Nursegala Uniform Hakki Lyrics

ನರ್ಸ್‌ಗಳ ಯೂನಿಫಾರ್ಮ್‌ ಹಾಕಿ Lyrics

in ́September 13

in ಸೆಪ್ಟೆಂಬರ್‌ 13

LYRIC

Song Details Page after Lyrice

ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ
ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ
 
ಕೋರ್ಸು ಮುಗಿದಮೇಲೆ
ಕಡಲೇಳುದಾಟಿ ಹೋಗುವೆವು
ಓ ಕೋರ್ಸು ಮುಗಿದಮೇಲೆ
ಕಡಲೇಳುದಾಟಿ ಹೋಗುವೆವು
ಯುಎಸ್‌ಎ ಕೆನಡ ಐರ್ಲ್ಯಾಂಡ್‌ ಇಂಗ್ಲೆಂಡ್
ದೇಶ ಸುತ್ತಿ ನೋಡುವೆವು
ಕೋರ್ಸು ಮುಗಿದಮೇಲೆ
ಕಡಲೇಳುದಾಟಿ ಹೋಗುವೆವು
ಯುಎಸ್‌ಎ ಕೆನಡ ಐರ್ಲ್ಯಾಂಡ್‌ ಇಂಗ್ಲೆಂಡ್
ದೇಶ ಸುತ್ತಿ ನೋಡುವೆವು
ಇಟಲಿಗೋಗಿ ಇಳಿಯುವೆವು
ವೆನಿಸ್ನಲ್ಲಿ ಹಾರಿ ಹಾರಿ
ಸಂತೋಷದಿಂದ ಕುಣಿದಾಡುವೆವು
 
ಅರೆ
||ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ||
 
(ತಮಿಳ್‌ ಲಿರಿಕ್ಸ್)‌
 
ಪರಿಮಳ ಸುತ್ತಲು ಹರಡಿಸುವ
ಮೈಸೂರ್‌ ಸ್ಯಾಂಡಲ್‌ ಸ್ನಾನ ಮಾಡಿ
ಕಾಮನ ಬಿಲ್ಲಿನಂತೆ ಬಣ್ಣದ ಚಿಟ್ಟೆಯಂತೆ
ಮೈಸೂರ ಸಿಲ್ಕನ್ನು ಧರಿಸಿ ಬಂದಳು
ಅಣ್ಣಾವ್ರ ಸಿನಿಮಾ ನೋಡಿ
ಬೃಂದಾವನಕ್‌ ಹೋಗೋಣ
ಏ ಅಣ್ಣಾವ್ರ ಸಿನಿಮಾ ನೋಡಿ
ಬೃಂದಾವನಕ್‌ ಹೋಗೋಣ
ನಂತರ ಮೈಸೂರ್‌ ದಸರ ನೋಡೋಣ
 
||ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ||
 
||ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ||

ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ
ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ
 
ಕೋರ್ಸು ಮುಗಿದಮೇಲೆ
ಕಡಲೇಳುದಾಟಿ ಹೋಗುವೆವು
ಓ ಕೋರ್ಸು ಮುಗಿದಮೇಲೆ
ಕಡಲೇಳುದಾಟಿ ಹೋಗುವೆವು
ಯುಎಸ್‌ಎ ಕೆನಡ ಐರ್ಲ್ಯಾಂಡ್‌ ಇಂಗ್ಲೆಂಡ್
ದೇಶ ಸುತ್ತಿ ನೋಡುವೆವು
ಕೋರ್ಸು ಮುಗಿದಮೇಲೆ
ಕಡಲೇಳುದಾಟಿ ಹೋಗುವೆವು
ಯುಎಸ್‌ಎ ಕೆನಡ ಐರ್ಲ್ಯಾಂಡ್‌ ಇಂಗ್ಲೆಂಡ್
ದೇಶ ಸುತ್ತಿ ನೋಡುವೆವು
ಇಟಲಿಗೋಗಿ ಇಳಿಯುವೆವು
ವೆನಿಸ್ನಲ್ಲಿ ಹಾರಿ ಹಾರಿ
ಸಂತೋಷದಿಂದ ಕುಣಿದಾಡುವೆವು
 
ಅರೆ
||ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ||
 
(ತಮಿಳ್‌ ಲಿರಿಕ್ಸ್)‌
 
ಪರಿಮಳ ಸುತ್ತಲು ಹರಡಿಸುವ
ಮೈಸೂರ್‌ ಸ್ಯಾಂಡಲ್‌ ಸ್ನಾನ ಮಾಡಿ
ಕಾಮನ ಬಿಲ್ಲಿನಂತೆ ಬಣ್ಣದ ಚಿಟ್ಟೆಯಂತೆ
ಮೈಸೂರ ಸಿಲ್ಕನ್ನು ಧರಿಸಿ ಬಂದಳು
ಅಣ್ಣಾವ್ರ ಸಿನಿಮಾ ನೋಡಿ
ಬೃಂದಾವನಕ್‌ ಹೋಗೋಣ
ಏ ಅಣ್ಣಾವ್ರ ಸಿನಿಮಾ ನೋಡಿ
ಬೃಂದಾವನಕ್‌ ಹೋಗೋಣ
ನಂತರ ಮೈಸೂರ್‌ ದಸರ ನೋಡೋಣ
 
||ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ||
 
||ನರ್ಸ್‌ಗಳ ಯೂನಿಫಾರ್ಮ್‌ ಹಾಕಿ
ಗಗನ ಚುಂಬಿಸಿ ಹಾರುವೆವು
ಬೆಳ್ಳಿಮೋಡಗಳಂತೆ ಅದನೋಡಲು
ಚೆಂದವೊ ಚೆಂದ||

Nursegala Uniform Hakki song lyrics from Kannada Movie ?September 13 starring Chintan Rao, Sreya Ridhiban, Ivan Nigli, Lyrics penned by Jose Titus Sung by Ajay Warriar, Priya Jose Titus, Music Composed by Krishna Lal, film is Directed by Rajah Balakrishna and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ