:

Karm Chawla

Music Director:

Gagan Baderiya